ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೫ ಪಕ್ಷ-ಕೃಷ್ಣ ತಿಥಿ-ಪಂಚಮಿ ಭಿಕ್ಷಾಸೇವೆ-ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ೧೦-೨೦ ರಿಂದ ೧೦-೪೦ ಶ್ರೀ ಪಂಚಮುಖಿ ಶ್ರೀ ಆಂಜನೇಯ ದೇವಸ್ಥಾನ ಪ್ರತಿಷ್ಠಾ ಮಹೋತ್ಸವದಲ್ಲಿ ಸಾನಿಧ್ಯ ೧೨ ರಿಂದ ೧-೦೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ ೫-೦೦ ರಿಂದ ೬-೩೦ ಧರ್ಮಶ್ರೀ ಪ್ರಶಸ್ತಿ ಪ್ರದಾನ ಸಭೆಯಲ್ಲಿ ಸಾನಿಧ್ಯ Facebook Comments Box
ಸೂರ್ಯೋದಯ- ೬.೦೬ ಸೂರ್ಯಾಸ್ತ- ೬.೪೫ ಪಕ್ಷ-ಕೃಷ್ಣ ತಿಥಿ-ತೃತೀಯಾ ಭಿಕ್ಷಾಸೇವೆ-ಶ್ರೀಕೃಷ್ಣಾನಂದ ಮಠ ಸೇವಾಸಮಿತಿ ಸಂಪೆಕಟ್ಟೆ ಇದರ ಪರವಾಗಿ ಪಾದಪೂಜಾಸೇವೆ- ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಸಂಪೆಕಟ್ಟೆ ಇದರ ಪರವಾಗಿ ೧೧.೧೫ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, “ಸಂಪೆಕಟ್ಟೆ ವಲಯಸಭೆ”,ಆಶೀರ್ವಚನ, ಮಂತ್ರಾಕ್ಷತೆ. ೧.೪೫ ರಿಂದ ೨.೦೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಸಂಪೆಕಟ್ಟೆ ಪ್ರಯಾಣ ಮುಕ್ಕಾಂಗೆ… Continue Reading →