ಸೂರ್ಯೋದಯ ೬-೫೧ ಸೂರ್ಯಾಸ್ತ-೬-೦೪ ಪಕ್ಷ-ಕೃಷ್ಣ ತಿಥಿ-ಪಾಡ್ಯ ೧೧-೩೦ ರಿಂದ ೧೨-೦೦ ತೀರ್ಥ, ಮಂತ್ರಾಕ್ಷತೆ ಪ್ರಯಾಣ ತುಮಕೂರು ಬಾಲಚಂದ್ರ ಭಟ್ಟ ಇವರ ಮನೆಗೆ ೭-೦೦ ರಿಂದ ಪೂಜೆ ಬಾಲಚಂದ್ರ ಭಟ್ಟ ಇವರ ಮನೆಯಲ್ಲಿ ಬೆಂಗಳೂರಿಗೆ ಪ್ರಯಾಣ ಮುಕ್ಕಾಂ -ಶ್ರೀ ರಾಮಾಶ್ರಮ ಬೆಂಗಳೂರು
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:chaturmasya10/Sandesha/huttu.mp3]
ಸೂರ್ಯೋದಯಃ ೬-೫೧ ಸೂರ್ಯಾಸ್ತ ೬-೦೪ ಪಕ್ಷ-ಶುಕ್ಲ ತಿಥಿ-ಹುಣ್ಣಿಮೆ ಭಿಕ್ಷಾಸೇವೆ-ಪ್ರಮೋದ ಹೆಗಡೆ, ಯಲ್ಲಾಪುರ ೧೧-೩೦ ರಿಂದ ತೀರ್ಥ, ಮಂತ್ರಾಕ್ಷತೆ ಹೀರೊಹೊಂಡ ಶೋರೂಂ,ಮುಂಡಗೋಡು ಗೆ ಭೇಟಿ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಮತ್ತು ಸಭೆ ಮುಕ್ಕಾಮ್- ಕೆ ಎನ್ ಹೆಗಡೆ, ಮುಂಡಗೋಡು