ಗುರುಪದ
“ಸ್ತೀ ಪ್ರಕೃತಿಸ್ವರೂಪಿಣಿ. ಮೂಲಸ್ವರೂಪದ ವಿಕಾಸವೇ ಸ್ತ್ರೀ. ಅವಳು ಗೌರೀ, ಲಕ್ಷ್ಮೀ ಸ್ವರೂಪಳು. ಜೀವವೆ೦ಬ ಬಿ೦ದುವನ್ನು ವಿಸ್ತರಿಸಿ ಈ ಜಗತ್ತಿಗೆ ತರುವವಳು ಸ್ತ್ರೀ. ಆಗ ಅವಳು ಜನಯಿತ್ರೀ. ಜೀವನದಲ್ಲಿ ಸಹಧರ್ಮಣಿಯಾಗಿ ಗ೦ಡನಿಗೆ ಮರುಜನ್ಮ ನೀಡುವ ಮಹಿಳೆ, ನಮ್ಮ ಸ೦ಸ್ಕೃತಿಯಲ್ಲಿ ಆದಿಶಕ್ತಿಸ್ವರೂಪಿಣಿಯಾಗಿ ವಿರಾಜಮಾನಳಾಗಿದ್ದಾಳೆ. ಈ ಮಹಿಳೆ ಪುರುಷನ ಮತ್ತೋ೦ದು ರೂಪವೆ೦ಬ ವಿವೇಕ ಹೊ೦ದುವುದೇ ಮೂಲಜ್ಞಾನವಾಗಿದೆ.”
Facebook Comments Box
December 4, 2011 at 9:32 AM
ಹರೇ ರಾಮಃ)
December 4, 2011 at 10:37 PM
ಹರೇ ರಾಮ
December 5, 2011 at 8:43 AM
‘…..ಕಪಾಲೀ ಭೂತೇಶು ಭಜತಿ ಜಗದೀಶ್ಯೆಕಪದವೀಂ ಭವಾನೀತತ್ಪಾಣಿಗ್ರಹಣ ಪರಿಪಾಟಿ ಪಲಮಿದಂ’ ಹೇಳಿ ದುರ್ಗಾಪೂಜೆ ಆದ ಮೆಲೆ ಹೇಳುವ ಸ್ತೊತ್ರ ನೆನಪಾಗುತ್ತದೆ.
December 5, 2011 at 2:33 PM
Prathi jeevakke,mathu jeevanakke paripoornathe baralu sthree agathya hage anivaarya kooda..
Janmadaatheye jaganmaathe..
December 5, 2011 at 7:00 PM
ಹರೇರಾಮ..
“ಈ ಮಹಿಳೆ ಪುರುಷನ ಮತ್ತೊ೦ದು ರೂಪವೆ೦ದು ಅರಿಯುವುದೇ ಮೂಲಜ್ನಾನವಾಗಿದೆ.”. ಈ ಪದ ಓದುವಗ ನೆನಪಾದದ್ದು…
ಸೌ೦ದರ್ಯಲಹರಿಯ ಒ೦ದು ಶ್ಲೋಕ…” ಶರೀರ೦ ತ್ವ೦ ಶ೦ಭೋಃ ಶಶಿಮಿಹಿರವಕ್ಶೋರುಹಯುಗ೦
ತವಾತ್ಮಾನ೦ ಮನ್ಯೇ ಭಗವತಿ ನವಾತ್ಮಾನಮನಘಮ್,
ಅತಃ ಶೇಷಃ ಶೇಷೀತ್ಯಯಮುಭಯಸಾಧಾರಣತಯಾ
ಸ್ಥ್ಥಿತಃ ಸ೦ಭ೦ಧೋ ವಾ೦ ಸಮರಸಪರಾನ೦ದಪರಯೋಃ ”
ಹರೇರಾಮ ಗುರುಭ್ಯೋ ನಮಃ…
December 5, 2011 at 7:01 PM
ಹರೇರಾಮ..
“ಈ ಮಹಿಳೆ ಪುರುಷನ ಮತ್ತೊ೦ದು ರೂಪವೆ೦ದು ಅರಿಯುವುದೇ ಮೂಲಜ್ನಾನವಾಗಿದೆ.”. ಈ ಪದ ಓದುವಗ ನೆನಪಾದದ್ದು…
ಸೌ೦ದರ್ಯಲಹರಿಯ ೩೪ ನೆಯ ಶ್ಲೋಕ…” ಶರೀರ೦ ತ್ವ೦ ಶ೦ಭೋಃ ಶಶಿಮಿಹಿರವಕ್ಶೋರುಹಯುಗ೦
ತವಾತ್ಮಾನ೦ ಮನ್ಯೇ ಭಗವತಿ ನವಾತ್ಮಾನಮನಘಮ್,
ಅತಃ ಶೇಷಃ ಶೇಷೀತ್ಯಯಮುಭಯಸಾಧಾರಣತಯಾ
ಸ್ಥ್ಥಿತಃ ಸ೦ಭ೦ಧೋ ವಾ೦ ಸಮರಸಪರಾನ೦ದಪರಯೋಃ ”
ಹರೇರಾಮ ಗುರುಭ್ಯೋ ನಮಃ…
December 6, 2011 at 1:10 PM
ಹರೇರಾಮ್,
ಪ್ರಕ್ರತಿ-ಪುರುಷ, ಪತಿ-ಪತ್ನಿ ಯಿ೦ದ ಬಲಬಾಗ-ಎಡಬಾಗ ದಲ್ಲಿ ಸ್ತ್ರಿ-ಪುರುಷರ ಹೊ೦ದಾಣಿಕೆ ಕಾಣಬಹುದು.
ಆನಿಕೆ ಯಾಗಿ ಹೊ೦ದುವುದು ಸ್ವರ್ಗ ಎನಿಸಿದರೆ ಆನೇಕೆ? ಕಡಿಮೆ ಎ೦ದರೆ ಅದೇ ನರಕ ವಲ್ಲವೇ?
December 15, 2011 at 5:45 PM
“”””JANANII””””’
HARERAMA
January 23, 2012 at 11:27 AM
ಅದ್ಭುತ!