Category ಸೂಚನೆಗಳು

ನವರಾತ್ರಿ ಉತ್ಸವ

ಶ್ರೀ ವಿಕೃತಿ ಸಂವತ್ಸರದ ಅಶ್ವೀಜ ಶುಕ್ಲ ಪಾಡ್ಯದಿಂದ  ಅಶ್ವೀಜ ಶುಕ್ಲ ನವಮಿ ಪರ್ಯಂತ ದಿನಾಂಕ: 08-10-2010 ರಿಂದ 16-10-2010 ವರೆಗೆ. ಸ್ಥಳ: ಶ್ರೀರಾಮಶ್ರಮ, ಬೆಂಗಳೂರು

ಚಾತುರ್ಮಾಸ್ಯ ವ್ರತ

ಶ್ರೀ ವಿಕೃತಿ ಸಂವತ್ಸರದ ಆಷಾಢ ಶುದ್ಧ ಪೂರ್ಣಿಮೆಯಿಂದ ಭಾದ್ರಪದ ಶುದ್ಧ ಪೂರ್ಣಿಮೆ ಪರ್ಯಂತ ದಿನಾಂಕ: 25-07-2010 ರಿಂದ 23-09-2010 ವರೆಗೆ. ಸ್ಥಳ: ಅಶೋಕೆ, ಗೋಕರ್ಣ, ಉ.ಕ.

ಘೋಷಣೆ : ಮೂಲಮಠದ ಪುನನಿರ್ಮಾಣ

ಸಹಸ್ರಾರು ವರ್ಷಗಳ ಪೂರ್ವದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಗೋಕರ್ಣದ ಅಶೋಕೆಯೆಂಬ ಯಾವ ಪುಣ್ಯಸ್ಥಲದಲ್ಲಿ ‘ನಮ್ಮ’ ಮಠವನ್ನು ಸ್ಥಾಪಿಸಿದರೋ,
ಕಾಲಪ್ರವಾಹದಲ್ಲಿ ಯಾವುದು ಮಸುಕಾಗಿ-ಮಲಿನವಾಗಿ-ಮರೆಯಾಗಿಬಿಟ್ಟಿತ್ತೋ..
ಅಂತಹಾ ನಮ್ಮ ಮೂಲ ಮಠವನ್ನು ಅದರ ಮೂಲಸ್ಥಾನದಲ್ಲಿಯೇ ಮತ್ತೊಮ್ಮೆ ನಿರ್ಮಿಸುವ ಮಹಾಸಂಕಲ್ಪವನ್ನು ಪರಂಪರೆಯ ೩೬ನೆಯ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಅನಂತಶಿಷ್ಯ ಸ್ತೋಮದೊದಗೂಡಿ ಕೈಗೊಂಡರು..

ಶ್ರೀರಾಮಚಂದ್ರಾಪುರ ಮಠದ ನೂತನ ಆಡಳಿತ ಸಮಿತಿ : ಘೋಷಣೆ

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ನೂತನ ಆಡಳಿತ ಸಮಿತಿ:

Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑