ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ನಾಡಿನ ಹೆಮ್ಮೆಯ ಯಕ್ಷಗಾನ ಕಲಾವಿದ, ಶ್ರೀರಾಮಚಂದ್ರಾಪುರ ಮಠದ ಚಾತುರ್ಮಾಸ್ಯ ಪ್ರಶಸ್ತಿ ವಿಜೇತ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಅಸ್ತಂತಗತರಾಗಿದ್ದು ಶ್ರೀಗಳವರಿಗೆ ಮತ್ತು ಶ್ರೀಮಠದ ಭಕ್ತರಿಗೆ ವಿಷಾದ ತರುವ ಸಂಗತಿಯಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ.

“ಮಹಾಬಲ ಹೆಗಡೆ ಇಲ್ಲದ ಯಕ್ಷಗಾನವೆಂದರೆ ಯಕ್ಷಗಾನವಿಲ್ಲದ ರಾತ್ರಿಯಂತೆ

-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

ಚಿತ್ರಕೃಪೆಃ http://www.yakshaganamahabala.com/
Facebook Comments Box