Year 2010

ಕರಾವಳಿ ಮುಂಜಾವು: ಸುಪ್ರಿಂ ಕೋರ್ಟಿನಲ್ಲಿ ರಾಮಚಂದ್ರಾಪುರ ಮಠಕ್ಕೆ ಜಯ

02 ಅಕ್ಟೋಬರ್ 2010 ಕರಾವಳಿ ಮುಂಜಾವು: ಸುಪ್ರಿಂ ಕೋರ್ಟಿನಲ್ಲಿ ರಾಮಚಂದ್ರಾಪುರ ಮಠಕ್ಕೆ ಜಯ

ವಿಜಯ ಕರ್ನಾಟಕ: ಗೋಕರ್ಣ: ರಾಮಚಂದ್ರಾಪುರ ಮಠಕ್ಕೆ ಗೆಲುವು

2 ಅಕ್ಟೋಬರ್ 2010 ವಿಜಯ ಕರ್ನಾಟಕ: ಗೋಕರ್ಣ: ರಾಮಚಂದ್ರಾಪುರ ಮಠಕ್ಕೆ ಗೆಲುವು

ಪ್ರಜಾವಾಣಿ: ಸಮಾಧಾನದ ಸಂಗತಿ

1 ಅಕ್ಟೋಬರ್ 2010 ಪ್ರಜಾವಾಣಿ: ಸಮಾಧಾನದ ಸಂಗತಿ

ಉದಯವಾಣಿ: ಆತ್ಮದ ಪುನರ್ ಪ್ರತಿಷ್ಟಾಪನೆ

1 ಅಕ್ಟೋಬರ್ 2010 ಉದಯವಾಣಿ: ಆತ್ಮದ ಪುನರ್ ಪ್ರತಿಷ್ಟಾಪನೆ

ಬದುಕೊಂದು ಕಣ್ಣುಮುಚ್ಚಾಲೆ (01- ಅಕ್ಟೋಬರ್ -2010)

ಬದುಕೊಂದು ಕಣ್ಣುಮುಚ್ಚಾಲೆ (01- ಅಕ್ಟೋಬರ್ -2010) ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನಿತ್ಯ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಬದುಕೊಂದು ಕಣ್ಣುಮುಚ್ಚಾಲೆ Audio : Download : Link

ನವರಾತ್ರಿ ಉತ್ಸವ

ಶ್ರೀ ವಿಕೃತಿ ಸಂವತ್ಸರದ ಅಶ್ವೀಜ ಶುಕ್ಲ ಪಾಡ್ಯದಿಂದ  ಅಶ್ವೀಜ ಶುಕ್ಲ ನವಮಿ ಪರ್ಯಂತ ದಿನಾಂಕ: 08-10-2010 ರಿಂದ 16-10-2010 ವರೆಗೆ. ಸ್ಥಳ: ಶ್ರೀರಾಮಶ್ರಮ, ಬೆಂಗಳೂರು

ವಂಶವೆಂದರೆ ದೇವರ ದೀಪೋತ್ಸವವಿದ್ದಂತೆ..!

|| ಹರೇರಾಮ || ವಂಶವೆಂದರೆ ದೇವರ ದೀಪೋತ್ಸವವಿದ್ದಂತೆ..! ದೀಪೋತ್ಸವದಲ್ಲಿ ದೇವರ ನಂದಾದೀಪದಿಂದ ದೀಪವೊಂದನ್ನು ಹೊತ್ತಿಸಿ, ತದನಂತರ ಒಂದು ದೀಪದಿಂದ ಇನ್ನೊಂದು, ಅದರಿಂದ ಮತ್ತೊಂದು ಎಂಬಂತೆ ಸಾವಿರಾರು ದೀಪಗಳನ್ನು ಬೆಳಗುವಂತೆ, ಈಶ್ವರನಿಂದ ಆರಂಭಿಸಿ ನಮ್ಮವರೆಗೆ ಬೆಳಗಿ ಬರುವ ಚೇತನದೀಪಮಾಲಿಕೆಯೇ ಅಲ್ಲವೇ ವಂಶವೆಂದರೆ..?

ಒಂದು ಪುಟ್ಟ ಅರ್ಥಪೂರ್ಣ ಭಾಷಣ…

ಕೋಕಾ-ಕೋಲ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಒಂದು ಪುಟ್ಟ ಅರ್ಥಪೂರ್ಣ ಭಾಷಣ ಬದುಕನ್ನು ಒಂದು ಚೆಂಡಾಟವೆಂದು ಭಾವಿಸೋಣ. ನಿಮ್ಮ ಬಳಿ  ಕೆಲಸ, ಕುಟುಂಬ, ಆರೋಗ್ಯ, ಗೆಳೆಯರು ಮತ್ತು ಉತ್ಸಾಹ ಎಂಬ ೫ ಚೆಂಡುಗಳಿವೆ. ಈ ಎಲ್ಲಾ ಚಂಡುಗಳನ್ನು ಗಾಳಿಯಲ್ಲಿಯೇ ಹಾರಿಸುತ್ತ ಕೆಳಬೀಳದಂತೆ ಆಡುವುದೇ ಬದುಕು. ಈ ಆಟದಲ್ಲಿ ನೀವು ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ಕೆಲಸ ಎಂಬುದು ಒಂದು ರಬ್ಬರ್ರಿನ ಚೆಂಡು… Continue Reading →

ಸಾಮಾನ್ಯದಿಂದೆದ್ದ ಅಸಾಮಾನ್ಯ – ಶ್ರೀ ವೇಣು ವಿಘ್ನೇಶ

“ನಾವು ನೀರಿಗೆ ಇಳಿದಿದ್ದಾಗಿದೆ,
ನೀವುಗಳೂ ಜೊತೆಯಾದರೆ ಸಂತೋಷ,
ದಡ ಸೇರುವವರೆಗೆ ನಾವಂತೂ ವಿಶ್ರಮಿಸುವುದಿಲ್ಲ”

ನಂಬಿಕೆ 26-ಸೆಪ್ಟಂಬರ್-2010

26-ಸೆಪ್ಟಂಬರ್-2010 ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನಿತ್ಯ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ನಂಬಿಕೆ Audio : Download : Link

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑