Category ಅಂಕಣಗಳು

ಜ್ಞಾನಸುಮ 21: “ಭಾರತ ಸಂಸ್ಕೃತಿಯಲ್ಲಿ ಯೋಗ” – ವಿದ್ವಾನ್ ಡಾ. ಕೆ. ಎಲ್. ಶಂಕರನಾರಾಯಣ ಜೋಯ್ಸ್

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

30/11/2013:ಚಿಟ್ಟಾಣಿ ಕಲಾಮಂದಿರಕ್ಕೆ ಶಿಲಾನ್ಯಾಸ,ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಮತ್ತು ಶ್ರೀ ದೇವಿಮನೆ ಬನಕ್ಕೆ ಶ್ರೀಗಳ ಭೇಟಿಯ ಕೆಲವು ಫೋಟೋಗಳು…

ಹೊನ್ನಾವರದ ತುಂಬೊಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಮತ್ತು ಬೆಕ್ಕುತ್ತೆ ಶ್ರೀ ದೇವಿಮನೆ ಬನಕ್ಕೆ ಶ್ರೀಗಳವರ ಭೇಟಿ ಮತ್ತು ಗುಡೇಕೇರಿಯಲ್ಲಿ ಚಿಟ್ಟಾಣಿ ಕಲಾಮಂದಿರಕ್ಕೆ ಶಿಲಾನ್ಯಾಸ.

28-11-2013: ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಸಮರ್ಪಣೆ, ಕುಂಭಾಭಿಷೇಕ ಮತ್ತು ಲೋಕಾರ್ಪಣೆಗಳ ಕೆಲವು ಫೋಟೋಗಳು…

ಹೊನ್ನಾವರ. ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ರಜತ ದ್ವಾರ ಸಮರ್ಪಣೆ,ಸಹಸ್ರ ಕುಂಭಾಭಿಷೇಕ ಮತ್ತು ಮಯೂರ ಮಂಟಪ ಲೋಕಾರ್ಪಣೆ.. 28-11-2013

ಹನುಮ ಚರಿತೆ: ಭಾಗ 01 – ಕೃಷ್ಣಾನಂದ ಶರ್ಮ

ತನ್ನೊಡೆಯನ ಆದೇಶ ಈಡೇರಿಸಿ ಬಿಡುವ ಭಾವಾವೇಶ; ಇನ್ನೊಂದೆಡೆ ಒಡನೆಯೇ ವಾರಿಧಿ ವೈಶಾಲ್ಯವನ್ನು ಕಂಡು ಎದೆಯಲ್ಲಿ ಢುಕಿಢುಕಿ!
ಜಾನಕಿಯ ಅನ್ವೇಷಣೆಗೆ ನೂರು ಯೋಜನ ವಿಸ್ತೀರ್ಣದ ಸಮುದ್ರದಂತಹ ಸಮುದ್ರದ ಮೇರೆ ಮೀರಿ ಮೆರೆಯುವ ಮೋರೆ ಯಾರದ್ದೆಂದು ಕೇಳಲು ವಾನರಪತಿಸುತ ಅಂಗದ ಆ ಸಭೆಯಲ್ಲಿ ಮೇಲೆದ್ದು, ಇಂತೆಂದ . . .

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-7{16/11/2013} ರ ಕೆಲವು ಫೋಟೋಗಳು…

ಜ್ಞಾನಸುಮ 20: “ಪೂರ್ವಮೀಮಾಂಸಾ ದರ್ಶನ”- ಡಾ॥ ಸುಬ್ರಾಯ ವಿ.ಭಟ್ಟ, ಶೃಂಗೇರಿ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-6{15/11/2013} ರ ಕೆಲವು ಫೋಟೋಗಳು…

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-5{14/11/2013} ರ ಕೆಲವು ಫೋಟೋಗಳು…

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-4 ರ ಕೆಲವು ಫೋಟೋಗಳು…

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-3 ರ ಕೆಲವು ಫೋಟೋಗಳು…

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑