ಹರೇ ರಾಮ ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಬುಧವಾರ. ಅಷ್ಟಮಿ. ಹುಬ್ಬಾನಕ್ಷತ್ರ . ಪ್ರೀತಿನಾಮ ಯೋಗ. ಬಾಲವ ಕರಣ. ದಿನಾಂಕ:- ೯/೧೨/೨೦೦೯ ಬೆಳಿಗ್ಗೆ ೮–೪೫ಯಿಂದ ೧೦–೩೦ರವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಬೆಳಿಗ್ಗೆ ೧೦–೩೦ ರಿಂದ ೧೦–೪೫ರವರೆಗೆ ಪತ್ರಿಕಾ ಸಂದರ್ಶನ ಬೆಳಿಗ್ಗೆ ೧೦–೪೫ ರಿಂದ ೧೧–೦೦ರವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ…. Continue Reading →
ನವೆಂಬರ್ ೧೪, ೨೦೦೯: ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತಚಾಚುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಪ್ರಯುಕ್ತ ಇದೇ ಬರುವ ೨೧ರಂದು ಬೆಂಗಳೂರಿನಲ್ಲಿ ನಡೆಯುವ ಭಾವಸಂಗಮ’ ಕಾರ್ಯಕ್ರಮದ ವರದಿ, ೧೪-ನವೆಂಬರ್೨೦೦೯ ರ ಕನ್ನಡಪ್ರಭಾ’ ದ ೨ನೇ ಪುಟದಲ್ಲಿ: Click here to enlarge the image: https://hareraama.in/wp-content/uploads/2009/11/FloodReleifFromRamachandrapuraMatha-KannadaPrabha-14Nov09.png
ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ. . ? ರೋಮ್ ನ ಚಕ್ರವರ್ತಿ ಜೂಲಿಯಸ್ ಸೀಸರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ, ಅದೇ ’ಜುಲೈ’. ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ. ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು. ಮತ್ತೆ ಬಂದ ‘ಅಗಸ್ಟಸ್ ಸೀಸರ್’ – ತಾನೇನು… Continue Reading →
ಮಾಣಿ, ನವೆಂಬರ್ 05, 2009: ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಯಕ್ಷಗಾನ ಮೇಳವಾದ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ತನ್ನ 2009 ನೇ ವರ್ಷದ ತಿರುಗಾಟವನ್ನು ಇಂದು ಬಂಟ್ವಾಳ ಮಾಣಿ – ಪೆರಾಜೆಯ ಶ್ರೀಮಠದಲ್ಲಿ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಆರಂಭಿಸಿತು. ಶ್ರೀ ಶ್ರೀಗಳು ಶ್ರೀರಾಮದೇವರ… Continue Reading →