ಶ್ರೀ ರಾಮನ ಅನುಪಮ ಉಪಾಸನೆಯ ಮತ್ತೊಂದು ಸಂಭ್ರಮದ ಮಹೋತ್ಸವದ ಸಡಗರಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು..
ಈ ಬಾರಿ ಮಾ.೨೨ ರಿಂದ ಮಾ ೨೫ ರವರೆಗೆ ೪ ದಿನಗಳಕಾಲ ನಡೆಯಲಿರುವ ” ಶ್ರೀರಾಮೋತ್ಸವ ” ಆಚರಣೆಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಗಳವರು ಚಾಲನೆ ನೀಡಿದರು..
ಸಂಜೆ ೦೬.೩೦ ರಿಂದ ಡೊಳ್ಳು ಚಕ್ರವರ್ತಿ ತವಿಲ್ ಮಂತ್ರಾಲಯ ಆಸ್ಥಾನ ವಿದ್ವಾನ್ ಡಾ| ಎ. ಆರ್. ಮುನಿರತ್ನಂ ಮತ್ತು ಸಂಗಡಿಗರಿಂದ ಮಂಗಳವಾದ್ಯ ಕಛೇರಿ ನೆರವೇರಿತು..
ಇಂದು ಅಪರಾಹ್ನ ಅಶೋಕೆಯ ಗುರುನಿವಾಸದಲ್ಲಿ ಶ್ರೀಗಳು ಗೋಕರ್ಣಶ್ರೀ ಎಂಬ ಖಾಸಗೀ ಪ್ರಸಾರದ ಮಾಸಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು..ಶ್ರೀ ಕ್ಷೇತ್ರದ ಸಮಸ್ತ ಕಾರ್ಯಗಳನ್ನು ಜನತೆಗೆ ತಲುಪಿಸುವ ಸಲುವಾಗಿ ಈ ಪತ್ರಿಕೆಯನ್ನು ಆರಂಭಿಸುತ್ತಿದ್ದು ಪತ್ರಿಕೆ ದೇವರು – ಭಕ್ತರ ನಡುವೆ ಸೇತುವಾಗಲಿ..ಗೋಕರ್ಣದ ಸಂಪತ್ತನ್ನು ಸಮಾಜಕ್ಕೆ ತೋರಲಿಕ್ಕಿರುವ ಪತ್ರಿಕೆ ಇದು..ಎಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ನುಡಿದರು..ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ… Continue Reading →
March 16, Tuesday Shree swamiji and parivar left Shree Ramashram , Bangalore ,around 1.30 noon by road and reached at 6.25 pm , the residence of sri. Harekere Narayan Bhat , Puttur, D.Kannada where Guruji camped for the day. After… Continue Reading →
ವಿಕೃತಿನಾಮ ಸಂವತ್ಸರದ ಚಾಂದ್ರಮಾನ ಯುಗಾದಿಯಾದ ಇಂದು ಹಾರಕೆರೆಯ ನಾರಾಯಣ ಭಟ್ ರವರ ಮನೆಯಲ್ಲಿ ಶ್ರೀಮಠದ ಶಾಸ್ತ್ರಿಗಳಿಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪಂಚಾಂಗ ಶ್ರವಣ ವಿಧಿ ನೆರವೇರಿತು.. ಮಧ್ಯಾಹ್ನ ಸುಮಾರು ೧.೩೦ ಕ್ಕೆ ಶ್ರೀರಾಮಾಶ್ರಮದಿಂದ ಹೊರಟು ಶ್ರೀ ಸಂಸ್ಥಾನದವರು ಸುಮಾರು ೬.೨೫ ಕ್ಕೆ ಹಾರಕೆರೆಯ ಮೊಕ್ಕಾಂ ಸ್ಥಳಕ್ಕೆ ಆಗಮಿಸಿದರು.. ಧೂಲೀಪೂಜಾ ಸೇವೆಯನ್ನು ಸ್ವೀಕರಿಸಿದ ಶ್ರೀಗಳು ವಿಕೃತಿ ಸಂವತ್ಸರದ… Continue Reading →
March 16, Bangalore: Today is Ugadi, the new year . Shree Swamiji greets all devotees with happiness, health and prosperity .His holiness’ presence in Bangalore added special sweetness to today’s festival. This was the first time Shree Swamiji was in… Continue Reading →
Sunday, 14 March 2010 : Shree Swamiji arrived from Kolkata, at Shree Ramashram , Bangalore , to a rain of marigold and jasmine , a riot of rangoli , laughter of children and the chant of Hare Rama . His… Continue Reading →
D:12-03-10 ಕಲ್ಕತ್ತಾದಲ್ಲಿರುವ ಕಾಳೀ ಮಂದಿರಕ್ಕೆ ತೆರಳಿ ಮಾತೆಯ ದರ್ಶನ-ಪೂಜೆ ಸಂಪನ್ನಗೊಳಿಸದ ನಂತರ ಇಮಾಮಿ ಪರಿವಾರದವರೊಂದಿಗೆ ಶ್ರೀಗಳು ಸುಮಾರು ೧.೩೦ ಗಂಟೆಗಳ ಕಾಲ ಗಂಗಾವಿಹಾರವನ್ನು ಮಾಡಿದರು… ಸಂಜೆ ಕೇಸರ್ ಕುಂಜ್ ನಲ್ಲಿ ನಡೆದ ಕುಂಚ ಬ್ರಹ್ಮ ಬಿ.ಕೆ.ಎಸ್.ವರ್ಮಾರವರ ಗೀತ-ಕುಂಚ ಹಾಗೂ ಭಜನಾ-ಸತ್ಸಂಗ ಕಾರ್ಯಕ್ರಮದಲ್ಲಿ ಸಾನಿಧ್ಯವಿತ್ತು ಭಕ್ತವೃಂದಕ್ಕೆ ಆಶೀರ್ವದಿಸಿದರು..