Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

12.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೯ ಪಕ್ಷ-ಶುಕ್ಲ ತಿಥಿ- ಚತುರ್ದಶಿ ಭಿಕ್ಷಾಸೇವೆ- ರಾಮಚಂದ್ರಾಪುರ ಮಂಡಲಾಂತರ್ಗತ ಸಂಪ್ಪೆಕಟ್ಟೆ, ನಿಟ್ಟೂರು,ತುಮರಿ ವಲಯಗಳ ಪರವಾಗಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ, ಫಲಸಮರ್ಪಣೆ, ಸನ್ಮಾನ ಸಭೆ, ಆಶೀರ್ವಚನ, ಮಂತ್ರಾಕ್ಷತೆ. ೩- ೦೦ ರಿಂದ ೫-೩೦ ಯಕ್ಷಗಾನ ಸೇವೆಯಲ್ಲಿ ದಿವ್ಯಸಾನ್ನಿದ್ಯ [ಕೊಂಡದಕುಳಿ ಮೇಳದವರಿಂದ ವಾರ್ಷಿಕ ಸೇವೆಯಾಟ]

11.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೯ ಪಕ್ಷ-ಶುಕ್ಲ ತಿಥಿ-ತ್ರಯೊದಶಿ ಭಿಕ್ಷಾಸೇವೆ-ರಾಮಚಂದ್ರಾಪುರ ಮಂಡಲಾಂತರ್ಗತ ತೀರ್ಥರಾಜಪುರ, ಹೊಸನಗರ ,ಶಿವಮೊಗ್ಗ, ವಲಯಗಳ ಪರವಾಗಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ,ಫಲಸಮರ್ಪಣೆ, ಆಶೀರ್ವಚನ,ಮಂತ್ರಾಕ್ಷತೆ. ೪-೦೦ ರಿಂದ ೬-೦೦ ಗಣಪತಿ, ಮಹಾಬಲೇಶ್ವರ, ತಾಮ್ರಗೌರಿ ದೇವರುಗಳ ಪೂಜೆ

08.07.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೫೧ ಪಕ್ಷ-ಶುಕ್ಲ ತಿಥಿ-ದಶಮಿ ಭಿಕ್ಷಾಸೇವೆ-ಸಾಗರ ಮಂಡಲಾಂತರ್ಗತ ಗೊಳಗೋಡು,ಕೋಗೊಡು,ಮರಬಿಡಿ,ಇಕ್ಕೇರಿ ವಲಯಗಳ ಪರವಾಗಿ ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ, ೩-೦೦ ರಿಂದ ೫-೦೦ ಶ್ರೀರಾಮಕಥೆ ಮಿಟಿಂಗ್

07.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೫೧ ಪಕ್ಷ -ಶುಕ್ಲ ತಿಥಿ-ಅಷ್ಟಮಿ ಉಪರಿ ನವಮಿ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಹುಬ್ಬಳ್ಳಿ-ಧಾರವಾಡ,ಹಾವೇರಿ- ರಾಣೆಬೆನ್ನೂರು,ದಾವಣಗೆರೆ-ಹರಿಹರ ವಲಯಗಳ ಪರವಾಗಿ ೧೧-೦೦ ರಿಂದ ೧೧-೪೫ ಶ್ರಿರಾಮಕಥೆ ಮಿಟಿಂಗ್ ೧೧-೪೫ ರಿಂದ ೧೨-೩೦ ಪ್ರಯಾಣ ಮತ್ತು ಭೇಟಿ ಗೊಕರ್ಣದ ಗಣಪತಿ ದೇವಸ್ಥಾನಕ್ಕೆ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೩-೩೦… Continue Reading →

05.08.2011

ಸೂರ್ಯೋದಯ ೬-೧೯ ಸೂರ್ಯಾಸ್ತ ೬-೫೨ ಪಕ್ಷ-ಶುಕ್ಲ ತಿಥಿ-ಷಷ್ಠಿ ಭಿಕ್ಷಾಸೇವೆ-ಸಾಗರ ಮಂಡಲಾಂತರ್ಗತ ಕ್ಯಾಸನೂರು,ಉಳವಿ,ಕೆಳದಿ ವಲಯಗಳ ಪರವಾಗಿ ೧೧-೩೦ ರಿಂದ ೧೨-೩೦ ಶ್ರೀರಾಮಕಥೆ ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ,ಫಲ ಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೫-೩೦ ಶ್ರೀರಾಮಕಥೆ

04.08.2011

ಸೂರ್ಯೋದಯ ೬-೧೯ ಸೂರ್ಯಾಸ್ತ ೬-೫೩ ಪಕ್ಷ-ಶುಕ್ಲ ತಿಥಿ-ಪಂಚಮಿ[ನಾಗರಪಂಚಮಿ] ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಡೊಂಬಿವಿಲಿ ವಲಯದ ಪರವಾಗಿ ೧೧-೩೦ ರಿಂದ ೧೨-೩೦ ಶ್ರಿರಾಮಕಥೆ ಮಿಟಿಂಗ್ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ,ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೫-೩೦ ಶ್ರೀರಾಮಕಥೆ

03.08.2011

ಸೂರ್ಯೋದಯ ೬-೫೩ ಸೂರ್ಯಸ್ತ ೬-೫೩ ಪಕ್ಷ-ಶುಕ್ಲ ತಿಥಿ-ಚೌತಿ ಭಿಕ್ಷಾಸೇವೆ -ಸಿದ್ದಾಪುರ ಮಂಡಲಾಂತರ್ಗತ ಇಟಗಿ,ದೊಡ್ಡಮನೆ,ಸಿದ್ದಾಪುರ ವಲಯಗಳ ಪರವಾಗಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ,ಫಲ ಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೫-೩೦ ಶ್ರೀರಾಮಕಥೆ

02.08.2011

ಸೂರ್ಯೋದಯ ೬-೧೮ ಸೂರ್ಯಾಸ್ತ ೬-೫೩ ಪಕ್ಷ-ಶುಕ್ಲ ತಿಥಿ-ತ್ರತಿಯ ಭಿಕ್ಷಾಸೇವೆ-ಸಿದ್ದಾಪುರ ಮಂಡಲಾಂತರ್ಗತ ಹಾರ್ಸಿಕಟ್ಟಾ,ಬಿದರಕಾನ್ ,ಚಪ್ಪರಮನೆ, ಭಾನ್ಕುಳಿ ವಲಯಗಳ ಪರವಾಗಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ,ಆಶೀರ್ವಚನ , ಮಂತ್ರಾಕ್ಷತೆ. ೩-೩೦ ರಿಂದ ೫-೩೦ ಶ್ರಿರಾಮಕಥೆ

01.08.2011

ಸೂರ್ಯೋದಯ ೬-೧೮ ಸೂರ್ಯಾಸ್ತ ೬-೫೩ ಪಕ್ಷ-ಶುಕ್ಲ ತಿಥಿ- ದ್ವಿತೀಯ ಭಿಕ್ಷಾಸೇವೆ- ಸಿದ್ದಾಪುರ ಮಂಡಲಾಂತರ್ಗತ ಹರೀಶಿ ಮಂಗಳೂರು,ಅಂಬಾಗಿರಿ,ತಾಳಗುಪ್ಪ-ಇಡುವಾಣಿ ವಲಯಗಳ ಪರವಾಗಿ ೧೨-೨೦ ರಿಂದ ೧-೩೦ ಯಾಗದ ಪೂರ್ಣಾಹುತಿ,ಪಾದಪೂಜಾ ಮಂಗಳಾರತಿ, ಫಲ ಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೫-೩೦ ಶ್ರಾವಣ ಪರ್ವದ ಶ್ರೀರಾಮಕಥೆ ಪ್ರಥಮ ದಿನ

31.07.2011

ಸೂರ್ಯೋದಯ ೬-೧೮ ಸೂರ್ಯಾಸ್ತ ೬-೫೪ ಪಕ್ಷ-ಶುಕ್ಲ ತಿಥಿ-ಪಾಡ್ಯ ಭಿಕ್ಷಾಸೇವೆ-ಟಿ ಶ್ಯಾಂ ಭಟ್ಟ, ಬೆಂಗಳೂರು ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ, ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ.

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑