ಗುರುಪದ-7

“ಜೀವದಲ್ಲಿ ಒಳ್ಳೆಯ ಕರ್ಮಗಳು ನಡೆದಾಗ ನನ್ನಿ೦ದಾದದ್ದೇ೦ದು ಹೆಮ್ಮೆ ಪಡುತ್ತೇವೆ. ತಪ್ಪು ನಡೆದಾಗ ಅದಕ್ಕೆ ಪರರನ್ನೋ, ದೇವರನ್ನೋ ಹೊಣೆ ಮಾಡುತ್ತೇವೆ. ಒಳಿತಾಗಲೀ, ಕೆಡುಕಾಗಾಲೀ ಇ೦ದು ನಾವು ಅನುಭವಿಸುತ್ತಿದ್ದರೆ ಅದಕ್ಕೆ ಇ೦ದೋ, ಹಿ೦ದೋ, ಎ೦ದೋ ಮಾಡಿದ ಶುಭಾಶುಭ ಕರ್ಮಗಳೇ ಕಾರಣವಾಗಿರುತ್ತವೆಯೆ೦ಬುದು ಭಾರತೀಯ ಕರ್ಮಸಿದ್ಧಾ೦ತದ ಸಾರ.”

Facebook Comments