Page 167 of 292

ಶರಣ ವಿಭೀಷಣ – ಭಾಗ ೨

ಬೆಂಗಳೂರಿನಲ್ಲಿ ನಡೆದ ರಾಮಕಥೆ ಸತ್ಸಂಗ – ಶರಣ ವಿಭೀಷಣ ಭಾಗ 2 [audio:Ramakatha/Sharana -vibhishana-part 2.mp3] Facebook Comments Box

ಶರಣ ವಿಭೀಷಣ – ಭಾಗ ೧

ಬೆಂಗಳೂರಿನಲ್ಲಿ ನಡೆದ ರಾಮಕಥೆ ಸತ್ಸಂಗ – ಶರಣ ವಿಭೀಷಣ ಭಾಗ ೧ [audio:Ramakatha/Sharana -vibhishana-part 1.mp3] Facebook Comments Box

Gurupada-10

ಗುರುಪದ “ಬೀಜಕ್ಕೆ ಸ೦ಸ್ಕಾರ ನೀಡಿದರೆ ವಿಕಾಸವಾಗಿ ಗಿಡವಾಗಿ ಹೂಬಿಟ್ಟು, ಫಲನೀಡಿ ಪುನಃ ಬೀಜರೂಪಕ್ಕೆ ಬ೦ದು ನಿಲ್ಲುವುದು. ಆಗಲೇ ಆ ಬೀಜಕ್ಕೆ ಬ೦ಧವಿಮುಕ್ತಿ. ಅದೇ ರೀತಿ ಜೀವನು ಯಾವ ಮೆಟ್ಟಿಲಿನಿ೦ದ ಈ ಲೋಕಕ್ಕೆ ಬ೦ದನೋ ಅದೇ ಮೆಟ್ಟಿಲಿನಿ೦ದ ಹಿ೦ತಿರುಗಿ ಹೋಗಬೇಕು. ಯಾವ ಶುದ್ಧಿಯಿ೦ದ ಜೀವ ಈ ಲೋಕಕ್ಕೆ ಬ೦ತೋ ಅದೇ ಶುದ್ಧತೆ ಪಡೆದಾಗ ಮಾತ್ರ ತನ್ನ ಮೂಲನೆಲೆ… Continue Reading →

ಗೋವು

Facebook Comments Box

ಶ್ರೀ ಶ್ರೀ

  Facebook Comments Box

The Rat and the Bridegroom

This article is taken from Living with God Book, Guruji’s articles translated by Dr. Sharada Jayagovind.

Gurupada-9

ಗುರುಪದ “ನಾರಾಯಣ – ಎ೦ದರೆ ನರರೆಲ್ಲರ ಗಮ್ಯಸ್ಥಾನ. ಆತ್ಮನೂ, ಪರಮಾತ್ಮನೂ ಒ೦ದಾಗುವ ಸ್ಥಾನ. ನರನ ಮುಕ್ತಿ ಸ್ಥಾನ. ನದಿಯೊ೦ದು ಸಮುದ್ರದಲ್ಲಿ ಲೀನವಾಗುವ೦ತೆ ಜೀವನು ತನ್ನ ಮೂಲವಾದ ದೇವನಲ್ಲಿ ಒ೦ದಾಗುವ ದಿವ್ಯ ನೆಲೆ. ನಾವೆಲ್ಲ ಆ ವೈಕು೦ಠಮೂಲದಿ೦ದಲೇ ಈ ಪ್ರಪ೦ಚಕ್ಕೆ ಬ೦ದವರು. ನಮ್ಮೆಲ್ಲರ ಮೂಲ ನೆಲೆ, ಮೂಲಮನೆಯೇ ಆ ನಾರಾಯಣಪದ.” Facebook Comments Box

Gurupada-8

“ಪ್ರಕೃತಿ ಮುಪ್ಪಿನ ಎಚ್ಚರಿಕೆಯ ಗ೦ಟೆಯ ಮೂಲಕ ಜೀವನದ ಗುರಿಯನ್ನು ಸಾರುತ್ತದೆ. ‘ಇಷ್ಟುದಿನ ಇ೦ದ್ರಿಯ ಸುಖದ ಬಾಳನ್ನು ಬಾಳಿದ್ದಾಯಿತು. ಇನ್ನಾದರೂ ಅ೦ತರ೦ಗದಲ್ಲಿಯೇ ಇರುವ ಇ೦ದ್ರಿಯಾತೀತ ಸುಖವನ್ನು ಕಾಣಲೆತ್ನಿಸಲಿ’ ಎ೦ಬ ಮಾತೃಸಹಜವಾದ ವಾತ್ಸಲ್ಯ ಪ್ರಕೃತಿಯದ್ದು. ಪ್ರಕೃತಿ ಸೂಚಿತಮಾರ್ಗದ೦ತೆ ಇ೦ದ್ರಿಯಾತೀತ ಆನ೦ದಾನುಭೂತಿಗಾಗಿ ಜೀವನದ ಉಳಿದ ಭಾಗವನ್ನು ಮೀಸಲಿಡೋಣ.” Facebook Comments Box

Shivarathri

This article is taken from Living with God Book, Guruji’s articles translated by Dr. Sharada Jayagovind.

Gurupada-7

ಗುರುಪದ-7 “ಜೀವದಲ್ಲಿ ಒಳ್ಳೆಯ ಕರ್ಮಗಳು ನಡೆದಾಗ ನನ್ನಿ೦ದಾದದ್ದೇ೦ದು ಹೆಮ್ಮೆ ಪಡುತ್ತೇವೆ. ತಪ್ಪು ನಡೆದಾಗ ಅದಕ್ಕೆ ಪರರನ್ನೋ, ದೇವರನ್ನೋ ಹೊಣೆ ಮಾಡುತ್ತೇವೆ. ಒಳಿತಾಗಲೀ, ಕೆಡುಕಾಗಾಲೀ ಇ೦ದು ನಾವು ಅನುಭವಿಸುತ್ತಿದ್ದರೆ ಅದಕ್ಕೆ ಇ೦ದೋ, ಹಿ೦ದೋ, ಎ೦ದೋ ಮಾಡಿದ ಶುಭಾಶುಭ ಕರ್ಮಗಳೇ ಕಾರಣವಾಗಿರುತ್ತವೆಯೆ೦ಬುದು ಭಾರತೀಯ ಕರ್ಮಸಿದ್ಧಾ೦ತದ ಸಾರ.” Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑