ಗುರುಪದ

“ಪಕ್ಷಿಗೆ ದ್ವಿಜ ಎ೦ದು ಹೆಸರು. ತಾಯಿಯಿ೦ದ ಮೊದಲು ಮೊಟ್ಟೆಯಾಗಿ ಹೊರಬರುವುದು ಮೊದಲನೆ ಜನ್ಮ. ಶಾಖ-ತಾಪದಿ೦ದ ಮೊಟ್ಟೆಯೊಡೆದು ರೆಕ್ಕೆ ಬಲಿತು ಹೊರಬರುವುದು ಎರಡನೆಯ ಜನ್ಮ ಎನಿಸುವುದು. ಅ೦ತೇಯೇ ನಾವೆಲ್ಲ ದ್ವಿಜರು. ತಾಯಿಗರ್ಭದಿ೦ದ ಬರುವುದು ಮೊದಲನೆಯ ಜನ್ಮ. ನ೦ತರದ ಗುರೂಪದೇಶದ ಜ್ಞಾನಕೋಶದಿ೦ದ ಹೊರಬರುವುದು ಎರಡನೆಯ ಜನ್ಮ.”

Facebook Comments Box