ಹರೇರಾಮ, ದಿನಾಂಕ ೦೪-೦೫-೨೦೧೫ ರಂದು ಹುಕ್ಕಲಿನಲ್ಲಿ ನಡೆಯಬೇಕಿದ್ದ ಭಾವಪೂಜೆಯು ದಿನಾಂಕ ೦೯-೦೫-೨೦೧೫ ರಂದು ಮತ್ತು ದಿನಾಂಕ ೦೬-೦೫-೨೦೧೫ ರಿಂದ ೧೦-೦೫-೨೦೧೫ ವರೆಗೆ ನಡೆಯಬೇಕಿದ್ದ ರಾಮಕಥೆಯು ದಿನಾಂಕ ೧೦-೦೫-೨೦೧೫ ರಂದು ನಡೆಯಲಿದೆ.
ಭಟ್ಕಳ – ಕಿತ್ರೆ, ದೇವಿಮನೆ ಶ್ರೀದುರ್ಗಾಪರಮೇಶ್ವರೀ ದೇವಿ ದೇವಸ್ಥಾನದ ವರ್ದಂತಿಉತ್ಸವದ ಅಂಗವಾಗಿ ನಡೆದ ಚಂಡೀಹವನ, ಪುಷ್ಕರಣೀ ಲೋಕಾರ್ಪಣ, ಗಾರಗೋಪುರ ಉದ್ಘಾಟನೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮದ ಕೆಲವು ಫೋಟೋಗಳು: