ಗುರುಪದ – 19
ನಿಮ್ಮ ಬೇಸರ ಕಳೆಯಬೇಕೇ..?
ದುಃಖ ದೂರಾಗಬೇಕೇ..?
ಖುಷಿ – ಋಷಿಗಳು ತುಂಬಿ ತುಳುಕಬೇಕೇ ನಿಮ್ಮೊಳಗೆ..!!?
ಜೀವನದ ಜಿಜ್ಞಾಸೆಗಳಿಗೆ ಬೇಕೇ ಪರಿಹಾರ..?
ಜೀವನದ ಜಡಕುಗಳಿಗೆ ಬೇಕೇ ಮಾರ್ಗದರ್ಶನ..?
ಆಡಿಸಿ…ಆಡಿಸಿ… ಮತ್ತೆ ಮತ್ತೆ ಆಡಿಸಿ..!!
ನಿಮ್ಮದೇಹದ ಮನೆಯೊಳಗಿನ ಹೃದಯ ರಂಗ ಮಂದಿರದಲ್ಲಿ ಈ ರಾಮಾಯಣ ಮಹಾನಾಟಕವನ್ನು . . !
Facebook Comments Box
September 11, 2012 at 3:56 AM
This Picture depicts Hareraama
All that Flowers are Hareraama
All that Josh is Hareraama
Raamanada is Hareraama
Hareraama. Hareraama. Hareraama. Hareraama.
.
After last Raamakatha at Palace Grounds Bangalore – Hareraama should be said multiple times, not just one time… Keep saying Hareraama Hareraama Hareraama Hareraama…
.
Shri Gurubhyo Namaha
September 11, 2012 at 9:23 AM
ಈ ಆನಂದ ರಾಮಾನಂದ, ಪರಮಾನಂದ, ಬ್ರಹ್ಮಾನಂದ. ಮೂಕವಾಯಿತು ಬಾಯಿ, ಮುಚ್ಚಿತು ಕಣ್ಣು, ತೋಯಿತು ಮನಸ್ಸು, ಹೋಯಿತು ತಮಸ್ಸು, ತೆರೆಯಿತು ಹೃದಯ, ತೊರೆಯಿತು ಭ್ರಮೆಯ. ಇನ್ನಷ್ಟು ಮತ್ತಷ್ಟು ಮೊಗೆದಷ್ಟು ಬಗೆದಷ್ಟು ಕುಣಿದಷ್ಟು ದಣಿದಷ್ಟು ನೋಡಿದಷ್ಟು ಹಾಡಿದಷ್ಟು ಬೇಕೇ ಬೇಕು ರಾಮ ರಾಮ ರಾಮ ರಾಮ
September 11, 2012 at 9:43 AM
ಹರೇರಾಮ್-ಹರೇರಾಮ್…
ಬಗವ೦ತನೆಡೆಗೆ ಚಾಚಿದ ಕೈ
ಬಗವ೦ತನಿ೦ದ ಪುಷ್ಪದ ಸೈ
ಎಲ್ಲರೂ ಕೂಗಿದರು ಜೈ ಜೈ
September 14, 2012 at 5:44 PM
janasaagarada mele Puspa vristi;… Ananda vristi, ananda sagaradalli telaadida ellara llu raamabhakti bhava …. innastu bekenna hridayakke raama….ninnastu nemmadiyu innelliyu iradu …raama…..
September 15, 2012 at 5:36 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ರಾಮಕಥೆಯನ್ನು ಆನಂದಿಸಿದವರ ಉದ್ಗಾರ… “ಈ ಕಾಲದಲ್ಲಿ, ಈ ಗುರುಗಳ ಶಿಷ್ಯರಾಗಿ ಹುಟ್ಟಬೇಕೆಂದರೆ ನಾವು ಅದೆಷ್ಟು ಪುಣ್ಯ ಮಾಡಿದ್ದೇವೋ ಏನೋ…”. ಈ ಉದ್ಗಾರವೇ ಮೈ ಮನಗಳನ್ನು ತಂಪಾಗಿಸುತ್ತವೆ…
November 6, 2012 at 5:48 PM
bhagavanthaa dharegiludu bandanthe ,,,,