15-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಇಂದ್ರಿಯ
Audio:
Download: Link
Facebook Comments Box
15-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಇಂದ್ರಿಯ
Audio:
Download: Link
August 30, 2010 at 12:35 PM
ಗುರುಗಳ ವಾಣಿ ಗುರುಗಳ ಧ್ವನಿಯಲ್ಲೇ ಕೇಳಿ ವಾಣಿಯ ಸ೦ಗೀತವೇ ಕೇಳಿದ೦ತಾಯಿತು. ವಾಗ್ದೇವಿಯ ವೀಣೆಯದು, ವಾಣಿಯದು, ವಾಣಿ ನುಡಿಸುವ ಗೀತೆಯದು, ಪರಮಾತ್ಮ ಅರುಹಿದ ವಾಣಿಯದು, ವೀಣೆಯದು, ಮಧುರ ಗಾನವದು, ವಾಣಿಯ ವೀಣೆಯ ತರ೦ಗಗಳ ಆಲಿ೦ಗನವದು, ರಸಿಕ ವಿರಹಿಗಳನ್ನು ಯೋಗಿಗಳಾಗಿಸಿ ಭೋಗನರಸಿ೦ಹನ ದರ್ಶನ ಮಾಡಿಸಲು ಪಚೇ೦ದ್ರಿಯಗಳನ್ನು ಸೆಳೆಯುವ ಅತಿ ಶುಭ್ರ ನಾದವದು. ಮೈ-ಮನಗಳನೊಮ್ಮೆ ಒಡ್ಡೊ ತು೦ಗೆಗೆ ಈ ಗ೦ಗೆಯಲಿ ತಣ್ಣಗಾಗುವ ಮುನ್ನ..
.
ಮನಸ್ಸು ಶುಭ್ರವಾಗಿಡುವುದು ಸುಲಭವಲ್ಲ – ಕುಣಿಯುವ ಕುಣಿಸುವ ಕುಣಿಯುತಿರುವ ದೃಶ್ಯಗಳು ಕೋಟಿ ಕೋಟಿ ಹೆಜ್ಜೆ ಹೆಜ್ಜೆಗೆ – ಈ ಗಲಾಟೆಯ ಮಧ್ಯದಲ್ಲೇ ಪರಮ ಯೋಗಿಯ ದರ್ಶನ ಶ್ರವಣ ಪ್ರೇಮಸ್ಪರ್ಶನ ನಮಗಾಗುತಿರಲು ನಾಕ ಬಾಗಿ ನೋಡುತಿಹುದು – ನಿಜವಾದ ನಾಕದೆಡೆಗೆ – ಪರಮ ಪುರುಷನೆಡೆಗೆ ದೃಷ್ಟಿ ಹರಿಯುತಿಹುದು.
.
ಲೇಖನವಾದರೆ ಧ್ವನಿ ಬೇಕು ಎನ್ನಿಸುತ್ತದೆ, ಧ್ವನಿ ಇದ್ದರೆ ಚಿತ್ರ ಬೇಕು ಎನ್ನಿಸುತ್ತದೆ, ಇವೆರಡು ಇದ್ದರೆ ಲೇಖನವಿದ್ದರೆ ಚೆನ್ನವೆ೦ದೆನಿಸುತ್ತದೆ.
ಮರ್ಕಟ ಮನಸ್ಸಿನ ಮುಕುಟದದಲ್ಲಿ ಕುಳಿತ ರಾಜ ಮರ್ಕಟ ನಮ್ಮನ್ನು ನೋಡಿ ನಾಚಿಹಿನು ಗ೦ಭಿರವಾಗಲೆತ್ನಿಸುತಿಹನು.
.
ಶ್ರೀ ಗುರುಭ್ಯೋ ನಮಃ
May 1, 2013 at 10:57 PM
ಇಂದ್ರಿಯಗಳನ್ನು ಹತೋಟಿಯಲ್ಲಿಡುವ ಮನವ ಕೊಡಿ ಗುರುವೇ 🙂