Tag ರಾಮರಶ್ಮಿ

ಯಜ್ಞಾವತಾರ; ಇದು ಗುರುಚಮತ್ಕಾರ!

ಮಹಾಪುರುಷರ ಮನಸ್ಸಿಗೆ ಬಂದರೆ ಸಾಕು, ಮಹಾಕಾರ್ಯಗಳು ತಂತಾನೇ ಕೈಗೂಡುವವಲ್ಲವೇ!? ಈ ತತ್ತ್ವದ ಸಾಕ್ಷಾತ್ಕಾರವೇ ಅಯೋಧ್ಯೆಯಲ್ಲಿ ಅಶ್ವಮೇಧವಾಗಿ ಅನಾವರಣಗೊಂಡಿತು! ಮುಂದೆ ಓದಿ >>

Spell of the Seer’s Steps ring in the Reign of Ravishing Rains …

Spell of the Seer’s Steps Ring in the Reign of Ravishing Reigns …   If we ponder deep..   Darkness is not the rival of light! Hunger is not the opposite of satisfaction! Death is not the enemy of birth!… Continue Reading →

ಅಶ್ವಮೇಧ: ಮಹಾಫಲವೋ ಮಹಾಪ್ರಳಯವೋ!?

ಯಾರ ಮಾತು ಎಂದಿಗೂ ಸುಳ್ಳಾಗದೋ ಅವರ ಬಾಯಿಂದಲೇ “ನಿನಗೆ ಮಕ್ಕಳಾಗುವರು” ಎಂಬ ಭಾವಿ-ಫಲ-ವಚನ; ಅಷ್ಟು ಮಾತ್ರವಲ್ಲ, “ನಾಲ್ವರು ಮಕ್ಕಳಾಗುವರು” ಎಂಬ ನಿಖರತೆ; ಅದರಲ್ಲಿಯೂ “ಅಮಿತವಿಕ್ರಮಿಗಳಾದ ಮಕ್ಕಳಾಗುವರು” ಎನ್ನುವಾಗ ಉತ್ತಮೋತ್ತಮ ಕ್ಷತ್ರಿಯಸಂತಾನದ ಸೂಚನೆ! ಮುಂದೆ ಓದಿ >>

This Great Sage Plays a Mother who Showed the Phantom to the Kid…

Sometimes we get so angry that we feel like burning the whole world into ashes; but what can be done if the object of our anger is not before us? Without them being there, and the object of our profoundest… Continue Reading →

ಕಾಲಡಿಯ ಚಿನ್ನವಾದರೂ ಕಾಲ ಬರದೆ ಕೈಗೆಟಕದು..

ಯಜನದ ಮನಸಾಗುತ್ತಿದ್ದಂತೆಯೇ ಋಷ್ಯಶೃಂಗರ ಬಳಿ ಸಾರಿದನು ದೊರೆ. ಸಹಜಪ್ರಸನ್ನರಾದ ಆ ದೇವತೇಜಸ್ವಿಯನ್ನು ಮಧುರ ವಚನಗಳಿಂದ, ಮಂಗಲೋಪಚಾರಗಳಿಂದ ಸತ್ಕರಿಸಿ- ಸುಪ್ರಸನ್ನಗೊಳಿಸಿ ಪ್ರಾರ್ಥಿಸಿದನು. ಮುಂದೆ ಓದಿ>>

ಪರಿಪೂರ್ಣನ ಆಗಮನ; ಪರಿಪೂರ್ಣತೆಗೆ ಸೋಪಾನ..

ದಶರಥನೂ ಕೇಳಲಿಲ್ಲ; ಋಷ್ಯಶೃಂಗರೂ ತಾವಾಗಿ ಏನನ್ನೂ ಹೇಳಲಿಲ್ಲ! ಸಮಯವು ಸರಿಯುತ್ತಲೇ ಇತ್ತು; ದಿನಗಳು ಉರುಳುತ್ತಲೇ ಇದ್ದವು! ಆಗಲೇಬೇಕಾದ ಕಾರ್ಯವು ಇನ್ನೂ ಕಾಯುತ್ತಲೇ ಇತ್ತು! ಮುಂದೆ ಓದಿ >>

ಅಂಗದಿಂದ ಬಂದವನು ಅಯೋಧ್ಯೆಯ‌ ಅಂತರಂಗದೊಳಹೊಕ್ಕನೇ!?

ನೀಲ ಕೇಶರಾಶಿಯ ನಡುವೆ ಎಲ್ಲಿಯೋ ಮರೆಯಾಗಿ ಮಲಗಿರುವ ಒಂದೇ ಒಂದು ಬೆಳ್ಳಿ ಕೂದಲಿನೆಳೆಯು ದರ್ಪಣದ ಮುಂದೆ ನಿಂತಾಗ ಎದ್ದು ಬಂದಂತೆ, ನಡುನೆತ್ತಿಯನೇರಿ ನೇಸರನೆಸೆಯುವ ಬೆಳಕಿನ ಬಳ್ಳಿಗಳ ಕ್ಷಣ ಮಸುಕಾಗಿಸುವ ಕಿರು-ಕರಿಮೋಡದಂತೆ, ಅಂಗದಿಂದ ಅಯೋಧ್ಯೆಗೆ ಹೊರಟು ನಿಂತ ದಶರಥನಂತರಂಗದಾಳದಲ್ಲಿ ಕಾರ್ಯಸಿದ್ಧಿಯ ಮಹಾನಂದದ ಮಧ್ಯೆಯೂ ಕ್ಷಣ ಹಣಿಕಿತು ಪ್ರಿಯವಿರಹದ ವಿಷಾದದೆಳೆಯೊಂದು. ಬಹುದಿನಗಳ ಬಳಿಕ, ಕೆಲದಿನಗಳಷ್ಟೇ ಲಭಿಸಿದ ಅಂತರಂಗಸಖನಾದ ಅಂಗರಾಜನ… Continue Reading →

Debate of the Divine with the Barren!

Not sending with empty hands anyone who approaches is Bharatiyata. That is the way of playing a perfect host! A man becomes human if his heart is home for such philanthropic feelings. When it is in excess he becomes a… Continue Reading →

ಕೊಡುವಲ್ಲಿ ತಡವಿಲ್ಲ; ಆದರೆ ಕೇಳಲು ಬಾಯಿಯೇ ಇಲ್ಲ!

ಅಮೃತ ಬರುವವರೆಗೆ ಮಥನ ಅನಿವಾರ್ಯ; ಮಥನದ ಕೊನೆಯಲ್ಲಿ ಅಮೃತ ಬರುವುದೂ ಅವಶ್ಯಂಭಾವೀ*! ಮಕ್ಕಳಿಲ್ಲದ ತನಗೆ ಮಕ್ಕಳನ್ನು ಕರುಣಿಸಬಲ್ಲ ಕರುಣಾಳು ಕಣ್ಮುಂದೆಯೇ ಇದ್ದರೂ… ಆ ಕಾರ್ಯಕ್ಕೆ ಮುನಿಯನ್ನು ಒಡಂಬಡಿಸಬಲ್ಲ ರೋಮಪಾದನು ತನಗೆ ಪ್ರಾಣಮಿತ್ರನೇ ಆಗಿದ್ದರೂ… ಕೇಳಬೇಕಾದುದನ್ನು ಕೇಳಲಾರದೆ ತಳಮಳಿಸುತ್ತಿದ್ದ ದಶರಥನಿಗೆ ಕೊನೆಗೂ ಕೇಳಲೇಬೇಕಾದ ಹೊತ್ತು ಬಂದಿತ್ತು. ಅಂಗರಾಜನನ್ನು ಬೀಳ್ಕೊಟ್ಟು ಅಯೋಧ್ಯೆಗೆ ಹೊರಡಲೇಬೇಕಾದ ಸನ್ನಿವೇಶ ಕಣ್ಮುಂದಿತ್ತು. ಕೊನೆಗೂ ಮಥನವು… Continue Reading →

ರಾಮಪಾದವು ಇಳೆಗೆ ಇಳಿಯಲು ರೋಮಪಾದನು ಮೆಟ್ಟಿಲು; ಈಗ ಮನಗಳು ತೊಟ್ಟಿಲು!

ಸುಮನೋಹರವಾದ ಆ ಸಭಾಸ್ಥಾನದಲ್ಲಿ, ಸಮುನ್ನತವಾದ ಸಿಂಹಾಸನದಲ್ಲಿ ಸೂರ್ಯತೇಜಸ್ವಿಯಾದ ರಾಜಾ ರೋಮಪಾದನು ಮಂಡಿಸಿದ್ದನು. ಸಮುಚಿತವಾದ ಅನ್ಯ ಶುಭಾಸನಗಳನ್ನು ಮಹಾತೇಜಸ್ವಿಗಳಾದ ಅನೇಕಾನೇಕ ದಾನವೀರರು, ಜ್ಞಾನವೀರರು, ಸಮರವೀರರು ಅಲಂಕರಿಸಿದ್ದರು. ಮುಂದೆ ಓದಿ >>

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑