Category ಅಂಕಣಗಳು

ವಿಜಯ ಚಾತುರ್ಮಾಸ್ಯ : ದೈನಿಕ ಕಾರ್ಯಕ್ರಮದ ವೇಳಾಪಟ್ಟಿ

ಚಾತುರ್ಮಾಸ್ಯದ ಕಾಲದಲ್ಲಿ ನಡೆಯುವ ಕಾರ್ಯಕ್ರಮದ ವೇಳಾಪಟ್ಟಿ

23-ಜುಲೈ-2013: ವಿಜಯ ಚಾತುರ್ಮಾಸ್ಯ – ಪರಿವಾರದಿಂದ ಶ್ರೀಗುರುಭಿಕ್ಷಾ ಸೇವೆ

ಪೆರಾಜೆ-ಮಾಣಿ ಮಠಃ 23.7.2013 ಮಂಗಳವಾರ ಶ್ರೀಗುರುಗಳು ಚಾತುರ್ಮಾಸ್ಯದ ವ್ರತ ಸ್ವೀಕಾರ ಮಾಡಿದ ಮರುದಿನ ಶ್ರೀಪರಿವಾರದ ದಿನ. ಶ್ರೀಪರಿವಾರದ ಬಂಧುಗಳು ತಮ್ಮ ನಿತ್ಯಸೇವೆಯ ಜೊತೆಗೆ ಶ್ರೀಗುರುಗಳ ವಿಶೇಷ ಸೇವೆಯಲ್ಲಿ ಭಾಗಿಗಳಾಗುವ ದಿನ. ಈ ದಿನದ ಕಾರ್ಯಕ್ರಮದಲ್ಲಿ ಗುರುಸೇವಾ ಧುರಂಧರ ವೇದಮೂರ್ತಿ ಉಂಚಗೇರಿ ಸುಬ್ರಹ್ಮಣ್ಯ ಶಿವರಾಮಶಾಸ್ತ್ರಿ ದಂಪತಿಗಳನ್ನು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ… Continue Reading →

ಕೊಲ್ಲೂರು ಮೂಕಾಂಬಿಕಾ ದೇವಿಯ ಅಂಗಳದಲ್ಲಿ ಶ್ರೀ ಸಂಸ್ಥಾನ…

ಗುರುಪೂರ್ಣಿಮಾ

ಮಾಣಿ ಮಠದಲ್ಲಿ ಸಾಂಗವಾಗಿ ನೆರವೇರಿದ ಗುರುಪೂರ್ಣಿಮೆಯ ಕೆಲವು ಛಾಯಾಚಿತ್ರಗಳು

ಗುರುಪೂರ್ಣಿಮೆಯ ಶುಭ ಹಾರೈಕೆಗಳು

ಜ್ಞಾನಸುಮ-5: “ಮರ್ಯಾದಾ ಪುರುಷೋತ್ತಮ ಶ್ರೀರಾಮ” – ವಿದ್ವಾನ್ ರಾಮಚಂದ್ರ ಶರ್ಮಾ, ತ್ಯಾಗಲಿ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಚಾತುರ್ಮಾಸ್ಯದ ಬಗ್ಗೆ ಸ್ಪಂದನ TVಯಲ್ಲಿ ಕಾರ್ಯಕ್ರಮ…

ಇಂದು ಸಂಜೆ 4ರಿಂದ – 5 ಗಂಟೆಯ ವರೆಗೆ ಚಾತುರ್ಮಾಸ್ಯದ ಕುರಿತಾಗಿ  ಸ್ಪಂದನ TVಯಲ್ಲಿ ವೀಶೇಷ ಕಾರ್ಯಕ್ರಮವಿರುತ್ತದೆ. ವೀಶೇಷ ಅತಿಥಿಗಳು: ವಿದ್ವಾನ ಜಗದೀಶ ಶರ್ಮರು. ಈ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲು  http://spandanatv.net/index.php   click ಮಾಡಿ.

ರಾಧೇಶಾಮ ಅಗರವಾಲ್ ಅವರ ಜೀವನಾಧಾರಿತ ಪುಸ್ತಕ ಲೋಕಾರ್ಪಣೆ ಫೋಟೋಗಳು

ರಾಧೇಶಾಮ ಅಗರವಾಲ್ ಅವರ ಜೀವನಾಧಾರಿತ ‘ಏಕ್ ಓರ್ ಬ್ರಹ್ಮಾ೦ಡ’ ಪುಸ್ತಕವನ್ನು ಶ್ರೀಗಳವರ ಅಮೃತಹಸ್ತದಿಂದ ಲೋಕಾರ್ಪಣೆಗೊಳಿಸಿದ ಫೋಟೋಗಳು

ಕೋಲ್ಕತ್ತಾದಲ್ಲಿ ನಡೆದ ರಾಮಕಥೆಯ ಕೆಲವು ಫೋಟೋಗಳು

ಕೋಲ್ಕತ್ತಾದಲ್ಲಿ ನಡೆದ ರಾಮಕಥೆಯ ಕೆಲವು ಫೋಟೋಗಳು

ಕೋಲ್ಕೊತ್ತಾದ ಸದರ್ನ್ ಎವೆನ್ಯೂದಲ್ಲಿರುವ ಲೇಕ್ ಕಾಳಿ ಮಂದಿರಕ್ಕೆ ಭೇಟಿ ನೀಡಿದ ಕೆಲವು ಫೋಟೋಗಳು

ಕೋಲ್ಕೊತ್ತಾದ ಸದರ್ನ್ ಎವೆನ್ಯೂದಲ್ಲಿರುವ ಲೇಕ್ ಕಾಳಿ ಮಂದಿರಕ್ಕೆ ಭೇಟಿ ನೀಡಿದ ಕೆಲವು ಫೋಟೋಗಳು

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑