Category Blog/Loka~Lekha

Sri Swamiji will blog here on the general and social topics.

ಮಣಿಕರ್ಣಿಕೇ..! ಭಾರತಮಾತೆಗೆ ನಿನ್ನಂಥ ಮಾತೆಯರು ಬೇಕಂತೆ!

ವೀರಮರಣವನಪ್ಪಿ ನೀನು ಶವವಾದೆಯೇ ಹೊರತು ವೈರಿಗಳ ವಶವಾಗಲಿಲ್ಲ! ನಿನ್ನ ಪುಟ್ಟ ರಾಜ್ಯವು ಬಿಳಿಯರ ಕೈಸೇರಿತು; ಆದರೆ ನೀನು ಅಖಂಡ-ಮುಕ್ತಿಸಾಮ್ರಾಜ್ಯವನ್ನೇ ಸೂರೆಗೊಂಡೆ! ಶತ್ರುಸೇನಾಸಾಗರಸಂತರಣದ ಪರಮಪ್ರಯತ್ನದಲ್ಲಿ ಭವಸಾಗರವನ್ನೇ ದಾಟಿ ಅಮರತ್ವವ ಪಡೆದೆ! ಕೋಟಿ ಕೋಟಿ ದೇಶಭಕ್ತರೆದೆಯ ಶಾಶ್ವತ ಸ್ಫೂರ್ತಿಯಾಗಿ, ಇಲ್ಲಿಯೂ ಅಮರತ್ವವನ್ನೇ ಪಡೆದೆ. ಮುಂದೆ ಓದಿ >>

ಹಾಲಿನ ಡೈರಿ ಎಂದರದು ಸಾವಿನ ದಾರಿ!

ಡೈರಿಗಳಲ್ಲಿ ಹುಟ್ಟಿದ ಗಂಡು ಕರುಗಳೆಲ್ಲವೂ ನೇರವಾಗಿ ಕಟುಕರ ಕೈಸೇರುತ್ತವೆ! ಹೆಣ್ಣು ಕರುಗಳು ನರಕವನ್ನು ನಾಚಿಸುವ ಯಾತನೆಯ ಬಾಳನ್ನು ಅಲ್ಪಾವಧಿಗೆ ಬಾಳಿ, ಬಳಿಕ ಕಸಾಯಿಖಾನೆಗಳಲ್ಲಿ ದಾರುಣ ಅಂತ್ಯವನ್ನು ಕಾಣುತ್ತವೆ! ಮುಂದೆ ಓದಿ >>

Layoff – is destiny directing Indians to head home..!?

“Use when you please; trash when you are tired!”   It is not non-duality or duality or such other philosophy; it not Bhagavadgita, Quran or Bible; what rules the world today is this wretched culture of use & throw! There… Continue Reading →

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 3/3

ಅಂದಂದಿನದನ್ನು ಅಂದೇ, ಅಲ್ಲಲ್ಲಿಯದನ್ನು ಅಲ್ಲೇ ಸೇವಿಸಬೇಕಾದ ಆಹಾರದ್ರವ ಹಾಲು. ಎಷ್ಟು ತಾಜಾ ಸೇವಿಸಿದರೆ ಅದು ಅಷ್ಟು ಒಳ್ಳೆಯದು. ಆಯುರ್ವೇದವಂತೂ ‘ಕರೆಯುವಾಗಲೇ- ಕರೆದ ಕೂಡಲೇ- ಬಿಸಿಯಾರುವ ಮೊದಲೇ ಸೇವಿಸುವುದು ಹಿತ!’ ಎಂದು ಸಾರುತ್ತದೆ. ಮುಂದೆ ಓದಿ >>

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 2

ಹಾಲೆಂಬ ಅಮೃತವನ್ನು ವಿಷದ ಕೂಪವನ್ನಾಗಿಸುವ ಪ್ರಮಾದಗಳನ್ನು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು #ಲೋಕಲೇಖ ಅಂಕಣದ ಮೂಲಕ ನಮ್ಮೆದುರು ಅನುಗ್ರಹಿಸುತ್ತಿದ್ದಾರೆ. ಪ್ರಮಾದಗಳ ಸರಮಾಲೆಯ ಮೊದಲ ತುಣುಕನ್ನು ಕಳೆದ ವಾರದ ಸಂಚಿಕೆಯಲ್ಲಿ ಓದಬಹುದು. ಶತಕೋಟಿ ಭಾರತೀಯರಿಗೆ ನಿತ್ಯ ಹಾಳು ಕುಡಿಸಲಾಗುತ್ತಿದೆಯೇ? – ಭಾಗ 1 ನಮ್ಮ ದೇಶದಲ್ಲಿ ವ್ಯಾಪಕವಾಗಿ ಹಸುಗಳನ್ನು ಕೊಲ್ಲಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು; ಆದರೆ ಹಾಲನ್ನೂ ಕೊಲ್ಲಲಾಗುತ್ತಿದೆ… Continue Reading →

Chittani – a majestic artist within a modest man!

It was the usual time when we were amidst the people after reaching the venue and ascending the traditional throne engrossing ourselves with the daily routine of providing relief to their worries; it was like appearance of a rainbow under… Continue Reading →

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 1

ಮನುಷ್ಯನೆಸಗಿದ ಪ್ರಮಾದಗಳ ಪರಂಪರೆಯನ್ನೊಮ್ಮೆ ಅವಲೋಕಿಸಿ, ಬಳಿಕವಷ್ಟೇ ‘ಹಾಲು ಕುಡಿಯಬೇಕೇ, ಬೇಡವೇ?’ ‘ಕುಡಿಯವುದಿದ್ದರೆ ಯಾವ ಹಾಲು ಕುಡಿಯಬೇಕು?’ ಎಂಬ ಬಗ್ಗೆ ನಿರ್ಧರಿಸೋಣ. ಮುಂದೆ ಓದಿ >>

Layoff : ಭಾರತಕ್ಕೆ ಮರಳಲು ಭಾರತೀಯರಿಗೆ ವಿಧಿಯ ಸೂಚನೆಯೇ..!?

ಹಳ್ಳಿಗಳಲ್ಲಿ ಭಾರತವಿದೆ. ಅಲ್ಲಿ ಭಾರತೀಯತೆ ಇನ್ನೂ ಉಸಿರು ಹಿಡಿದುಕೊಂಡಿದೆ! ಆದರೆ ದಿನೇ ದಿನೇ, ಕ್ಷಣೇ ಕ್ಷಣೇ ಭಾರತವು ಕ್ಷೀಣಿಸುತ್ತಿದೆ; ಇಂಡಿಯಾವು ಬಲಕಾಯಿಸುತ್ತಿದೆ. ನಗರಗಳು ಬೆಳೆಯುತ್ತಿವೆ; ಹಳ್ಳಿಗಳು ಕ್ಷಯಿಸುತ್ತಿವೆ! ಹಳ್ಳಿಗಳೆಲ್ಲ ಪೇಟೆಗಳಾಗಿ ಬದಲಾಗುತ್ತಿವೆ. ಮುಂದೆ ಓದಿ >>

Nivedita: She became one with us when our own people couldn’t!

Some people don’t belong here – in spite of being our own people!   Born in Bharat; brought up in Bharat; bread and butter, clothing, learning and social standing is provided by Bharat; when they die they are buried or burned with… Continue Reading →

ಚಿಟ್ಟಾಣಿ; ಕಲಾತ್ರಿವಿಕ್ರಮನೊಳಗಿನ ವಿನಮ್ರ ವಾಮನ!

ಚಿಟ್ಟಾಣಿಯವರು ಬೀಸಣಿಗೆಯವನ ಬಳಿ ಸಾರಿ ‘ಇತ್ತ ತಾ ಬೀಸಣಿಗೆಯನ್ನು’ ಎಂದು ಪ್ರೇಮಾಧಿಕಾರವಾಣಿಯಲ್ಲಿ ಕೇಳಿಯಾಯಿತು; ಅವನು ನೀಡಲು ಹಿಂದೆ ಮುಂದೆ ನೋಡುವಾಗ, ಪ್ರೇಮಬಲಪ್ರಯೋಗದಲ್ಲಿ ಬೀಸಣಿಗೆಯನ್ನು ಸೆಳೆದು ಕೈವಶಗೈದೂ ಆಯಿತು! ಮುಂದೆ ನರ್ತನಲೋಕದ ನಿತ್ಯಚಕ್ರವರ್ತಿಯಿಂದ ತನ್ನ ಗುರುವಿಗೆ “ಚಾಮರಸೇವಾಂ ಅವಧಾರಯ!”.
ಗುರುವಿಗೋ, ಬೀಸಿ ಬರುವ ಗಾಳಿಯಲ್ಲಿ ಆ ಮಹಾಮೇರುಶೃಂಗದ ವಿನಮ್ರ~ವಿನಯಾನುಭೂತಿ! ಮುಂದೆ ಓದಿ >>

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑