ಗೋಕರ್ಣ. ಫೆ 27. ಒಳ್ಳೆಯವರಿಗೆ ಇದು ಕಾಲವಲ್ಲ ಎಂಬ ಮಾತು ಈಕಾಲದಲ್ಲಿ ಪ್ರಸಿದ್ಧ. ಆದರೆ ಈ ವಿಷಯವೇ ಸತ್ಯವಲ್ಲ, ಯಾಕೆಂದರೆ ಲೋಕದಲ್ಲಿ ಒಳಿತಿಗೆ ಒಳ್ಳೆಯವರಿಗೆ ಎಲ್ಲಕಾಲದಲ್ಲಿಯೂ ಪ್ರಾಶಸ್ತ್ಯವಿದ್ದೇ ಇದೆ.ಒಮ್ಮೆ ಸಜ್ಜನರಿಗೆ ಸಾತ್ವಿಕರಿಗೆ ಸ್ಥಾನವಿಲ್ಲವಾಗಿದ್ದರೆ ಪ್ರಪಂಚ ಇಂದು ನಾವು ಕಾಣುವಸ್ಥಿತಿಯಲ್ಲಿರುತ್ತಿರಲಿಲ್ಲ.ಒಳಿತಿಗೆ ಸಾರ್ವಕಾಲಿಕಪ್ರಸ್ತುತತೆಯಿದೆ ಎಂದಿ ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಇಂದು ಗೋಕರ್ಣದ ಸಾಗರತೀರದ ಮಹರ್ಷಿದೈವರಾತವೇದಿಕೆಯಲ್ಲಿ… Continue Reading →