|| ಮರ್ತ್ಯಾವತಾರಸ್ತು ಇಹ ಮರ್ತ್ಯಶಿಕ್ಷಣಂ, ರಕ್ಷೋವಧಾಯೈವ ನ ಕೇವಲಂ ವಿಭೋಃ || “ಮಾಧವನು ಮಾನವನಾಗಿ ಮಣ್ಣಿಗಿಳಿದು ಬಂದುದು ಮಾನವಕೋಟಿಗೆ ಬದುಕನ್ನು ಕಲಿಸಲೆಂದು, ಕೇವಲ ರಾಕ್ಷಸಸಂಹಾರಕ್ಕಾಗಿ ಮಾತ್ರವಲ್ಲ.” -ಭಾಗವತ(ರಾಮಾವತಾರದ ಕುರಿತಾಗಿ) ದೇವರು ಮಾನವನಾಗಿ ಇಳಿದು ಬಂದು ನಮ್ಮ ನಡುವೆ ಬದುಕಿದರೆ ಹೇಗಿರಬಹುದು? ಮಾನವನೋರ್ವನು ಮಾನವಲೋಕದಲ್ಲಿ ದೇವರಂತೆ ಬಾಳಿದರೆ ಅದು ಹೇಗಿರಬಹುದು? ಇವೆರಡೂ ಪ್ರಶ್ನೆಗಳಿಗೆ ಎರಡಕ್ಷರದ ಒಂದು ಉತ್ತರ-… Continue Reading →