ಶ್ರೀಮಜ್ಜಗದ್ಗುರುಶಂಕರಾಚಾರ್ಯವಿಚ್ಛನ್ನ ಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ 34ನೇ ಪೀಠಾಧಿಪತಿಗಳಾದ ಪರಮಗುರು ಬ್ರಹ್ಮಲೀನ ಶ್ರೀಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಆಮಂತ್ರಣ
Facebook Comments Box
ಶ್ರೀಮಜ್ಜಗದ್ಗುರುಶಂಕರಾಚಾರ್ಯವಿಚ್ಛನ್ನ ಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ 34ನೇ ಪೀಠಾಧಿಪತಿಗಳಾದ ಪರಮಗುರು ಬ್ರಹ್ಮಲೀನ ಶ್ರೀಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಆಮಂತ್ರಣ
January 17, 2013 at 8:49 PM
HareRaama.shri gurubhyo namaha.illi nanage ondu samasye” Avichinnha” or” vichinnha” yavudu? swalp gondala.
January 18, 2013 at 9:38 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಜಗತ್ತಿನ ಜ್ಹಾನವೆಲ್ಲ ಒಂದು ನದಿಯಾಗಿ ಹರಿದು ಸಾಗರವನ್ನು ಸೇರುವಂತಿದ್ದರೆ ಅದೆಷ್ಟು ಸೆಳೆತವನ್ನು ಹೊಂದಿರಬಹುದೋ ಅಂತಹ ಸೆಳೆತವನ್ನು ಹೊಂದಿರುವ ಶಂಕರಾಚಾರ್ಯರೆಂಬ ಜ್ಹಾನ ನದಿ… ಆ ನದಿಯನ್ನು ಎಷ್ಟು ಬೇಕೋ ಅಷ್ಟೇ… ಹೇಗೆ ಬೇಕೋ ಹಾಗೆ ಹರಿಸಿ ಸಾಗರವನ್ನು ಸೇರುವಂತೆ ಮಾಡುವ ರಾಮನೆಂಬ ನದಿ…
ಎರಡು ನದಿಗಳ ಸಂಗಮವಾದ ಈ ಪೀಠದ ಶಿಷ್ಯರಾಗಿ ಹುಟ್ಟಬೇಕೆಂದರೆ… ಅಥವಾ ಈ ಪೀಠದ ಇರುವಿಕೆಯ ಬಗ್ಗೆಯಾದರೂ ತಿಳಿದುಕೊಳ್ಳಬೇಕೆಂದರೆ ಅದು ಹಲವು ಜನ್ಮಗಳ ಪುಣ್ಯದಿಂದ ಮಾತ್ರ ಸಾಧ್ಯ…
January 20, 2013 at 9:19 AM
ಮೋಡ ಕವಿದ ವಾತಾವರಣ ಬಹು ಋತುಗಳಿ೦ದ,
ನಮ್ಮಲ್ಲಿ ಕಫದ ಉಲ್ಬಣ,
ವಾತದ ಹರಣ – ಕಫದ ಹರಣ ಪಿತ್ತದ ಇಳಿಕೆ??
ಹರೇರಾಮ ಬ್ಲಾಗ್ಸ್ ಗುರುಗಳೇ, “ನಿರೀಕ್ಷಿಸಿ” “ಬರುತ್ತಿದೆ” ಬೋರ್ಡ್ ಹಳೆಯದಾಗಿ ತೂತಾಗಿ ಕಿತ್ತುಹೋಗಿ “ಬತ್ತಿದೆ” ಆಗಿತ್ತು, ಅದನ್ನ “ಬರ್ತಿದೆ” ಮಾಡಿದ್ದೇವೆ, ಬದಿ ಸೇರಿಲ್ಲ, ಬುಡ ಬಿಟ್ಟಿಲ್ಲ,
“ಬರ” ಬೇಡವಾಗಿದೆ, ಬರಬೇಕಾಗಿದೆ..
.
ಪರಮಾತ್ಮ ನಮ್ಮ ಮುಖವ ಬೇಸರದಿ ನೋಡುವ ಮುನ್ನ, ಪರಮಾತ್ಮ ತನ್ನ ಮುಖವ ಹರುಷದಿ ತೋರಿಸಲಿ..
ಮಾ೦ಸಜನ್ಮ ಗಳಿಸಿದೆ, ಜ್ಞಾನಜನ್ಮವ ದೊರೆಕಿಸು ಗುರುವೇ..
.
ಶ್ರೀ ಗುರುಭ್ಯೋ ನಮಃ
January 24, 2013 at 11:47 AM
ಹರೇರಾಮ್,
ಬರಲಿ ಗುರು ನಮ್ಮ ಭಾರ ಇಳಿಯಲಿ
ನಿರೀಕ್ಷಿಸುವ ಗುರುವ ರಕ್ಷೆಯ ಪಡೆಯುವ
ವಾತ ಕಪ ಪಿತ್ತ ಯಾಕೆ -ವಾತಾವರಣಕ್ಕೆ ರಾಮ ಕಥೆ ಬೇಕೇ
ಮಾನವಜನ್ಮದಿ ಮಾದವ ನಾಗಲು ರಾಘವರೇ ನೇಗಿಲು.
January 22, 2013 at 1:36 PM
o enna dayamayi guruve ninna shree padapadmagalalli nanna tumbiyagasi tumbiko……
January 26, 2013 at 6:12 AM
hareraama
nagaraja bhat nimma gondala artha aayithu . avichinna embude sari.
chinna bhinna vichinna ella samskritha padagalu.vichinna emba padadalli v aksharavannu visheshanavagi balasiddare. virodharthavalla..ennondu udaharane vibhinna taliya hasugalu vibhinna taliya tarakarigalu etyadi.
namma ramachandrapuramatha dalli eduvarege peetadalli ommeyu gurugalilla embudagi aagilla.hiriya gurugalu kiriya gurugalige peethadhipathiyannagisiye parandhamavannu seridaru. mathada sthapaneyadallinda endinavarege edu munduvariyutha bandide,aaddarinda namma matha avichinna parampareyannu hondide embudagi navu hemmeyinda helabahudu.
hareraama.