ಹರೇರಾಮ, ದಾಸಶ್ರೇಷ್ಠ, ಮರ್ಯಾದಾಪುರುಷೋತ್ತಮನಾದ ಪ್ರಭು ಶ್ರೀರಾಮಚಂದ್ರನ ಚರಣಸೇವೆಗೈದು ರಾಮಾಲಿಂಗನ ಪಡೆದ, ರಾಮಭಕ್ತ ಆಂಜನೇಯನ ಜನ್ಮೋತ್ಸವವು ಈ ಬಾರಿ ಮಾಲೂರಿನ ಗೋಶಾಲೆಯ ಸುಂದರ ಪರಿಸರದಲ್ಲಿ ಬಹುವಿಜೃಂಭಣೆಯಿಂದ ಜರುಗಲಿದೆ. ಪರಮಪೂಜ್ಯ ಶ್ರೀಸಂಸ್ಥಾನದವರು ದಿವ್ಯಸಾನ್ನಿಧ್ಯ ವಹಿಸಿ ನಮ್ಮೆಲ್ಲರನ್ನು ಅನುಗ್ರಹಿಸಲಿದ್ದಾರೆ. ಈ ದಿನದಂದು ಹನುಮನಿಗೆ ವಿವಿಧ ಪೂಜೆಗಳು ಹಾಗು ಗೋಸೇವೆಗಳಿಗೂ ಹಲವು ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಗುರು-ಗೋವು-ಹನುಮರ ಸೇವಾಭಾಗ್ಯ ಏಕಕಾಲದಲ್ಲಿ ಲಭಿಸಲಿದೆ…. Continue Reading →
Tour programme of Shrimajjagadgurushankaracharya Shree Shree Raghaveshwara Bharathi Swamiji of Shri Ramachandrapura Math for the Month of APRIL 2015 Date Place of Halt 01-April-2015 Ramashrama Bangalore 02-April-2015 Ramashrama Bangalore 03-April-2015 Ramashrama Bangalore 04-April-2015 Ramashrama Bangalore 05-April-2015 Mallatahalli Bangalore 06-April-2015… Continue Reading →
ಧರೆಗಿಳಿದನೆ ದೇವರು ದೊರೆಯಾಗಿ…! -ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ~~~~~~~~~~~~~~~~~~~~~~~ https://hareraama.in/?p=3657 || ಹರೇರಾಮ || ಋತುರಾಜ ವಸಂತನ ವಿಲಾಸ…! ಚಿಗುರು ಚೆಲುವಿನ ಚೈತ್ರಮಾಸ…! ಬೆಳದಿಂಗಳು ಬೆಳೆಯುವ ಶುಕ್ಲಪಕ್ಷ…! ಇಂದು ನವಮೀ…! ಅಂತಿಂಥಾ ನವಮಿಯಲ್ಲ…ಶ್ರೀರಾಮನವಮೀ…! ಸ್ವಯಂ ನಾರಾಯಣನೇ ನರನಾದ ದಿನ…! ದೊರೆಯ ರೂಪದಲ್ಲಿ ಧರೆಗಿಳಿದ ದೇವರು ಧರೆಯಿಂದ ಸ್ವರ್ಗಕ್ಕೆ ಸೇತುವೆ ಕಟ್ಟಲಾರಂಭಿಸಿದ ದಿನ…! ಪ್ರಭು ಬರುವುದು ಯುಗಕ್ಕೊಮ್ಮೆ…! ಈ ದಿನ… Continue Reading →