ಸೂರ್ಯೋದಯ ೬-೨೦
ಸೂರ್ಯಾಸ್ತ ೬-೪೭
ಪಕ್ಷ-ಕೃಷ್ಣ
ಭಿಕ್ಷಾಸೇವೆ-ಹವ್ಯಕ ಮಹಾಸಭಾ ಬೆಂಗಳೂರು ಇದರ ಪರವಾಗಿ
ಪಾದಪೂಜಾಸೇವೆಗಳು- ೧]ಶ್ರೀಕಂಠ ಶ್ಯಾಮಜೊಷಿ
೨]ಶ್ರೀನಿವಾಸ ಬೊಮ್ಮಯ್ಯ ನಾಯಕ ತಲಗೇರಿ
೩]ವಿಶ್ವಕರ್ಮ ಸಮಾಜದ ಪರವಾಗಿ
೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ.
೨-೦೦ ರಿಂದ ೨-೩೦ ಗೋಕರ್ಣ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗುವ ಗೋಕರ್ಣದಿಂದ ಅಶೋಕೆಗೆ ಬರುವ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ .
೩-೦೦ ರಿಂದ ೫-೩೦ ಶ್ರೀರಾಮಾಯಣ ಗ್ರಂಥದ ಮೆರವಣಿಗೆ, ಕೃಷ್ಣ ಪರ್ವದ ಶ್ರಿರಾಮಕಥೆ ಪ್ರಾರಂಭ.

Facebook Comments