Tag ಲೋಕಲೇಖ

ಸಿದ್ಧಾಂತವೇ ಉರುಳಿದ ಮೇಲೆ ಪ್ರತಿಮೆ ಉಳಿಯಲು ಸಾಧ್ಯವೇ!?

ಸಾಮಾನ್ಯವಾಗಿ, ಸಿದ್ಧಾಂತಗಳು ಸಮರ್ಪಕವಾಗಿರುತ್ತವೆ; ಅದರ ಕಾರ್ಯಾನ್ವಯದಲ್ಲಿ ಲೋಪದೋಷಗಳಿರುತ್ತವೆ. ಆದರೆ ಇಲ್ಲಿ ಹಾಗಲ್ಲ, ಸಿದ್ಧಾಂತವೇ ದೋಷಗ್ರಸ್ತ! ಒಂದು ವರ್ಗದ ಏಳ್ಗೆಯ ಹೆಸರಿನಲ್ಲಿ ಮತ್ತುಳಿದ ವರ್ಗಗಳನ್ನು ಕೊಲ್ಲುವ ಸಿದ್ಧಾಂತವು ಸಿದ್ಧಾಂತವೇ ಅಲ್ಲ! ಮುಂದೆ ಓದಿ >>

Romapada was stepping stone for Rama’s descent to our middle; every heart swung like cradle!

King Romapada beamed with the glow of Sun from the high throne in the august court. Other befitting seats were occupied by highly intellectual philanthropists, scholars and warriors. Like a calf which recognizes and approaches its mother cow among a… Continue Reading →

Lenin Statue: Before we question the demolition shouldn’t we question its installation?

Bharat has been witness for centuries to the demolition of idols amidst the cry of ‘Alla Ho Akbar’; but demolition of a statue amidst the cry of ‘Bharat Mata Ki Jai’ is very new to it. Arguably this never before… Continue Reading →

ಲೆನಿನ್ ಪ್ರತಿಮೆ: ಉರುಳಿಸಿದ್ದೇಕೆ ಎಂದು ಕೇಳುವ ಮೊದಲು ಸ್ಥಾಪಿಸಿದ್ದೇಕೆ ಎಂದು ಕೇಳಬೇಡವೇ?

ಜೀವಂತ ಮನುಷ್ಯರ ಜೀವ~ಜೀವನಗಳ ಮೇಲೆ ವಾಮರು ನಡೆಸಿದ-ನಡೆಸುತ್ತಿರುವ ಬರ್ಬರ ಹಲ್ಲೆಗಳೆದುರು ಜೀವವಿಲ್ಲದ, ಭಾವವಿಲ್ಲದ ಮೂರ್ತಿಯೊಂದನ್ನು ಉರುಳಿಸಿದುದು ಯಾವ ದೊಡ್ಡ ಮಾತು!? ಮುಂದೆ ಓದಿ >>

Lord of Ayodhya at the lawn of Romapada..

Barring the sorrow of childlessness there is no one as blessed as Dasharatha on other things! The race in which he was born was the Race of Light, The Sun Dynasty; his country was beaming with pearls and persons who… Continue Reading →

What did we give to Kanchi Swamiji who sacrificed everything?

That was November 12, 2004; entire nation was soaking in Deepavali light. But, on the same morning a news struck like a thunderbolt! Seer of Kanchi~Kamakoti Peetham SriSri Jayendra Sarawati Swamiji was arrested!! For once we thought, ‘it will not… Continue Reading →

ಎಲ್ಲವನ್ನೂ ಕೊಟ್ಟ ಜಯೇಂದ್ರ ಸರಸ್ವತಿಗಳಿಗೆ ನಾವೇನು ಕೊಟ್ಟೆವು?

ಜಯೇಂದ್ರ ಸರಸ್ವತಿಗಳು ಇಂದು ಬ್ರಹ್ಮಲೀನರಾಗಿದ್ದಾರೆ; ನಾವುಗಳು ನೀಡಿದ ನೋವುಗಳಿಂದ ಅವರು ಮುಕ್ತರಾಗಿದ್ದಾರೆ; ಸನ್ಯಾಸಿಗಳು ಸಹಜವಾಗಿಯೇ ಸಾವನ್ನು ನಗುನಗುತ್ತಲೇ ಸ್ವಾಗತಿಸುವವರು; ಆದುದರಿಂದ ದೇಹಾಂತವು ಜಯೇಂದ್ರ ಸರಸ್ವತಿಗಳಿಗೆ ಹಿನ್ನಡೆಯಲ್ಲ!

ಆದರೆ, ದೇಶಕ್ಕೆ?? ಮುಂದೆ ಓದಿ >>

ಮಡಿಯಾಗಿಯೇ ಮಡಿದ ಅಕ್ಷತೇ! ನಿನಗಿದೋ ಗುರುವಿನ ಅಕ್ಷರಾಕ್ಷತೆ..

ಶಾಲೆಯಿಂದ ಮರಳುವ ಹುಡುಗಿಯೋರ್ವಳ ಕಡೆ ಕೈ ತೋರಿಸಿ “ನೋಡಿ.. ನೋಡಿ.. ನಮ್ಮ ಅಕ್ಷತಾ ಇಷ್ಟೇ ಹೊತ್ತಿಗೆ, ಅವಳ ಜೊತೆಗೇನೇ ಬರುತ್ತಿದ್ದಳು” ಎನ್ನುವ ಅಮ್ಮ.. ಮುಂದೆ ಓದಿ>>

ಗೋರಕ್ಷಕ ಬಾಲ ಶಿವಾಜಿ..!

ಹಸುವಿನ ಅಸುವುಳಿದಿತ್ತು; ಕತ್ತರಿಸುವ ಕೈಗೇ ಕುತ್ತು ಬಂದಿತ್ತು; ವಿಜಯಪುರವೆಂಬ ನಾಮಧೇಯಕ್ಕೆ ಒಂದಿಷ್ಟಾದರೂ ಅರ್ಥ ಬಂದಿತ್ತು! ಮುಂದೆ ಓದಿ >>

ಮಠಗಳನ್ನು ಸರ್ಕಾರದ ಸುಪರ್ದಿಗೆ ನೀಡುವುದರ ಬದಲು ಸರ್ಕಾರವನ್ನೇ ಮಠಗಳ ಸುಪರ್ದಿಗೆ ನೀಡುವುದೊಳಿತು!

“ಶವವಾದೇನು; ಎಂದೂ ನಿನ್ನ ವಶವಾಗಲಾರೆ” – ತನ್ನನ್ನು ಅತಿಕ್ರಮಿಸಲೆಳಸಿದ ರಾವಣನಿಗೆ ಸೀತೆಯಾಡಿದ ವೀರವಾಣಿಯಿದು! ಧರ್ಮದ ಲಕ್ಷ್ಮಣರೇಖೆಯನ್ನು ದಾಟಿ ಮಠಗಳನ್ನು ವಶಪಡಿಸಲು ಮುಂದಾಗುವ ಸರಕಾರೀ ರಾವಣರಿಗೆ ಅಂದು ಮಾತೆಯಾಡಿದ ಆ ಮಾತನ್ನೇ ಇಂದು ಮಠಾಧೀಶರು ಆಡಬೇಕಾದೀತು! ಮುಂದೆ ಓದಿ >>

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑