ಹವ್ಯಕಮಹಾಮಂಡಲ ಸಿಂಗಾಪುರ ಹವ್ಯಕವಲಯ ಉದ್ಘಾಟನೆ ದಿನಾಂಕ : ೨೫-೦೬-೨೦೧೪ ಬೆಂಗಳೂರು ತಾಯ್ನಾಡು ಬಿಟ್ಟು ಉದ್ಯೋಗ ನಿಮಿತ್ತ ದೂರದ ಯಾವುದೇ ದೇಶದಲ್ಲಿದ್ದರೂ ಮೂಲದ ಸಂಪರ್ಕವನ್ನು ಕಡಿದುಕೊಳ್ಳಬಾರದು. ದೂರದ ಸಿಂಗಾಪುರದಲ್ಲಿದ್ದರೂ ಶ್ರೀಮಠದ ನಿತ್ಯ ನೆನೆಯುವಂತಾಗಲು ಸಿಂಗಾಪುರ ಹವ್ಯಕವಲಯವನ್ನು ರಚಿಸಲಾಗುತ್ತಿದೆ. ನೀವು ಎಲ್ಲಿದ್ದರೂ ನಮ್ಮವರೇ, ಅಲ್ಲಿದ್ದುಕೊಂಡೇ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಿ ಹಾಗೂ ಊರಿಗೆ ಬಂದಾಗ ಶ್ರೀಗುರುಪೀಠವನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳಿ ಎಂದು… Continue Reading →