13-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಪುರುಷಾರ್ಥ
Audio:
Download: Link
Facebook Comments Box
13-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಪುರುಷಾರ್ಥ
Audio:
Download: Link
April 16, 2011 at 9:34 PM
ಪುರುಷಾರ್ಥ – ಈ ಹೆಸರಿನ ಸ೦ದೇಶ ಇದೆ ಎ೦ದು ಗೊತ್ತಿರಲಿಲ್ಲ, ಕೇಳುವ ತಿಳಿದುಕೊಳ್ಳುವ ಅನುಭವಿಸುವ ಅಳವಡಿಸುಕೊಳ್ಳುವ ಪ್ರಯತ್ನ ಪಡುವ.
.
ಶ್ರೀ ಗುರುಭ್ಯೋ ನಮಃ
April 16, 2011 at 10:13 PM
ಕೆಲವು ಸಲ ಅನ್ನಿಸಿದು೦ಟು, ನಮ್ಮ ದೇಹ, ನರ ಎಷ್ಟು ವ್ಯಾಪಿಸಿದೆಯೊ ಅಷ್ಟು ನಮಗೆ ಸುಖಃ ದುಃಖ.
’ನಾನು’ ಎನ್ನುವ ಮೋಹ ಸಕಲ ಜೀವ ನಿರ್ಜೀವ ವಸ್ತುಗಳಿಗೆ ವ್ಯಾಪಿಸಿದರೆ, ಅದೆಷ್ಟು ಸುಖಃ ಅನುಭವಿಸಬಹುದು, ದುಃಖವಿರುವುದಕ್ಕೆ ಸಾಧ್ಯವಿಲ್ಲವೆ೦ದು ಅನ್ನಿಸಬಹುದು.
.
ಶ್ರೀ ಗುರುಭ್ಯೋ ನಮಃ