ಮೂಕಾಂಬಿಕೆ…ಜಗದ ಜನನಿಯ ಜನ್ಮ ದಿನ,
ಮೂಕಾಸುರನ…. ಒಡಲ ಬಗೆಯ ತೊಡಗಿದ ದಿನ,
ಮೂಕ ಭಾವವ ತೊರೆದು, ಹರೇರಾಮ ಬಳಗವನಪ್ಪಿದ ದಿನ
ಬಿಸಿ ಬಿಸಿಲ ಬೇಗೆಗೊಣಗಿದ ಭುವಿ, ಮಂದಮಾರುತ ತರುವ ಮಳೆ ಬಯಸಿದ ದಿನ..
ತಂಪು ಇಂಪು ಕಂಪು ಗಳಿಂದ ನಮ್ಮೆಲ್ಲರನು ಅನುಗ್ರಹಿದ ಶುಭ ದಿನ…ಈ ದಿನ…ಸುದಿನ
“ಹರೇರಾಮ,
ಹಾರೇರಾಮವೆ೦ಬ ಅ೦ತರ್ಜಾಲ ತಾಣದ ಅ೦ತರ೦ಗ ಬ೦ಧುಗಳೇ,
ಬಹಳ ಸಮಯವಾಯಿತು ಈ ದ್ವಾರದ ಮೂಲಕವಾಗಿ ನಮ್ಮ ನಿಮ್ಮ ಸಮಾಗಮವಾಗಿ, ಇ೦ದು ಪುನರ್ಮಿಲನ.
ಈ ಪುನರ್ಮಿಲನಕ್ಕೆ ವಿಧಿ ಆರಿಸಿದ ಸ್ಥಳವಾದರೂ ಯಾವುದು ಶ್ರೀ ಕ್ಷೇತ್ರ ಕೊಲ್ಲೂರು.
ವಿಶ್ವಜನನಿ ತನ್ನ ಮಕ್ಕಳಿಗಾಗಿ ಮೈವೆತ್ತ೦ತಹ ಒ೦ದು ಪುಣ್ಯಸ್ಥಳ ಮಹಾಸ್ಥಳ”
.
“ನಮ್ಮೆಲ್ಲರನ್ನು ಹುಟ್ಟಿಸಿದವಳು ಹುಟ್ಟಿದ ದಿನ ಇ೦ದು.”
.
“ಕೊಲ್ಲೂರಿಗೆ ನಮ್ಮ ಮಠ ಧರ್ಮಾಚಾರ್ಯ ಪೀಠ”
.
“ಈ ಜನ್ಮಾಷ್ಟಾಮಿ, ಮಳೆಗಾಲದ ಪ್ರಾರ೦ಭ, ಅದು ನಮ್ಮ ಮತ್ತು ಅಮ್ಮನ ಸಮಾಗಮದ ಒ೦ದು ಪವಿತ್ರ ಕ್ಷಣ.
ಅದ್ಯಾಕೋ ನಿಮ್ಮಲ್ಲರ ನೆನಪಾಯಿತು ನಮಗೆ ಇ೦ದು,
ನಮ್ಮ ಅ೦ತರ್ಜಾಲ ತಾಣ, ನಾವು ಅದನ್ನ ಅ೦ತರ೦ಗ ತಾಣ ಅ೦ತ್ಲೆ ಕರಿತೇವೆ, ಅ೦ತಹ ಹರೇರಾಮದ ನೆನಪಾಯಿತು,
ಹರೇರಾಮದ ನಿತ್ಯ ಬ೦ಧುಗಳಾದ ನಿಮ್ಮಲ್ಲರ ನೆನಪಾಯಿತು,
ಇ೦ದು ನಿಮ್ಮೊಡನೆ ಅಮ್ಮನ ಇವತ್ತಿನ ಅಮ್ಮನ ಸಮಾಗಮದ ಆನ೦ದವನ್ನ ಹ೦ಚಿಕೊಳ್ಳಬೇಕೆ೦ಬ ಮನಸ್ಸಾಯಿತು”
.
“ಅಮ್ಮನ ಜನ್ಮದಿನ, ನಮ್ಮ ಹರೇರಾಮ ಅ೦ತರ೦ಗ (ಅ೦ತರ್ಜಾಲ) ತಾಣದ ಪುನರ್ ಜನ್ಮದಿನವಾಗಲಿ, ನಮ್ಮ ವೆಬ್-ಸೈಟ್ ಮತ್ತೊಮ್ಮೆ ಹುಟ್ಟಲಿ ಇ೦ದು”
.
“ಅಮ್ಮನ ಚರಣಗಳಲ್ಲಿ ನಿಮ್ಮಲ್ಲರ ಪರವಾಗಿ ನಮ್ಮ ಪ್ರಣಾಮಗಳು, ಪ್ರಾಣ ಪ್ರಣಾಮಗಳು.
ಅಮ್ಮನ ಕರುಣೆ ನಿಮ್ಮನ್ನ ಚಿರಕಾಲ ರಕ್ಷಿಸಲಿ”
.
.
ಗುರುಗಳೇ, ನಾವೆಲ್ಲರೂ ಧನ್ಯರು.
ಗುರುಗಳ ನೆನಪಾದೊಡನೆ, ಗುರುವಿನ ಕೋಟಿ ಕರುಣೆಯ ದೃಶ್ಯ.
ಶಿಷ್ಯರ ನೆನಪಾದೊಡನೆ, ಕೋಟಿ ಶಿಷ್ಯರು ಕಣ್ಮು೦ದೆ ನೆರೆದ ದೃಶ್ಯ.
.
ಕೇಳಿ, ಆನ೦ದಿಸಿ, ಕೇಳಿಸಿ, ವಿಸ್ತರಿಸಿ.
.
ಶ್ರೀ ಗುರುಭ್ಯೋ ನಮಃ
ತನ್ನ ವಿಶಾಲ ಹಸ್ತಗಳನ್ನು ಚಾಚಿ ಕರೆಯುತ್ತಿರುವ ಅಮ್ಮನ ಬಳಿಗೆ… ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು, ತೊದಲು ನುಡಿಗಳನ್ನಾಡುತ್ತ ಸಾಗುತ್ತಿರುವ ಮಕ್ಕಳ ಸೈನ್ಯ… ಹರೇ ರಾಮ… ನೋಡಲು ಎರಡು ಕಣ್ಣುಗಳು ಸಾಲದು, ಕೇಳಲು ಎರಡು ಕಿವಿಗಳು ಸಾಲದು, ಬರೆಯಲು ಎರಡು ಕೈಗಳು ಸಾಲದು, ಅನುಭವಿಸಲು ಈ ಜನ್ಮ ಸಾಲದು…
ಆದಿ ಶ೦ಕರಾಚಾರ್ಯರ ಈ ಶ್ಲೋಕಗಳನ್ನು ಮಾತೆ, ಗೋಮಾತೆ, ಪ್ರಕೃತಿಮಾತೆ, ಜಗನ್ಮಾತೆಗೆ ಪ್ರತಿನಿತ್ಯ ಹೇಳಬೇಕಾಗಿದೆ?
ಜಗವನ್ನು ಆದಿಗುರುಗಳು ಕ೦ಡ ಹಾಗೆ, ಅನುಭವಿಸಿದ ಹಾಗೆ ನಮಗೇಕೆ ಸಾಧ್ಯವಿಲ್ಲ?
.
ಶ್ರೀ ಗುರುಭ್ಯೋ ನಮಃ
ನಿಂಗೊ ಹೇಳಿದ ಹಾಂಗೆ ಈ ಶ್ಲೋಕಂಗಳ ನಾವು ಯಾವಾಗಲೂ, ಎಷ್ಟು ಸರ್ತಿ ಹೇಳಿದರೂ ಸಾಲ.
ಭಾವಾರ್ಥದ ಸಂಕೋಲೆಯ ಕೊಳಿಕ್ಕೆಯ ಇಲ್ಲಿ ಕೊಟ್ಟದಕ್ಕೆ ತುಂಬಾ ತುಂಬಾ ಧನ್ಯವಾದಂಗ.
ಅಮ್ಮನ ಮತ್ತೆ ಶ್ರೀ ಸಂಸ್ಥಾನದ ಆಶೀರ್ವಾದ ಎಲ್ಲರ ಮೇಲಿರಲಿ..
ಹರೇರಾಮ.
ಹರೇರಾಮ ಸಂಸ್ಥಾನ.
ವಿಶ್ವ ಜನನಿಯ ಜನ್ಮ ದಿನದಂದು ನಮ್ಮನ್ನುದ್ದೇಶಿಸಿ ಮಾತನಾಡಿದ ಮಾತುಗಳು ನಮಗೆ ಶುಭಾಶೀರ್ವಾದವಾಯಿತು.
{ಮೌನವೂ ಅವಳದ್ದೇ! ಮಾತು ಅವಳದ್ದೇ!}
ಯಾವ ಸಮಸ್ಯೆ ಬಂದಾಗಲೂ, ಅದರಲ್ಲಿಯೂ ಪ್ರೀತಿಯ, ಸ್ನೇಹದ ಬಾಂಧವ್ಯದಲ್ಲಿ ಬರುವ ತಾಕಾಲಾಟಗಳಲ್ಲಿ ಮೌನವೇ ಉತ್ತರ ಕೊಡುತ್ತದೆ ಅಲ್ಲವೇ? ನಮ್ಮ ಮೌನದಲ್ಲಿ ಅಮ್ಮನೊಂದಿಗೆ ನಾವು ಮಾತನಾಡಿದಾಗ ಆ ಮಂಥನದಲ್ಲಿ ನಮಗೆ ಉತ್ತರದ ಅಮೃತವೂ ದೊರೆಯುತ್ತದೆ, ಸಮಸ್ಯೆಯನ್ನು ಅನುಭವಿಸುವ ಶಕ್ತಿಯೂ ಸಿಗುತ್ತದೆ.
ಅಮ್ಮನ ಜನ್ಮದಿನ, ಅಂತರ್ಜಾಲ ತಾಣದಂತೆ ನಮ್ಮಲ್ಲಿಯೂ, ನಮ್ಮ ಮನದಲ್ಲಿಯೂ ಹೊಸ ಭಾವಗಳು ಉದಯಿಸಲಿ…
ಅಮ್ಮನ ಆಶೀರ್ವಾದ, ಸಂಸ್ಥಾನದ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ..
June 8, 2011 at 8:01 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಅಂಬಾ… ಅಂಬಾ… ಅನ್ನುವ ಆ ಮಧುರವಾದ ಧ್ವನಿ…
June 10, 2011 at 3:08 PM
ಕೇವಲ ನಮ್ಮ ಧ್ವನಿಗೆ ಮಾತ್ರವೇ ಏನು, ಸಕಲಜೀವಧ್ವನಿಗಳ ಹಿನ್ನೆಲೆಸಂಗೀತವದು..!
June 10, 2011 at 8:48 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಅಮ್ಮಾ ಎಂಬ ಒಂದು ಕರೆಗೆ ಕರಗುವ ಆ ಹೃದಯ… ಆ ಹೃದಯ ವಿಶಾಲತೆ… ಅಮ್ಮಾ… ಅನುಗ್ರಹಿಸು…
June 8, 2011 at 8:57 PM
ಹರೇ ರಾಮ….
ಮೌನ,ಮಾತು ಎಲ್ಲವೂ ನಿನ್ನಿಂದಲೇ…ನೀನು ಕರುಣಾಸಾಗರ.
ಇಂದು ಮತ್ತೆ ಶ್ರೀ ವಾಣಿ ಕೇಳಿ ಮನಸ್ಸು ಪ್ರಫುಲ್ಲಿತವಾಯಿತು.
ಅನಂತ ಪ್ರಣಾಮಗಳು…
June 8, 2011 at 11:41 PM
ಹರೇ ರಾಮ!
ಮೂಕಾಂಬಿಕೆ…ಜಗದ ಜನನಿಯ ಜನ್ಮ ದಿನ,
ಮೂಕಾಸುರನ…. ಒಡಲ ಬಗೆಯ ತೊಡಗಿದ ದಿನ,
ಮೂಕ ಭಾವವ ತೊರೆದು, ಹರೇರಾಮ ಬಳಗವನಪ್ಪಿದ ದಿನ
ಬಿಸಿ ಬಿಸಿಲ ಬೇಗೆಗೊಣಗಿದ ಭುವಿ, ಮಂದಮಾರುತ ತರುವ ಮಳೆ ಬಯಸಿದ ದಿನ..
ತಂಪು ಇಂಪು ಕಂಪು ಗಳಿಂದ ನಮ್ಮೆಲ್ಲರನು ಅನುಗ್ರಹಿದ ಶುಭ ದಿನ…ಈ ದಿನ…ಸುದಿನ
June 10, 2011 at 3:15 PM
ದಿನ-ದಿನವೂ ಸುದಿನವಾಗಲಿ…
June 9, 2011 at 4:28 AM
RaaaMaaa
June 9, 2011 at 7:07 AM
“ಹರೇರಾಮ,
ಹಾರೇರಾಮವೆ೦ಬ ಅ೦ತರ್ಜಾಲ ತಾಣದ ಅ೦ತರ೦ಗ ಬ೦ಧುಗಳೇ,
ಬಹಳ ಸಮಯವಾಯಿತು ಈ ದ್ವಾರದ ಮೂಲಕವಾಗಿ ನಮ್ಮ ನಿಮ್ಮ ಸಮಾಗಮವಾಗಿ, ಇ೦ದು ಪುನರ್ಮಿಲನ.
ಈ ಪುನರ್ಮಿಲನಕ್ಕೆ ವಿಧಿ ಆರಿಸಿದ ಸ್ಥಳವಾದರೂ ಯಾವುದು ಶ್ರೀ ಕ್ಷೇತ್ರ ಕೊಲ್ಲೂರು.
ವಿಶ್ವಜನನಿ ತನ್ನ ಮಕ್ಕಳಿಗಾಗಿ ಮೈವೆತ್ತ೦ತಹ ಒ೦ದು ಪುಣ್ಯಸ್ಥಳ ಮಹಾಸ್ಥಳ”
.
“ನಮ್ಮೆಲ್ಲರನ್ನು ಹುಟ್ಟಿಸಿದವಳು ಹುಟ್ಟಿದ ದಿನ ಇ೦ದು.”
.
“ಕೊಲ್ಲೂರಿಗೆ ನಮ್ಮ ಮಠ ಧರ್ಮಾಚಾರ್ಯ ಪೀಠ”
.
“ಈ ಜನ್ಮಾಷ್ಟಾಮಿ, ಮಳೆಗಾಲದ ಪ್ರಾರ೦ಭ, ಅದು ನಮ್ಮ ಮತ್ತು ಅಮ್ಮನ ಸಮಾಗಮದ ಒ೦ದು ಪವಿತ್ರ ಕ್ಷಣ.
ಅದ್ಯಾಕೋ ನಿಮ್ಮಲ್ಲರ ನೆನಪಾಯಿತು ನಮಗೆ ಇ೦ದು,
ನಮ್ಮ ಅ೦ತರ್ಜಾಲ ತಾಣ, ನಾವು ಅದನ್ನ ಅ೦ತರ೦ಗ ತಾಣ ಅ೦ತ್ಲೆ ಕರಿತೇವೆ, ಅ೦ತಹ ಹರೇರಾಮದ ನೆನಪಾಯಿತು,
ಹರೇರಾಮದ ನಿತ್ಯ ಬ೦ಧುಗಳಾದ ನಿಮ್ಮಲ್ಲರ ನೆನಪಾಯಿತು,
ಇ೦ದು ನಿಮ್ಮೊಡನೆ ಅಮ್ಮನ ಇವತ್ತಿನ ಅಮ್ಮನ ಸಮಾಗಮದ ಆನ೦ದವನ್ನ ಹ೦ಚಿಕೊಳ್ಳಬೇಕೆ೦ಬ ಮನಸ್ಸಾಯಿತು”
.
“ಅಮ್ಮನ ಜನ್ಮದಿನ, ನಮ್ಮ ಹರೇರಾಮ ಅ೦ತರ೦ಗ (ಅ೦ತರ್ಜಾಲ) ತಾಣದ ಪುನರ್ ಜನ್ಮದಿನವಾಗಲಿ, ನಮ್ಮ ವೆಬ್-ಸೈಟ್ ಮತ್ತೊಮ್ಮೆ ಹುಟ್ಟಲಿ ಇ೦ದು”
.
“ಅಮ್ಮನ ಚರಣಗಳಲ್ಲಿ ನಿಮ್ಮಲ್ಲರ ಪರವಾಗಿ ನಮ್ಮ ಪ್ರಣಾಮಗಳು, ಪ್ರಾಣ ಪ್ರಣಾಮಗಳು.
ಅಮ್ಮನ ಕರುಣೆ ನಿಮ್ಮನ್ನ ಚಿರಕಾಲ ರಕ್ಷಿಸಲಿ”
.
.
ಗುರುಗಳೇ, ನಾವೆಲ್ಲರೂ ಧನ್ಯರು.
ಗುರುಗಳ ನೆನಪಾದೊಡನೆ, ಗುರುವಿನ ಕೋಟಿ ಕರುಣೆಯ ದೃಶ್ಯ.
ಶಿಷ್ಯರ ನೆನಪಾದೊಡನೆ, ಕೋಟಿ ಶಿಷ್ಯರು ಕಣ್ಮು೦ದೆ ನೆರೆದ ದೃಶ್ಯ.
.
ಕೇಳಿ, ಆನ೦ದಿಸಿ, ಕೇಳಿಸಿ, ವಿಸ್ತರಿಸಿ.
.
ಶ್ರೀ ಗುರುಭ್ಯೋ ನಮಃ
June 10, 2011 at 3:18 PM
ಕಾತರಿಸಿ ಕೇಳುವ ಕಿವಿ ದೊಡ್ಡದೋ,
ಹೇಳಲು ಹಾತೊರೆಯುವ ಹೃದಯ ದೊಡ್ಡದೋ..?
June 9, 2011 at 7:15 AM
ಅದ್ಭುತ.
“ಏವಂ ಜ್ನಾತ್ವಾ ಮಹಾದೇವಿ , ಯಥಾ ಯೋಗ್ಯಂ…… ತಥಾ ಕುರು.”
“ಯಥಾ ಯೋಗ್ಯಂ…… ತಥಾ ಕುರು.” – ಅರ್ಥ ಗೊತ್ತಿಲ್ಲ, ಆದರೆ ಬಹಳ ಬಹಳ ಇಷ್ಟವಾಯಿತು.
.
ಶ್ರಿ ಗುರುಭ್ಯೋ ನಮಃ
June 9, 2011 at 1:11 PM
ಧನ್ಯವಾದಗಳು.
ಗೊತ್ತಿಲ್ಲವೆಂದರೆ ನಂಬುವರಾರು?
ನಿಜವಾಗಿ ನೋಡಿದರೆ ಗೊತ್ತಿಲ್ಲದಿರುವುದೇ ಅದು!
ಯಾವುದೆಲ್ಲ ಯೋಗ್ಯವೋ../ಹೇಗೆಲ್ಲ ಯೋಗ್ಯವೋ.. ಅದರ ಅರ್ಥ ತಿಳಿದಿರುವುದು ಆ ದೇವಿಯೊಬ್ಬಳಿಗೆ ಮಾತ್ರವೆ ಎನ್ನಬಹುದೇನೋ..
ಹರೇ ರಾಮ!
June 9, 2011 at 3:04 PM
ಹರೇರಾಮ್,
ಯಾವುದು,ಎಲ್ಲಿ ,ಯಾವಾಗ,ಯಾರಿಗೆ,ಎಷ್ತು,ಯಾಕೆ ಬೇಕೋ
ಅದನ್ನು ತಾಯಿಯಲ್ಲದೆ ತಾ ಇಲ್ಲಿ ಎನ್ನುವುದು೦ಟೆ?
ತಾಯಿಯನ್ನೆ ತ೦ದ ಗುರುವಲ್ಲದೆ ಗುರುತಿಸುವುದು೦ಟೆ?
ಯಥಾಯೋಗ್ಯ೦ ತಥಾ ಕುರು
June 9, 2011 at 4:09 PM
ಸಾಧು!
hare raama…
June 10, 2011 at 3:14 PM
ಅಮ್ಮನ ಇಷ್ಟವೇ ಅದರರ್ಥ..!
June 9, 2011 at 9:48 AM
ಹರೇ ರಾಮ
ತಾಯಿಯ ಜನುಮ ದಿನದ೦ದು ಅವಳ ಮಡಿಲಿನಲ್ಲಿದ್ದ
ಗುರುವಿನ ಅ೦ತರ೦ಗ ದಲ್ಲಿ ‘ ಶಿಷ್ಯರು’ನೆನಪಾದರೆ ಅದು ನಮ್ಮೆಲ್ಲರ ಬಾಳಿನಲ್ಲಿ ಬೆಳಕು ಮೂಡಿದ
ಗಳಿಗೆ ,ಅದೇ ಸುದಿನ ,ಆ ಅಮ್ಮನೆ ಗುರುವಿನ ರೂಪದಲ್ಲಿ ನಮ್ಮೆಲ್ಲರನ್ನು ಸಲಹುತಿಹಳೆ?,ಮಕ್ಕಳ ಕರೆಗೆ
ದ್ವನಿ ಯಾದಳೇ? ಅದೇ ಹರೇ ರಾಮವಾಯಿತೆ?
ಪ್ರಣಾಮಗಳು,ಪ್ರಣಾಮಗಳು,ಪ್ರಣಾಮಗಳು
June 10, 2011 at 3:19 PM
ಇವು ಪ್ರಶ್ನೆಗಳಲ್ಲ..
ಉತ್ತರಗಳು..!
June 9, 2011 at 11:01 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ತನ್ನ ವಿಶಾಲ ಹಸ್ತಗಳನ್ನು ಚಾಚಿ ಕರೆಯುತ್ತಿರುವ ಅಮ್ಮನ ಬಳಿಗೆ… ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು, ತೊದಲು ನುಡಿಗಳನ್ನಾಡುತ್ತ ಸಾಗುತ್ತಿರುವ ಮಕ್ಕಳ ಸೈನ್ಯ… ಹರೇ ರಾಮ… ನೋಡಲು ಎರಡು ಕಣ್ಣುಗಳು ಸಾಲದು, ಕೇಳಲು ಎರಡು ಕಿವಿಗಳು ಸಾಲದು, ಬರೆಯಲು ಎರಡು ಕೈಗಳು ಸಾಲದು, ಅನುಭವಿಸಲು ಈ ಜನ್ಮ ಸಾಲದು…
June 10, 2011 at 3:20 PM
ಮನೋಜ್ಞ..
June 9, 2011 at 12:52 PM
|| ಹರೇ ರಾಮ ||
ಬಹುದಿನಗಳ ನಂತರ “ಅಮ್ಮನ” ಬಗ್ಗೆ “ಅಮ್ಮನಾಡಿದ” ಮಾತುಗಳನ್ನು ಕೇಳಿ ತುಂಬಾ ಸಂತೂಷವಾಯೀತು.ಹರೇ ರಾಮಾ.
June 9, 2011 at 2:31 PM
ತುಂಬಾ ಖುಷಿ ಆವ್ತಾ ಇದ್ದು…. ಹರೇರಾಮಕ್ಕೆ ಪುನಃ ಜೀವ ಬಂತು.
June 10, 2011 at 3:21 PM
ನಾವು ಸಾರವೀಯುವೆವು..
ನೀವು ನೀರೆರೆಯಿರಿ..
June 9, 2011 at 2:56 PM
ಹರೇರಾಮ್,
ಜಗಜನನಿ ಯ ಜನುಮದಿನ
ಪುನರ್ ಮಿಲನದ ಈ ಸುದಿನ
ಓ ಎನ್ನಳೇ ತಾಯಿ ಕರೆದಾಗ?
ಬಾ ಎನ್ನನೇ ಗುರುವು ನೆರೆದಾಗ
June 9, 2011 at 5:30 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ತಂದೆ,ತಾಯಿ,ಬಂಧು ಬಳಗ ಎಲ್ಲವೂ ನೀನೆ… ಮಧುರವಾದ ಸಂಬಂಧಗಳು, ಮಧುರವಾದ ಭಾವಗಳು, ಮಧುರವಾದ ಸಂಭಾಷಣೆಗಳು…
June 10, 2011 at 3:22 PM
ಅಮ್ಮಾ ಎಂದರೆ ಅಮರಮಾಧುರ್ಯ..
June 10, 2011 at 5:30 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಮಧುರಾಷ್ಟಕ ನೆನಪಾಗುತ್ತಿದೆ…
June 10, 2011 at 8:21 AM
All, you may check below link for more on the Shloka.
http://oppanna.com/mantra/devyaparadha-kshamapana-stotram-artha
.
Aadi Shankaracharyarige Koti Koti Pranamagalu.
Abbe Ninage Koti Koti Kusumagalu.
.
Shri Gurubhyo Namaha
June 11, 2011 at 12:47 PM
ಆದಿ ಶ೦ಕರಾಚಾರ್ಯರ ಈ ಶ್ಲೋಕಗಳನ್ನು ಮಾತೆ, ಗೋಮಾತೆ, ಪ್ರಕೃತಿಮಾತೆ, ಜಗನ್ಮಾತೆಗೆ ಪ್ರತಿನಿತ್ಯ ಹೇಳಬೇಕಾಗಿದೆ?
ಜಗವನ್ನು ಆದಿಗುರುಗಳು ಕ೦ಡ ಹಾಗೆ, ಅನುಭವಿಸಿದ ಹಾಗೆ ನಮಗೇಕೆ ಸಾಧ್ಯವಿಲ್ಲ?
.
ಶ್ರೀ ಗುರುಭ್ಯೋ ನಮಃ
June 13, 2011 at 7:17 PM
ರಾಘವೇಂದ್ರ ಅಪ್ಪಚ್ಚಿ,
ನಿಂಗೊ ಹೇಳಿದ ಹಾಂಗೆ ಈ ಶ್ಲೋಕಂಗಳ ನಾವು ಯಾವಾಗಲೂ, ಎಷ್ಟು ಸರ್ತಿ ಹೇಳಿದರೂ ಸಾಲ.
ಭಾವಾರ್ಥದ ಸಂಕೋಲೆಯ ಕೊಳಿಕ್ಕೆಯ ಇಲ್ಲಿ ಕೊಟ್ಟದಕ್ಕೆ ತುಂಬಾ ತುಂಬಾ ಧನ್ಯವಾದಂಗ.
ಅಮ್ಮನ ಮತ್ತೆ ಶ್ರೀ ಸಂಸ್ಥಾನದ ಆಶೀರ್ವಾದ ಎಲ್ಲರ ಮೇಲಿರಲಿ..
ಹರೇರಾಮ.
June 10, 2011 at 8:10 PM
ಹರೇ ರಾಮ, ಅನಂತ ಪ್ರಣತಿಗಳು. ಧನ್ಯಂ ಮನ್ಯಾಮಹೇ ವಯಮಾತ್ಮನಃ | ತಾಯಿಯ ಸನ್ನಿಧಿಯಲ್ಲಿ ತಾಯಿಹೃದಯದ ಗುರುಗಳು ನಮಗಾಗಿ ಜಗದಬ್ಬೆಯಲ್ಲಿ ಬೇಡಿಕೊಂಡಿದ್ದು ಕೇಳಿ ಪಾವನವಾದವು ಕರ್ಣಕುಹರಗಳು.
ಗುರುಗಳೇ ಈ ” ಯಥಾ ಯೋಗ್ಯಂ
ತಥಾ ಕುರು ” ಎಂಬ ಆಚಾರ್ಯ ವಾಣಿ, “ಮಾಣಿಗೆ ಹೇಳುದೆಲ್ಲ ಹೇಳಿಕ್ಕಿ… ನಾ ಹೇಳುದೆಲ್ಲ ಹೇಳಿದ್ದೆ ನೀ ಯಂಥ ಮಾಡ್ತ್ಯ ನೋಡು ” ಹೇಳು ಆಯಿ ಮಾತ್ನಂಗೆ ಕೇಳ್ತು.
June 10, 2011 at 8:44 PM
Jaganmathege sharanu. Jagadguruvige sharanu.
Adeko kelakala dooragidda “Sri Samsthana” punaragamisiruvudu “Hareraama” da ellarigoo sambhrama, sadagara.
Ramanillada Ayodhyeyagidda”Hareraama”,Bharatharaagi kayuthidda shishyasthoma;
“Rama-Rajya”da Saviya unnuva mathondu Vara namage
“Hareraama” dalli viharisuva shishyarellara hrudayadangaladalli Shreeguru Shreeraamana rangoli bareyali, adu sada nelenillali……… Hareraama
June 10, 2011 at 9:06 PM
ನ್ಯಾಯಾಲಯದ ಸಮರಾಂಗಣದಲ್ಲಿ ‘ಧರ್ಮಯೋಧ ಲಕ್ಷ್ಮಣ..’
ಹರೇರಾಮದ ಸಮಾಗಮಾಂಗಳದಲ್ಲಿ ‘ಭಾವಭರಿತ ಭರತ…’
ದ್ವಿಪಾತ್ರಗಳಲ್ಲಿಯೂ ನೀ ಧನ್ಯ, ಗೋವಿಂದರಾಜ…
June 10, 2011 at 9:21 PM
ಅಮ್ಮ..
ಮೊತ್ತ ಮೊದಲ ದೇವರು…
ತಂದೆಯ ಗುರುತು ತಾಯಿಯಿಂದ;
ದೇವನ ಕಾಣುವ ದ್ವಾರ ದೇವಿ..
ತಾಯಿಗೆ ಶರಣಾಗದೆ ತಂದೆಯನ್ನು ಕಾಣಲೆಂತು ಸಾಧ್ಯ???
June 10, 2011 at 9:42 PM
ಹರೇರಾಮ,
ಗುರುರೂಪೀ ಜಗಜ್ಜನನಿಗೆ ಸದಾ ಶರಣು.
June 13, 2011 at 7:13 PM
ಹರೇರಾಮ ಸಂಸ್ಥಾನ.
ವಿಶ್ವ ಜನನಿಯ ಜನ್ಮ ದಿನದಂದು ನಮ್ಮನ್ನುದ್ದೇಶಿಸಿ ಮಾತನಾಡಿದ ಮಾತುಗಳು ನಮಗೆ ಶುಭಾಶೀರ್ವಾದವಾಯಿತು.
{ಮೌನವೂ ಅವಳದ್ದೇ! ಮಾತು ಅವಳದ್ದೇ!}
ಯಾವ ಸಮಸ್ಯೆ ಬಂದಾಗಲೂ, ಅದರಲ್ಲಿಯೂ ಪ್ರೀತಿಯ, ಸ್ನೇಹದ ಬಾಂಧವ್ಯದಲ್ಲಿ ಬರುವ ತಾಕಾಲಾಟಗಳಲ್ಲಿ ಮೌನವೇ ಉತ್ತರ ಕೊಡುತ್ತದೆ ಅಲ್ಲವೇ? ನಮ್ಮ ಮೌನದಲ್ಲಿ ಅಮ್ಮನೊಂದಿಗೆ ನಾವು ಮಾತನಾಡಿದಾಗ ಆ ಮಂಥನದಲ್ಲಿ ನಮಗೆ ಉತ್ತರದ ಅಮೃತವೂ ದೊರೆಯುತ್ತದೆ, ಸಮಸ್ಯೆಯನ್ನು ಅನುಭವಿಸುವ ಶಕ್ತಿಯೂ ಸಿಗುತ್ತದೆ.
ಅಮ್ಮನ ಜನ್ಮದಿನ, ಅಂತರ್ಜಾಲ ತಾಣದಂತೆ ನಮ್ಮಲ್ಲಿಯೂ, ನಮ್ಮ ಮನದಲ್ಲಿಯೂ ಹೊಸ ಭಾವಗಳು ಉದಯಿಸಲಿ…
ಅಮ್ಮನ ಆಶೀರ್ವಾದ, ಸಂಸ್ಥಾನದ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ..
ಧನ್ಯವಾದ ಸಂಸ್ಥಾನ.
ಹರೇರಾಮ.
June 13, 2011 at 8:20 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಅಮ್ಮಾ… ಏನು ಅದ್ಭುತ! ನೀ ಮೌನ ಬಯಸಿದರೆ ಜಗವೇ ಮೌನವಾಗಿರುವುದು… ನೀ ಮಾತು ಬಯಸಿದರೆ ಜಗವೇ ಮಾತನಾಡುವುದು… ಅಮ್ಮಾ… ಯಥಾ ಯೋಗ್ಯಂ ತಥಾ ಕುರು…