Category ಅಂಕಣಗಳು

ಮಹಾನಂದಿ ಕೈಲಾಸವಾಸಿ..!!

ವಿಶ್ವವ್ಯಾಪಿಯಾದ, ವಿರಾಟ್ ಗೋರಕ್ಷಾಮಹಾಭಿಯಾನದ ಮೂಲಪ್ರೇರಣೆಯು ತನ್ನ ಮೂಲವನ್ನು ಸೇರಿದೆ..
ಮೊದಲು ನಮ್ಮಲ್ಲಿ,ಅಮೇಲೆ ಮಠದಲ್ಲಿ,ಮತ್ತೆ ರಾಜ್ಯದಲ್ಲಿ, ಈಗ ರಾಷ್ಟ್ರದಲ್ಲಿಯೇ ಮಹತ್ ಪರಿವರ್ತನೆಯೊಂದನ್ನು ಮಾತಿಲ್ಲದೇ ತಂದ
ಮಹಾಮೌನಸಾನ್ನಿಧ್ಯ ಚಿರಮೌನವನ್ನು ತಾಳಿದೆ..

ಎಂತು ಮಾತಾಡಲಿ..?

ಭಾವವಿಲ್ಲದಿದ್ದರೆ ಭಾಷೆಗೆ ಜೀವವೆಲ್ಲಿ ..?
ಭಾವ ತುಂಬಿದರೆ ಭಾಷೆಗೆ ಎಡೆಯಲ್ಲಿ..?
ಮಾತಾಡು.. ಮಾತಾಡೆನ್ನುವಿರಿ…
ಎಂತು ಮಾತಾಡಲಿ..?

ನೀನಿತ್ತಿಹ ಬಾಳ್ ನಿನ್ನರ್ಚನೆಗೆ….

ಇಷ್ಟೋ ಅಷ್ಟೋ ಈಶ್ವರನಿಗೆ ಸಮರ್ಪಿಸಿ, ‘ನಾನೊಬ್ಬ ಮಹಾದಾನಿ’ ಎಂದು ಗರ್ವಪಡಬೇಡ..
ಏಕೆಂದರೆ ನಿನ್ನಲ್ಲಿರುವುದಷ್ಟೂ ಈಶ್ವರನದೇ ಆಗಿದೆ..
ತೋಟದ ಆಳು ಮಾಲೀಕನಿಗೆ ತೋಟದಿಂದ ನಾಲ್ಕು ಎಳನೀರು ಕಿತ್ತುಕೊಟ್ಟು, ಕೊಟ್ಟೆನೆಂದು ಬೀಗಲುಂಟೇ?
ತೋಟದಲ್ಲಿ ಬೆಳೆದುದೆಲ್ಲವನ್ನೂ ಕೊಟ್ಟು ವಿನಯದಿಂದ ತಲೆಬಾಗಬೇಕಾದುದಲ್ಲವೇ ಕರ್ತವ್ಯ ?

‘ಮೆರೆಯದಿರು ನಾ ಮಹಾದಾನಿಯೆಂದು
ಮರೆಯದಿರು ನೀ ಮಾಲಿ, ಅವನೇ ಮಾಲೀಕನೆಂದು’

॥ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ ॥

ಜನನಿ ಜನಿಸಿದ ದಿನವಿಂದು..!

[audio:DailyPravachana/janani_janisida_dinadandu.mp3]

ಸಂವಾದ

‘ನಾವು – ನೀವು’ ಕಲೆಯೋಣ ‘ಸಂವಾದ’ದ ಮಾಧುರ್ಯ ಸವಿಯೋಣ ಬನ್ನಿ ! ‘ಹರೇರಾಮ ಸಂವಾದ’ಕ್ಕೆ ಬೆಂಗಳೂರಿನ ಶ್ರೀರಾಮಾಶ್ರಮದ ಪರಿಸರದಲ್ಲಿ ದಿನಾಂಕ 04-06-2011, ಶನಿವಾರ, ಮದ್ಯಾಹ್ನ 2.3೦ – 5 ದರ ಸಮಯದಲ್ಲಿ…

ಶಂಕರ ಶುಭೋದಯ

ಗುರುವಿನಡಿಗೆ ಬಾಗುವ.. ಬೆಳಕಿನೆಡೆಗೆ ಸಾಗುವ..

ವಿಷುವಿನ ಶುಭಾಷಯಗಳು

ಶ್ರೀರಾಮನವಮಿಯ ಶುಭಾಶಯಗಳು

ಚಾಂದ್ರಮಾನ ಯುಗಾದಿಯ ಶುಭಾಶಯಗಳು

ಶ್ರೀಗಳ ವಿರಾಟ್ ಆಶೀರ್ವಚನದ ತುಣುಕುಗಳು

ಹರೇ ರಾಮ ವಿಶ್ವದ ವಿರಾಟ್ ಪುರುಷ, ನಮ್ಮ ದೇಹದಲ್ಲಿ ಸ್ವರಾಟ್ ಪುರುಷನಾಗಿ ವಿಹರಿಸುವ ರಾಮ… ಇತ್ತ  ದೇವರುಗಳು, ಅತ್ತ ಜೀವರುಗಳು… ಇತ್ತ ಪರಮಾತ್ಮ, ಅತ್ತ ಸಂಸಾರ… ಮಧ್ಯೆ ನಾವು..! ನಿನ್ನೆಬೆಳಗ್ಗೆ ನಡೆದದ್ದು ೯೯೯೯ ನೆಯ ಪೂಜೆ. ಅದರಲ್ಲಿನ ಅಂಕೆಗಳನ್ನು  ಕೂಡಿದರೆ ೩೬ ಬರುವುದು. ನಾವು ಮೂವತ್ತಾರನೆಯ ಪೀಠಾಧಿಪತಿಗಳು…! ಹಾಗೆಯೇ ನಾವು ೯ನೆಯ ರಾಘವೇಶ್ವರರು…! ಈ ಎರಡು… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑