Page 90 of 292

ಶಿಷ್ಯಕೋಟಿಗೊಂದು ನಿವೇದನಾ ಪತ್ರ: ನಾಗರಾಜ್ ಭಟ್, ಗುರುಮನೆ – ಕೆಕ್ಕಾರು

ಹಿರಿಯ ಪತ್ರಿಕಾ ವರದಿಗಾರರೂ, ಯಶಸ್ವೀ ಉದ್ಯಮಿಗಳೂ ಆದ ಹಿರಿಯರಾದ ಶ್ರೀ ನಾಗರಾಜ ಭಟ್ ಕೆಕ್ಕಾರು ಇವರು ಶಿಷ್ಯಕೋಟಿಗೆ ತಲುಪಿಸುವುದಕ್ಕಾಗಿ ನಿವೇದನ ಪತ್ರವೊಂದನ್ನು ಬರೆದಿದ್ದಾರೆ. ಗುರು ಭಕ್ತರೆಲ್ಲರಿಗೆ ತಲುಪಿಸುವ ಸಲುವಾಗಿ ಹರೇರಾಮ.ಇನ್ ನಲ್ಲಿ ಸಮ್ಮುಖರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಕೆಕ್ಕಾರಿನ ಗುರುಮನೆ ವಾಸಿಗಳಾದ ಶ್ರೀಯುತರಿಗೆ ಗುರುದೇವರು ಅನುಗ್ರಹಿಸಲಿ ಎಂಬುದು ನಮ್ಮ ಹಾರೈಕೆ.

ಎಚ್ಚರಿಕೆಯಲ್ಲ ತಿಳುವಳಿಕೆ : ಮಂಜುನಾಥ್.ಆರ್, ತುಮಕೂರು

ಮಠಕ್ಕೆ ಭಾರವಾದ ಹೃದಯದಿಂದ, ಖಾಲಿ ಹೊಟ್ಟೆಯಿಂದ ಬನ್ನಿ, ಹೋಗುವಾಗ ಹಗುರವಾದ ಹೃದಯದಿಂದ ಭಾರವಾದ ಹೊಟ್ಟೆಯಿಂದ ಹೋಗಿ ಎನ್ನುವ,
ನಿಮ್ಮ ಕಷ್ಟಗಳನ್ನು ನಮಗೆ ಕೊಡಿ, ನಮ್ಮ ಕಷ್ಟ ನಿಮಗೆ ಬೇಡ ನಮ್ಮ ಸಂತೋಷ ನಿಮಗೆ ಕೊಡುತ್ತೇವೆ ಎನ್ನುವ ಕರುಣಾಮೂರ್ತಿಗೆ
– ಈ ರೀತಿಯ ದ್ರೋಹ ಬಗೆಯಲು ನಿಮಗೆ ಅದು ಹೇಗೆ ಮನಸ್ಸೊಪ್ಪಿತು?

ಹರಿಜನರು ಗುರು ಜನರೂ ಹೌದು !

“ಗುರುಗಳೇ ನಮ್ಮ ಸಮುದಾಯಕ್ಕೆ ಯಾರೂ ಗುರುಗಳಿಲ್ಲ – ಹತ್ತಾರು ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿರುವ ತಾವು ನಮಗೂ ಸ್ವಾಮಿಗಳಾಗಬೇಕು .. ಆದರೆ”.. ಮತ್ತೆ ಮತ್ತೆ ತಡವರಿಸಿದರು “…ಆದರೆ ನಾವು ಹರಿಜನರ ಪಂಗಡ ಸ್ವಾಮಿ” -.. ಕೃತ್ರಿಮವಲ್ಲದ ಪ್ರಾಮಾಣಿಕ ಪ್ರಾರ್ಥನೆ ಆಗಿತ್ತು ಅದು .. ತಡವರಿಸಿದ್ದು ತಡೆದದ್ದು ಎಲ್ಲ ಆ ನನ್ನ ಬಾಂಧವರು.
ನಮ್ಮ ಸಂಸ್ಥಾನ ತಡೆಯಲೂ ಇಲ್ಲ ತಡವರಿಸಲೂ ಇಲ್ಲ – ಮತ್ತದೇ ಆತ್ಮೀಯತೆಯೊಂದಿಗೆ ತಕ್ಷಣ ಹೇಳಿಯೇ ಬಿಟ್ಟರು – ನೀವು ಇಂದಿನಿಂದ “ಕೇವಲ ಹರಿಜನರು ಮಾತ್ರವಲ್ಲ ಗುರು ಜನರೂ ಹೌದು”! ..

ಕುರುಡು ಕಾಂಚಾಣ ಕುಣಿಯುತಲಿತ್ತು! : ಶ್ವೇತಾ ಶಾಸ್ತ್ರೀ, US

ನಿಮ್ಮ ಕೆಲಸ ನೀವು ನೋಡಿಕೊಳ್ಳಿ.
ಮಠದ ಪರವಾಗಿ ನಮ್ಮ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ.
ನಿಮಗೀದೋ ಈ ಕೊನೆಯ ಮಾತು- ಅಳುವ ಕಡಲಲ್ಲಿ, ನಗೆಯ ದೋಣಿ ಆದಷ್ಟು ಬೇಗ ತೇಲಿ ಬoದು ದಡ ಸೇರಲಿದೆ.
ಯಾವ ಪ್ರವಾಹ ಬoದರೂ ಅಷ್ಟೇ!!
ಕಾಯುತ್ತಾ ಕುಳಿತಿರಿ!

ಸಂಭವಾಮಿ ಯುಗೇ ಯುಗೇ : ಶಿವಪ್ರಸಾದ್ ತೆಂಕಬೈಲು

ರಾಘವೇಶ್ವರ ಶ್ರೀಗಳಲ್ಲಿ ತಪಃಶ್ಶಕ್ತಿಯಿದೆ, ಶ್ರೀ ರಾಮಚಂದ್ರನ ಆಶೀರ್ವಾದವಿದೆ.
ಶಿಷ್ಯಕೋಟಿಯ ಪ್ರಾರ್ಥನೆಯಿದೆ.
ಖಂಡಿತವಾಗಿಯೂ ಶ್ರೀಗಳು ಇದರಿಂದ ಶೀಘ್ರ ಹೊರಬರುತ್ತಾರೆ.
ಧರ್ಮದ ರಕ್ಷಣೆಗಾಗಿ, ಶತ್ರುಗಳ ನಾಶಕ್ಕಾಗಿ ಹೊಸ ಅವತಾರವೆತ್ತುತ್ತಾರೆ ಎನ್ನುವ ನಂಬಿಕೆ ನನ್ನದು.
ಸಂಭವಾಮಿ ಯುಗೇ ಯುಗೇ!

ಜಯ ಚಾತುರ್ಮಾಸ್ಯ ಪ್ರವಚನದ ಧ್ವನಿ-ಸುರುಳಿಗಳು

Title Play Download DHOOLI PAADUKAA POOJE 10-07-2014 Link JAYA GURU LOKAARPANA 11-07-2014 Link Day 1 12-07-2014 Link Day 2 13-07-2014 Link Day 3 14-07-2014 Link Day 15 26-07-2014 Link Day 16 27-07-2014 Link Day 17 28-07-2014 Link Day 18 29-07-2014… Continue Reading →

09-Sep-2014: ಜಯಚಾತುರ್ಮಾಸ್ಯ ಸೀಮೋಲ್ಲಂಘನ – ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಆಶೀರ್ವಚನ

ಈ ಹಡಗನ್ನ ರಾಮನ ಕಡೆಗೆ ಕೊಡೊಯ್ಯೋಣ. ಏನು ಬಂದ್ರೂ ಎದುರಿಸೋಣ. ಎಂಥದ್ದು ಬಂದ್ರೂ, ಯಾರೇ ಬಂದು ಬಿದ್ರೂ, ಇಡೀ ಪ್ರಪಂಚ ಬಂದು ಬಿದ್ರೂ ಕೂಡಾ ನಾವೆಲ್ಲ ಒಂದಾಗಿದ್ದು ಅದನ್ನು ಎದುರಿಸೋಣ.

09-Sep-2014 : ಜಯ ಚಾತುರ್ಮಾಸ್ಯ ಸೀಮೋಲ್ಲಂಘನ : ವೀಡಿಯೋ

Seemollangana Part-1 Video Seemollangana Part-2 : Shree Samsthana Pravachana Video Facebook Comments Box

‘ರಾಮ’ಕಲಿಯ ಕಲುಷಕ್ಕೆ ‘ವಿರಾಮ’ : ಚಂಪಾ ರಾಣಿ

ಆಬಾಲ ವೃದ್ಧರಿಗೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿ,
ಒಂದುಸಮಾಜಕ್ಕೆ ಗುರುವಾಗಿ ಮಾಡಬೇಕಾದ ಎಲ್ಲ ಕರ್ತವ್ಯವನ್ನು ನಡೆಸಿಕೊಂಡು ಬಂದ ಸದ್ಗುರುವಿಗೆ ಬಂದ ಸಂಕಷ್ಟ ಕ್ಷಣಿಕ!

ಶ್ರೀಗಳಿಗೆ ನಮ್ಮ ಬೆಂಬಲ : ಚಕ್ರವರ್ತಿ ಸೂಲಿಬೆಲೆ

ಖ್ಯಾತ ವಾಗ್ಮಿ, ಚಿಂತಕ, ರಾಷ್ಟ್ರೀಯವಾದಿ, ಉತ್ತಿಷ್ಠ ಭಾರತದ ಸಂಚಾಲಕರಾದ “ಚಕ್ರವರ್ತಿ ಸೂಲಿಬೆಲೆ” ಇವರು ಫೇಸ್-ಬುಕ್ ಬರಹವೊಂದರಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ, ಶ್ರೀಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑