ಖ್ಯಾತ ವಾಗ್ಮಿ, ಚಿಂತಕ, ರಾಷ್ಟ್ರೀಯವಾದಿ, ಉತ್ತಿಷ್ಠ ಭಾರತದ ಸಂಚಾಲಕರಾದ “ಚಕ್ರವರ್ತಿ ಸೂಲಿಬೆಲೆ” ಇವರು ಫೇಸ್-ಬುಕ್ ಬರಹವೊಂದರಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ, ಶ್ರೀಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಶ್ರೀ ಸೂಲಿಬೆಲೆಯವರ ನಿರ್ಧಾರವನ್ನು ನಾವು ಗೌರವಾದರಪೂರ್ವಕವಾಗಿ ಸ್ವಾಗತಿಸುತ್ತೇವೆ.

Link: https://facebook.com/chakravartysulibele/posts/660990403998957

Facebook Comments