ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನ ಮೂಳೂರು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಮೂಳೂರು (ಮಂಗಳೂರಿನಿಂದ ಸುಮಾರು ೨೭ಕಿ.ಮೀ ದೂರ)ನಲ್ಲಿರುವ ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನವನ್ನು ೧೦ನೆಯ ಶತಮಾನದಲ್ಲಿ ಈ ಪ್ರದೇಶವನ್ನಾಳಿದ ಕಿಲ್ಲವಂಶದ ಕನ್ನಯ್ಯ ಮತ್ತು ವಿಕ್ರಮಾದಿತ್ಯ ಎಂಬ ರಾಜರು ಕಟ್ಟಿಸಿದರು. ಜೈನರ ಆಡಳಿತದಲ್ಲಿ ಬಹಳ ವಿಜೃಂಭಣೆಯಿಂದ ಪೂಜೆ ಉತ್ಸವಾದಿಗಳು… Continue Reading →