ಪರಮಪೂಜ್ಯರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಪ್ರಯುಕ್ತ 108 ಎಡೆ(ಬಾಳೆಎಲೆ)ಗಳಲ್ಲಿ ದೋಸೆ , ಇಡ್ಲಿ, ಸುಕ್ಕಿನುಂಡೆ, ವಡೆ, ಪಾಯಸ, ತೊವೆ, ಕಬ್ಬು, ಎಲೆ, ಹಣ್ಣಡಿಕೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮಹಾ ಮಂಗಳಾರತಿ ಮುಗಿಸಿ ನಂತರ ರಥಬೀದಿಯಲ್ಲಿ ರಥೋತ್ಸವವು ನಡೆಯಿತು. ಪ್ರಧಾನ ಅರ್ಚಕರಾದ… Continue Reading →
ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರದಲ್ಲಿ ದೀಪಜ್ವಾಲನ ಮಾಡುತ್ತಾ ಉದ್ಘಾಟನಾ ಭಾಷಣದಲ್ಲಿ ನುಡಿದರು. ಡಾ |ವಿ. ವಿ. ರಮಣ ಅವರ ಮಾರ್ಗದರ್ಶನದಲ್ಲಿ ಶಿಬಿರ ಜರಗಿತು. ವೈ. ವಿ. ರಮೇಶ್ ಎತಡ್ಕ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಹರಿಯಪ್ಪ ಭಟ್, ಬಾಲಕೃಷ್ಣ ಭಟ್. ಕೊಲ್ಲಂಪಾರೆ ನಾರಾಯಣ ಭಟ್ ಶುಭಾಶಂಸನೆಗಳತ್ತರು. ಡಾ | ಕೇಶವ ಪ್ರಸಾದ ಚಾಳಿತ್ತಡ್ಕ ಸಲಹೆ ಸೂಚನೆಗಳನ್ನಿತ್ತರು.