Category ಅಂಕಣಗಳು

ಭಾವ ದೀಪ

By : ಡಾ| ಗಜಾನನ ಶರ್ಮಾ ಬಹುತೇಕ ನಮ್ಮ ಮನೆಗಳಲ್ಲಿ ಈ ಸಲದ ದೀಪಾವಳಿ ಅಂತಹ ಆನಂದದ ವಾತಾವರಣದಲ್ಲಿ ನಡೆಯುತ್ತಿಲ್ಲ. ಪ್ರಾಯಶಃ ಹಲವರು ಕಾಟಾಚಾರಕ್ಕೆ ಹಬ್ಬ ಮಾಡಿದರೆ , ಇನ್ನು ಕೆಲವರು “ಅಯ್ಯೋ ಮಕ್ಕಳು ಮರಿ ಇದ್ದಾವಲ್ಲ ,ಬಿಡುವ ಹಾಗಿಲ್ಲವಲ್ಲ “ಎಂದು ಆಚರಿಸುತ್ತಿದ್ದಾರೆ. ಬಹುತೇಕ ಮಂದಿ ಈ ಹಬ್ಬ ಯಾಕಾದರೂ ಬಂದಿದೆಯೋ ಎಂದು ಕೊಳ್ಳುತ್ತಿದ್ದಾರೆ !… Continue Reading →

ನಿಜವಾಗಿ ಶೋಷಣೆಗೆ ಒಳಗಾಗಿರುವವರು ಯಾರು?

ಹೆಣ್ಣನ್ನು ಕ್ಷಮಯಾ ಧರಿತ್ರಿ, ಸಹನಾ ಶೀಲಳು ಎನ್ನುತ್ತಾರೆ ಆದರೆ ಪುರಾಣದಲ್ಲಾಗಲೀ, ಇತಿಹಾಸದಲ್ಲಾಗಲೀ ಹೆಣ್ಣಿನ ಶೀಲಕ್ಕೆ ಧಕ್ಕೆ ಬಂದಾಗ ಯಾವ ಹೆಣ್ಣೂ ಅದನ್ನು ಸಹಿಸಿಕೊಂಡಿಲ್ಲ, ಸಿಡಿದೆದ್ದಿದ್ದಾಳೆ. ಆದರೆ, ಶೋಷಿತ ಹಾಗೂ ಸಂತ್ರಸ್ತ ಮಹಿಳೆಯರಿಗೆ ಸರ್ಕಾರದಿಂದ ನೀಡಲಾಗುವ ಸಹಾಯ ಸವಲತ್ತುಗಳನ್ನು ನೀವು ಉಪಯೋಗಿಸಿಕೊಂಡು ಒಬ್ಬ ಶುದ್ಧ, ಸಾತ್ವಿಕ ಹಾಗೂ ಸಮಾಜದ ಏಳಿಗೆಗಾಗಿ ಮತ್ತು ಗೋವುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವಾಮೀಜಿಯವರಿಗೆ ತೊಂದರೆ ಕೊಡುತ್ತಿದ್ದೀರಲ್ಲಾ..! ಇಲ್ಲಿ ನಿಜವಾಗಿಯೂ ಶೋಷಣೆಗೆ ಒಳಗಾಗಿರುವವರು ಸ್ವಾಮೀಜಿಯವರೇ ವಿನಃ ನೀವಲ್ಲ. ನಿಮ್ಮ ಆತ್ಮ ಸಾಕ್ಷಿಯನ್ನು ನೀವೇ ಒಮ್ಮೆ ಕೇಳಿಕೊಳ್ಳಿ ನೀವು ಮಾಡುತ್ತಿರುವುದು ಸರಿಯೇ ಎಂದು. ಇದೇ ನನಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ರೀತಿಯ ಗೊಂದಲ ಎಷ್ಟು ಜನರನ್ನು ಕಾಡುತ್ತಿದೆಯೋ ನನಗೆ ಗೊತ್ತಿಲ್ಲ.

ಕೆಕ್ಕಾರಿನಲ್ಲಿ ಇಂದು(09-10-2014) ನಡೆದ ಸಭಾ ಕಾರ್ಯಕ್ರಮ

ಕೆಕ್ಕಾರಿನಲ್ಲಿ ಇಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಜಗದೀಶ ಶರ್ಮರ ಪ್ರಸ್ತಾವನೆ ಹಾಗೂ ಶ್ರೀಗಳ ಅಶೀರ್ವಚನ ಜಗದೀಶ ಶರ್ಮರು: ಶ್ರೀಶ್ರೀಗಳು:

ಶರನ್ನವರಾತ್ರಿಯ (ದಸರಾ) ಶುಭಾಶಯಗಳು

ಶರನ್ನವರಾತ್ರಿಯ (ದಸರಾ) ಶುಭಾಶಯಗಳು | Dussehra Greetings | नवरात्री की शुभकामनाएं

ಶಿಷ್ಯಕೋಟಿಗೊಂದು ನಿವೇದನಾ ಪತ್ರ: ನಾಗರಾಜ್ ಭಟ್, ಗುರುಮನೆ – ಕೆಕ್ಕಾರು

ಹಿರಿಯ ಪತ್ರಿಕಾ ವರದಿಗಾರರೂ, ಯಶಸ್ವೀ ಉದ್ಯಮಿಗಳೂ ಆದ ಹಿರಿಯರಾದ ಶ್ರೀ ನಾಗರಾಜ ಭಟ್ ಕೆಕ್ಕಾರು ಇವರು ಶಿಷ್ಯಕೋಟಿಗೆ ತಲುಪಿಸುವುದಕ್ಕಾಗಿ ನಿವೇದನ ಪತ್ರವೊಂದನ್ನು ಬರೆದಿದ್ದಾರೆ. ಗುರು ಭಕ್ತರೆಲ್ಲರಿಗೆ ತಲುಪಿಸುವ ಸಲುವಾಗಿ ಹರೇರಾಮ.ಇನ್ ನಲ್ಲಿ ಸಮ್ಮುಖರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಕೆಕ್ಕಾರಿನ ಗುರುಮನೆ ವಾಸಿಗಳಾದ ಶ್ರೀಯುತರಿಗೆ ಗುರುದೇವರು ಅನುಗ್ರಹಿಸಲಿ ಎಂಬುದು ನಮ್ಮ ಹಾರೈಕೆ.

ಎಚ್ಚರಿಕೆಯಲ್ಲ ತಿಳುವಳಿಕೆ : ಮಂಜುನಾಥ್.ಆರ್, ತುಮಕೂರು

ಮಠಕ್ಕೆ ಭಾರವಾದ ಹೃದಯದಿಂದ, ಖಾಲಿ ಹೊಟ್ಟೆಯಿಂದ ಬನ್ನಿ, ಹೋಗುವಾಗ ಹಗುರವಾದ ಹೃದಯದಿಂದ ಭಾರವಾದ ಹೊಟ್ಟೆಯಿಂದ ಹೋಗಿ ಎನ್ನುವ,
ನಿಮ್ಮ ಕಷ್ಟಗಳನ್ನು ನಮಗೆ ಕೊಡಿ, ನಮ್ಮ ಕಷ್ಟ ನಿಮಗೆ ಬೇಡ ನಮ್ಮ ಸಂತೋಷ ನಿಮಗೆ ಕೊಡುತ್ತೇವೆ ಎನ್ನುವ ಕರುಣಾಮೂರ್ತಿಗೆ
– ಈ ರೀತಿಯ ದ್ರೋಹ ಬಗೆಯಲು ನಿಮಗೆ ಅದು ಹೇಗೆ ಮನಸ್ಸೊಪ್ಪಿತು?

ಹರಿಜನರು ಗುರು ಜನರೂ ಹೌದು !

“ಗುರುಗಳೇ ನಮ್ಮ ಸಮುದಾಯಕ್ಕೆ ಯಾರೂ ಗುರುಗಳಿಲ್ಲ – ಹತ್ತಾರು ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿರುವ ತಾವು ನಮಗೂ ಸ್ವಾಮಿಗಳಾಗಬೇಕು .. ಆದರೆ”.. ಮತ್ತೆ ಮತ್ತೆ ತಡವರಿಸಿದರು “…ಆದರೆ ನಾವು ಹರಿಜನರ ಪಂಗಡ ಸ್ವಾಮಿ” -.. ಕೃತ್ರಿಮವಲ್ಲದ ಪ್ರಾಮಾಣಿಕ ಪ್ರಾರ್ಥನೆ ಆಗಿತ್ತು ಅದು .. ತಡವರಿಸಿದ್ದು ತಡೆದದ್ದು ಎಲ್ಲ ಆ ನನ್ನ ಬಾಂಧವರು.
ನಮ್ಮ ಸಂಸ್ಥಾನ ತಡೆಯಲೂ ಇಲ್ಲ ತಡವರಿಸಲೂ ಇಲ್ಲ – ಮತ್ತದೇ ಆತ್ಮೀಯತೆಯೊಂದಿಗೆ ತಕ್ಷಣ ಹೇಳಿಯೇ ಬಿಟ್ಟರು – ನೀವು ಇಂದಿನಿಂದ “ಕೇವಲ ಹರಿಜನರು ಮಾತ್ರವಲ್ಲ ಗುರು ಜನರೂ ಹೌದು”! ..

ಕುರುಡು ಕಾಂಚಾಣ ಕುಣಿಯುತಲಿತ್ತು! : ಶ್ವೇತಾ ಶಾಸ್ತ್ರೀ, US

ನಿಮ್ಮ ಕೆಲಸ ನೀವು ನೋಡಿಕೊಳ್ಳಿ.
ಮಠದ ಪರವಾಗಿ ನಮ್ಮ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ.
ನಿಮಗೀದೋ ಈ ಕೊನೆಯ ಮಾತು- ಅಳುವ ಕಡಲಲ್ಲಿ, ನಗೆಯ ದೋಣಿ ಆದಷ್ಟು ಬೇಗ ತೇಲಿ ಬoದು ದಡ ಸೇರಲಿದೆ.
ಯಾವ ಪ್ರವಾಹ ಬoದರೂ ಅಷ್ಟೇ!!
ಕಾಯುತ್ತಾ ಕುಳಿತಿರಿ!

ಸಂಭವಾಮಿ ಯುಗೇ ಯುಗೇ : ಶಿವಪ್ರಸಾದ್ ತೆಂಕಬೈಲು

ರಾಘವೇಶ್ವರ ಶ್ರೀಗಳಲ್ಲಿ ತಪಃಶ್ಶಕ್ತಿಯಿದೆ, ಶ್ರೀ ರಾಮಚಂದ್ರನ ಆಶೀರ್ವಾದವಿದೆ.
ಶಿಷ್ಯಕೋಟಿಯ ಪ್ರಾರ್ಥನೆಯಿದೆ.
ಖಂಡಿತವಾಗಿಯೂ ಶ್ರೀಗಳು ಇದರಿಂದ ಶೀಘ್ರ ಹೊರಬರುತ್ತಾರೆ.
ಧರ್ಮದ ರಕ್ಷಣೆಗಾಗಿ, ಶತ್ರುಗಳ ನಾಶಕ್ಕಾಗಿ ಹೊಸ ಅವತಾರವೆತ್ತುತ್ತಾರೆ ಎನ್ನುವ ನಂಬಿಕೆ ನನ್ನದು.
ಸಂಭವಾಮಿ ಯುಗೇ ಯುಗೇ!

09-Sep-2014: ಜಯಚಾತುರ್ಮಾಸ್ಯ ಸೀಮೋಲ್ಲಂಘನ – ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಆಶೀರ್ವಚನ

ಈ ಹಡಗನ್ನ ರಾಮನ ಕಡೆಗೆ ಕೊಡೊಯ್ಯೋಣ. ಏನು ಬಂದ್ರೂ ಎದುರಿಸೋಣ. ಎಂಥದ್ದು ಬಂದ್ರೂ, ಯಾರೇ ಬಂದು ಬಿದ್ರೂ, ಇಡೀ ಪ್ರಪಂಚ ಬಂದು ಬಿದ್ರೂ ಕೂಡಾ ನಾವೆಲ್ಲ ಒಂದಾಗಿದ್ದು ಅದನ್ನು ಎದುರಿಸೋಣ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑