ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೭ ಪಕ್ಷ-ಕೃಷ್ಣ ಭಿಕ್ಷಾಸೇವೆ-ಹವ್ಯಕ ಮಹಾಸಭಾ ಬೆಂಗಳೂರು ಇದರ ಪರವಾಗಿ ಪಾದಪೂಜಾಸೇವೆಗಳು- ೧]ಶ್ರೀಕಂಠ ಶ್ಯಾಮಜೊಷಿ ೨]ಶ್ರೀನಿವಾಸ ಬೊಮ್ಮಯ್ಯ ನಾಯಕ ತಲಗೇರಿ ೩]ವಿಶ್ವಕರ್ಮ ಸಮಾಜದ ಪರವಾಗಿ ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೨-೦೦ ರಿಂದ ೨-೩೦ ಗೋಕರ್ಣ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗುವ ಗೋಕರ್ಣದಿಂದ ಅಶೋಕೆಗೆ… Continue Reading →
ಸೂರ್ಯೋದಯಃ ೬-೩೦ ಸೂರ್ಯಾಸ್ತಃ ೬-೪೮ ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಮೈಸೂರು ವಲಯದ ಪರವಾಗಿ ಪಾದಪೂಜಾಸೇವೆಗಳು-೧]ವಂಕಟರಮಣ ಚಂದ್ರಶೇಖರ ಹೆಗಡೆ ಹೆಬ್ಬಾನಕೆರೆ ೨]ಕೇಶವ ಭಟ್ಟ ಮಿತ್ತೂರು ೩]ದಂಬೆಮೂಲೆ ಸುಬ್ಬಣ್ಣ ಚನ್ನೈ ೪]ಖಾರ್ವಿ ಸಮಾಜ ದ ಪರವಾಗಿ ೧೨-೩೦ ರಿಂದ ೨-೧೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ ,ಮಂತ್ರಾಕ್ಷತೆ. ೩-೦೦ ರಿಂದ ೫-೦೦ ಶ್ರೀರಾಮಕಥೆ ಮೀಟಿಂಗ್