Author Info@HareRaama.in

ಸಂಯುಕ್ತ ಕರ್ನಾಟಕ: ಸಮಾಜದಲ್ಲಿ ಹೊಸತನಕ್ಕೆ ಮಿತಿ ಇರಲಿ

18 ಡಿಸೆಂಬರ್ 2010 ಸಂಯುಕ್ತ ಕರ್ನಾಟಕ: ಸಮಾಜದಲ್ಲಿ ಹೊಸತನಕ್ಕೆ ಮಿತಿ ಇರಲಿ

೧೭.೧೨.೨೦೧೦

ಸೂರ್ಯೋದಯ ಃ ೬-೪೯ ಸೂರ್ಯಾಸ್ತಃ ೬-೦೨ ಪಕ್ಷ-ಶುಕ್ಲ ತಿಥಿ-ಏಕಾದಶಿ ಪಾದಪೂಜೆ-ನಾಗರಾಜ ಮುರ್ಡೇಶ್ವರ ೧೧-೧೫ ರಿಂದ ೧-೩೦ ರವರೆಗೆ ಪ್ರಯಾಣ ಮತ್ತು ದೇವರುಗಳ ದರ್ಶನ ಪುನಃ ಅಶೋಕೆಗೆ ಮಧ್ಯಾಹ್ನ ಪ್ರಯಾಣ ಹೊನ್ನಾವರ ಹವ್ಯಕ ಭವನಕ್ಕೆ ೫-೩೦ ರಿಂದ ೬-೦೦ ಶರಾವತಿ ಉತ್ಸವ ಸಭೆಯಲ್ಲಿ ಸಾನ್ನಿದ್ಯ ಮೊಕ್ಕಾಂ- ಹವ್ಯಕ ಭವನ ಹೊನ್ನಾವರ

೧೬-೧೨-೨೦೧೦

ಸೂರ್ಯೋದಯ ೬-೪೮ ಸೂರ್ಯಾಸ್ತ ೬-೦೧ ಪಕ್ಷ -ಶುಕ್ಲ ತಿಥಿ-ದಶಮಿ ೧೧-೩೦ ರಿಂದ ಮಂತ್ರಾಕ್ಷತೆ ಮಂತ್ರಾಕ್ಷತೆ ಮುಗಿದ ಮೆಲೆ ಅತಿರುದ್ರ ನಡೆಯುವ  ಸ್ಥಳ ವಿಕ್ಷಣೆ ೧-೦೦ ರಿಂದ ೩-೦೦ ಶ್ರೀಚರಣ ಶಾಖೆ ಮೀಟಿಂಗ್ ೩-೩೦ ರಿಂದ ಶಿವರಾತ್ರಿ ಉತ್ಸವ ಮತ್ತು ಗೋಕರ್ಣ ಅಭಿವೃದ್ದಿ ಸಮಿತಿ ಸಭೆ

೧೫-೧೨-೨೦೧೦

ಸೂರ್ಯೋದಯ ೬-೪೭ ಸೂರ್ಯಾಸ್ತ ೬-೦೦ ಪಕ್ಷ-ಶುಕ್ಲ ತಿಥಿ-ನವಮಿ ಪಾದಪೂಜೆ-ಡಾ ಶ್ರೀಧರ ಭಟ್ಟ ಮೂರೂರು ೧೧-೩೦ ರಿಂದ ಪಾದಪೂಜೆ ಮಂಗಳಾರತಿ, ಮಂತ್ರಾಕ್ಷತೆ ೨-೩೦ ರಿಂದ ೫-೩೦ ಮೂಲ ಮಠ ಅಭಿವೃದ್ದಿ ಸಮಿತಿ ಮೀಟಿಂಗ್    

ಈ ದಿನ ದಿನಾಂಕ ೧೪-೧೨-೨೦೧೦

ದಿನಾಂಕ ೧೪-೧೨-೨೦೧೦ ಸುರ್ಯೊದಯ ೬-೪೭ ಸುರ್ಯಾಸ್ತ ೬-೦೦ ಪಕ್ಷ -ಶುಕ್ಲ ತಿಥಿ-ಅಷ್ಟ್ತಮಿ ೧೧-೩೦ ರಿಂದ ಮಂತ್ರಾಕ್ಷತೆ ೨-೩೦ ರಿಂದ ೩-೩೦ ಶಿವರಾತ್ರಿ ಉತ್ಸವದ ಬಗ್ಗೆ ಮೀಟಿಂಗ್ ೩-೪೫ ರಿಂದ ೪-೩೦ ಉಪಾದಿವಂತ ಮಂಡಲ ದ ಮೀಟಿಂಗ್

ಆಶೀರ್ವಚನ- ಆರಾಧನಾ ಮಹೋತ್ಸವ,ಅಶೋಕವನ

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ. [audio:DailyPravachana/December/Ashirvachana_ragavendra_barati_aradaane_13_Dec_2010.mp3]

ಕನ್ನಡಪ್ರಭ: ಗೋಕರ್ಣ: ಜಪಾನುಷ್ಠಾನ ಸಂಪನ್ನ

13 ಡಿಸೆಂಬರ್ 2010 ಕನ್ನಡಪ್ರಭ: ಗೋಕರ್ಣ: ಜಪಾನುಷ್ಠಾನ ಸಂಪನ್ನ

ಸಂಯುಕ್ತ ಕರ್ನಾಟಕ: ಮಹಾಭಲೇಶ್ವರ ಮಂದಿರದಲ್ಲಿ ‘ರುದ್ರ’ಮಂತ್ರಗಳ ಉದ್ಘೋಷ

13 ಡಿಸೆಂಬರ್ 2010 ಸಂಯುಕ್ತ ಕರ್ನಾಟಕ: ಮಹಾಭಲೇಶ್ವರ ಮಂದಿರದಲ್ಲಿ ‘ರುದ್ರ’ಮಂತ್ರಗಳ ಉದ್ಘೋಷ

ಭಕ್ತಿ(8-ಸೆಪ್ಟಂಬರ್-2010)

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ Audio :

ಸಂಯುಕ್ತ ಕರ್ನಾಟಕ: ಎತ್ತುಗಳಿಗಾಗಿ ಬದುಕುತ್ತಿರುವ ಬಡ ಕುಟುಂಬ

13 ಡಿಸೆಂಬರ್ 2010 ಸಂಯುಕ್ತ ಕರ್ನಾಟಕ: ಎತ್ತುಗಳಿಗಾಗಿ ಬದುಕುತ್ತಿರುವ ಬಡ  ಕುಟುಂಬ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑