||ಹರೇರಾಮ|| ವದಂತಿಗಳಿಗೆ ಕಿವಿಗೊಡದಿರಿ, ಹರಡದಿರಿ: ಶಂಕರಾಚಾರ್ಯರಿಂದಾದಿಯಾಗಿ ಅವಿಚ್ಛಿನ್ನವಾಗಿ ಬೆಳಗಿ ಬರುತ್ತಿರುವ ಶ್ರೀಸಂಸ್ಥಾನ ಗೋಕರ್ಣ, ಹೊಸನಗರದ ಶ್ರೀ ರಾಮಚಂದ್ರಾಪುರಮಠದ ಶಿಷ್ಯಜನರಲ್ಲಿ, ಆಸ್ತಿಕ ಭಕ್ತರಲ್ಲಿ ಒಂದು ವಿನಮ್ರ ವಿನಂತಿ. ಶ್ರೀಮಠದ, ಶ್ರೀಪೀಠದ ಕುರಿತಾದ ವಿಚಾರಣೆಯೊಂದು ನ್ಯಾಯಾಲಯದ ಮೆಟ್ಟಿಲೇರಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ. ಶ್ರೀಮಠ, ಹಲವು ಶಿಷ್ಯವೃಂದದವರು, ಕೆಲವಾರು ವ್ಯಕ್ತಿಗಳು, ಹಲವಾರು ಸರಕಾರೀ ಸಂಸ್ಥೆಗಳನ್ನು ಒಳಗೊಂಡ ವಿಚಾರಣೆಯು ಪ್ರಗತಿಯಲ್ಲಿದೆ. ಎಲ್ಲಾ… Continue Reading →