Lal Bahadur Shastri!! Every time this name is remembered, we tend to wish that he ruled this country longer! Our country was ruled by … Mughals for 331 years; British for 190 years; Congress 55 years; Nehru 17 years; Indira… Continue Reading →
ದೇಶ-ದೇಶಗಳ ನಡುವೆ ದ್ವೇಷವು ಹೊತ್ತಿ, ಉರಿಯುತ್ತಿರುವ ಸನ್ನಿವೇಶದಲ್ಲಿ, ಸಮಯವಲ್ಲದ ಸಮಯದಲ್ಲಿ, ತಮ್ಮದಲ್ಲದ ದೇಶದಲ್ಲಿ, ಸಹಜವಲ್ಲದ ರೀತಿಯಲ್ಲಿ, ಯಾರೂ ಊಹಿಸಲೂ ಸಾಧ್ಯವಿಲ್ಲದಂತೆ ನಡೆದ ಅವರ ದೇಹಾಂತವು ದೇಶಕ್ಕಾದ ಅತಿ ದೊಡ್ಡ ಅನ್ಯಾಯ! ಭಾರತದ ಸರ್ವೋತ್ತಮ ಪ್ರಧಾನಿಯನ್ನು ದೇಶದ ವೈರಿಗಳು ಮತ್ತು ದೇಶದ್ರೋಹಿಗಳು ಸೇರಿ, ಸಂಚು ಹೂಡಿ, ಮುಗಿಸಿದರೇ ಎಂಬುದು ಇಂದಿಗೂ ದೇಶಭಕ್ತರೆಲ್ಲರ ಹೃದಯವನ್ನು ಕಾಡುವ-ಸುಡುವ ಪ್ರಶ್ನೆ. ಮುಂದೆ ಓದಿ >>
It is Navratri – Vijayadashami now! This is the time when entire nation worships Goddess Sharada. If we are devoid of a little devotion towards the original abode of Goddess Sharada and little compassion to her progeny, the worship we do will be devoid of all meanings! We are not fit for Sharada’s blessings!
ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ | ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ || ಕಾಶ್ಮೀರವೆಲ್ಲಿ? ಕರ್ನಾಟಕವೆಲ್ಲಿ? ಆದರೆ ಕಾಶ್ಮೀರಪುರವಾಸಿನಿಯಾದ ಶಾರದಾ ದೇವಿಯನ್ನು ಅಭಿನಮಿಸುವ ಈ ಶ್ಲೋಕವನ್ನು ಬಾಲ್ಯದಲ್ಲಿ ನಾವು ಕರ್ನಾಟಕದ ಯಾವುದೋ ಮೂಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿ ಕುಳಿತು ನಿತ್ಯ ಪಠಿಸುತ್ತಿದ್ದೆವು! ನಾವೆಂದರೇನು, ಪ್ರತಿಯೊಬ್ಬ ಸನಾತನ ಭಾರತೀಯನೂ ಈ ಶ್ಲೋಕವನ್ನು ಪಠಿಸಿದವನೇ!… Continue Reading →
Once married, wife cannot be changed for life in the same way one cannot change his mother once born! This is Dharma! This is custom! This is bonding of hearts! If this becomes bonding by law too, life can become ‘advaita’, the philosophy of nonduality!
Nonduality of jiva (being) and deva (God) is mukti (liberation); nonduality of a being and another being is life!
ಸೂರ್ಯನ ಬೆಳಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ನೀರಿನ ತಂಪಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ಭೂಮಿಯ ಬದುಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ ಅವರೆಲ್ಲರಿಗೂ ಸನಾತನ ಸಂಸ್ಕೃತಿಯಲ್ಲಿ ಹಕ್ಕಿದೆ. ಉದಾಹರಣೆಯಾಗಿ ಬಂದವಳು ಭಾರತೀಯರೆಲ್ಲರ ಭಗಿನಿ ನಿವೇದಿತಾ!
“ಒಡಹುಟ್ಟಿದ ಅಣ್ಣನಾದರೇನು, ಧರ್ಮದ್ರೋಹಿಯಾದ ಮೇಲೆ ಅವನು ಶತ್ರುವೇ; ಶತ್ರುವಾಗಿ ದೇಶವನ್ನು ಮುತ್ತಿದರೇನು, ಧರ್ಮಾತ್ಮನಾದ ರಾಮನು ಜೀವಬಂಧುವೇ” ಎಂದ ವಿಭೀಷಣನ ಕಣ್ಣಲ್ಲಿ ನೋಡಿದರೆ ನಿಜಕ್ಕೂ ನಿವೇದಿತೆ ಭಗಿನಿಯೆನಿಸುತ್ತಾಳೆ!! ಮುಂದೆ ಓದಿ >>
ಒಳ್ಳೆಯತನಕ್ಕೇ ನೇರ ವಿರುದ್ಧವಾದುದು ಬ್ಲೂವೇಲ್ ಗೇಮ್. ಕೆಡುಕು ಮಾಡದಿರುವುದು ಒಳ್ಳೆಯತನ. ಒಳಿತು ಮಾಡುವುದು ಒಳ್ಳೆಯತನ. ಅದರಲ್ಲಿಯೂ ದುರ್ಬಲರಿಗೆ, ದುಃಖಿತರಿಗೆ ಒಳಿತು ಮಾಡುವುದು ಒಳ್ಳೆಯತನದಲ್ಲಿಯೂ ಒಳ್ಳೆಯತನ. ದುರ್ಬಲರು, ದುಃಖಿತರನ್ನು ಹುಡುಕಿ ಹುಡುಕಿ, ಮತ್ತಷ್ಟು ಹಿಂಸಿಸಿ ಕೊಲ್ಲೆನ್ನುವುದು ಕೆಟ್ಟತನದಲ್ಲಿಯೂ ಕೆಟ್ಟತನವಲ್ಲವೇ!?
ದುರ್ಬಲಮಾನಸರು, ಬದುಕಿನಲ್ಲಿ ಎಲ್ಲಿಯೋ ಸೋತವರು ಬುಡೆಕಿನ್ ತಿಳಿದಂತೆ ನಿಷ್ಪ್ರಯೋಜಕರಲ್ಲ, ಜೀವಂತ ಕಸವಲ್ಲ. ಅವರೊಳಗೆ ಹುದುಗಿ ಮರೆಯಾಗಿರುವ ಶಕ್ತಿಯನ್ನು ಗುರುತಿಸಿ, ಅರಳಿಸಬಲ್ಲ ಯೋಜಕನೋರ್ವ ದೊರೆತರೆ ಅವರೂ ಸಮಾಜಕ್ಕೆ ಮಹೋಪಯೋಗಿಗಳೇ ಆಗಬಹುದು. ಈ ಕುರಿತು ಅಭಿಯುಕ್ತರ ಉಕ್ತಿಯನ್ನು ಗಮನಿಸಿ. ಮುಂದೆ ಓದಿ >>