Tag shankaracharya

ಶಂಕರಾಚಾರ್ಯ ವಿರಚಿತ “ಗುರು ಅಷ್ಟಕಮ್” (ಗುರುಭಕ್ತಿ ಸ್ತೋತ್ರಮ್)

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||1||

ಮೀನಾಕ್ಷೀ ಪಂಚರತ್ನಮ್

ಮೀನಾಕ್ಷೀ ಪಂಚರತ್ನಮ್ ಹರೇರಾಮ. ಶ್ರೀ ಆದಿ ಶಂಕರಾಚಾರ್ಯ ಭಗವತ್ಪಾದರಿಂದ ರಚಿತವಾದ ಮೀನಾಕ್ಷೀ ಪಂಚರತ್ನಮ್ ಸ್ತೋತ್ರ. ತಾಯಿ ಮೀನಾಕ್ಷಿಯ ಅಪ್ರತಿಮ ಸೌಂದರ್ಯದ ವರ್ಣನೆಯಿರುವ ಈ ಸ್ತೋತ್ರವನ್ನು ಪಠಿಸಿ ದೇವಿಯ ಕೃಪೆಗೆ ಪಾತ್ರರಾಗಿ ಎಂಬ ಆಶಯ. ~ ದ್ವನಿಃ ದೀಪಿಕಾ ಭಟ್, ಬೆಂಗಳೂರು ರಚನೆಃಶ್ರೀ ಶಂಕರಾಚಾರ್ಯ ಭಗವತ್ಪಾದರು ಉದ್ಯದ್ಭಾನುಸಹಸ್ರಕೋಟಿಸದೃಶಾಂ ಕೇಯೂರಹಾರೋಜ್ವಲಾಂ ಬಿಂಬೋಷ್ಠೀಂ ಸ್ಮಿತದಂತಪರಕ್ತಿರುಚಿರಾಂ ಪೀತಾಂಬರಾಲಂಕೃತಾಮ್ | ವಿಷ್ಣುಬ್ರಹ್ಮಸುರೇಂದ್ರಸೇವಿತಪದಾಂ ತತ್ತ್ವಸ್ವರೂಪಾಂ… Continue Reading →

ಶ್ರೀ ಗಣೇಶ ಪಂಚರತ್ನಮ್

ಹರೇರಾಮ. ಶ್ರೀ ಆದಿ ಶಂಕರಾಚಾರ್ಯ ಕೃತ ಶ್ರೀ ಗಣೇಶ ಪಂಚರತ್ನಮ್. ಸಕಲ ವಿಘ್ನ ನಿವಾರಕನನ್ನು ಪ್ರತಿದಿನ ಪ್ರಾತಃ ಕಾಲದಲ್ಲಿ ಹೃದಯದಲ್ಲಿ ಸ್ಮರಿಸುತ್ತಾ ಈ ಪಂಚರತ್ನ ಶ್ಲೋಕವನ್ನು ಯಾರು ಹಾಡುತ್ತಾರೋ ಅವರು ಆರೋಗ್ಯವನ್ನು, ನಿರ್ದೋಷತ್ವವನ್ನು, ಸನ್ಮಿತ್ರರನ್ನು, ಸುಪುತ್ರರನ್ನು, ಪೂರ್ಣ ಆಯುಷ್ಯವನ್ನು, ಅಷ್ಟೈಶ್ವರ್ಯ ವನ್ನು ಶೀಘ್ರವಾಗಿ ಹೊಂದುವರೆಂದು ಸ್ತೋತ್ರದ ಫಲಶ್ರುತಿಯಲ್ಲಿ ಆಚಾರ್ಯರು ತಿಳಿಸಿದ್ದಾರೆ. ~ ರಚನೆಃ ಶ್ರೀ ಆದಿ… Continue Reading →

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑