ಹರೇರಾಮ.

ನೀರ್ನಳ್ಳಿ ಗಣಪತಿಯವರ ಕೈಯ್ಯಲ್ಲರಳಿದ ಗಣಪತಿ

ನೀರ್ನಳ್ಳಿ ಗಣಪತಿಯವರ ಕೈಯ್ಯಲ್ಲರಳಿದ ಗಣಪತಿ

ಶ್ರೀ ಆದಿ ಶಂಕರಾಚಾರ್ಯ ಕೃತ ಶ್ರೀ ಗಣೇಶ ಪಂಚರತ್ನಮ್.

ಸಕಲ ವಿಘ್ನ ನಿವಾರಕನನ್ನು ಪ್ರತಿದಿನ ಪ್ರಾತಃ ಕಾಲದಲ್ಲಿ ಹೃದಯದಲ್ಲಿ ಸ್ಮರಿಸುತ್ತಾ ಈ ಪಂಚರತ್ನ ಶ್ಲೋಕವನ್ನು ಯಾರು ಹಾಡುತ್ತಾರೋ ಅವರು ಆರೋಗ್ಯವನ್ನು, ನಿರ್ದೋಷತ್ವವನ್ನು, ಸನ್ಮಿತ್ರರನ್ನು, ಸುಪುತ್ರರನ್ನು, ಪೂರ್ಣ ಆಯುಷ್ಯವನ್ನು, ಅಷ್ಟೈಶ್ವರ್ಯ ವನ್ನು ಶೀಘ್ರವಾಗಿ ಹೊಂದುವರೆಂದು ಸ್ತೋತ್ರದ ಫಲಶ್ರುತಿಯಲ್ಲಿ ಆಚಾರ್ಯರು ತಿಳಿಸಿದ್ದಾರೆ.

~

ರಚನೆಃ ಶ್ರೀ ಆದಿ ಶಂಕರಾಚಾರ್ಯರು.
ಧ್ವನಿಃ ದೀಪಿಕಾ ಭಟ್, ಬೆಂಗಳೂರು.

ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಂಕಂ ವಿಲಾಸಿಲೋಕರಕ್ಷಕಮ್ |
ಅನಾಯಕೈಕನಾಯಕಂ ವಿನಾಶಿತೇಭ್ಯದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ || ೧ ||

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ |
ಸುರೇಶ್ವರಂ ನಿಧೀಶ್ವರಂ ಗಣೇಶ್ವರಂ ಮಹೇಶ್ವರಂ
ಗಜೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ || ೨ ||

ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ |
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ || ೩ ||

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಮ್ |
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್ || ೪ ||

ನಿತಾಂತಕಾಂತಿದಂತಕಾಂತಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಮ್ |
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ || ೫ ||

ಮಹಾಗಣೇಶಪಂಚರತ್ನಮಾದರೇಣ ಯೋನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಮ್ |
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್ || ೬ ||
~*~
ಹಾಡಿದವರು: ದೀಪಿಕಾ ಭಟ್, ಬೆಂಗಳೂರು

(ಆಡಿಯೋ ಕೃಪೆಃoppanna.com)
(ಸಂಗ್ರಹ)
Facebook Comments Box