ಸೆಪ್ಟೆಂಬರ್ 22, 2010
Articles/Srimukha
September 22, 2010 at 3:57 PM
“ಶ್ರೀ ಗುರುಭ್ಯೋ ನಮಃ”
ವಾಹ್!! ಏನಿದು ಭಗವಂತನ ಭಗವಂತನ ಲೀಲೆ……..!!!! ಎಂಥಾ ಸೌಂದರ್ಯ……!!!!
“ಹರೇ ರಾಮ”
September 22, 2010 at 10:12 PM
ಜಗತ್ತನ್ನು ಸಾಕ್ಷಿಭಾವದಿ೦ದ ನೋಡುತ್ತ ನಿ೦ತರೆ…. ಮೂಲದ ಸ್ಮರಣೆಯೊ….
September 22, 2010 at 10:18 PM
ಸಹಜ ವಾಗಿರುವುದೆಲ್ಲ ಸುಂದರ ವಾಗಿರುತ್ತದೆ… ಆದರೆ ಸುಂದರವಾಗಿರುವುದೆಲ್ಲವೂ ಸಹಜ ವೆನ್ನುವಂತಿಲ್ಲ…
“ಸತ್ಯಂ ಶಿವಂ ಸುಂದರಂ.”
September 23, 2010 at 1:33 PM
ಹರೇರಾಮ,
ಚಿತ್ರ ತುಂಬಾ ಸಹಜವಾಗಿ ಬಂದಿದೆ. ಇದಕ್ಕೆ ರೆಡ್ ಪಾಂಡಾ ಎನ್ನುತ್ತಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ http://en.wikipedia.org/wiki/Red_Panda
September 23, 2010 at 7:58 PM
Idu maguvinanthe mugda… sandesha ellara manasu idaranthe irali ennuvudallave..?
September 23, 2010 at 10:21 PM
ಬಿಳಿಯ ಪರದೆಯ ಮೇಲೆ ವಿಧ ವಿಧ ಚಿತ್ರಗಳ ಮೂಡಿದರೇನು, ನಾ ಕೇವಲ ಬಿಳಿ ಪರದೆ, ಸತ್ವ-ರಜ-ತಮ ಕುಣಿದರೇನು, ನಾನಾತ್ಮವಲ್ಲ, ನಾ ಆತ್ಮ . ಸೀಮಾತೀತ.. ಅತೀತ ಆನ೦ದ ಅಕಾರಣ ಸ೦ತೋಷ ಬಹು ಸಲ.. ಯಾವುದೋ ಸ್ಪರ್ಶ.. ಪ್ರೇಮ ಸ್ಪರ್ಶ ಬಳಿಯಲ್ಲೆ ಸುಳಿವ ಭಾಸ, ಆಲ೦ಗಿಸಿದರೆ ಸೀಮೋಲ೦ಘನ
September 24, 2010 at 9:02 PM
manomohaka
Your email address will not be published. Required fields are marked *
Comment
Name *
Email *
Website
Save my name, email, and website in this browser for the next time I comment.
© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress
Theme by Anders Noren — Up ↑
September 22, 2010 at 3:57 PM
“ಶ್ರೀ ಗುರುಭ್ಯೋ ನಮಃ”
ವಾಹ್!! ಏನಿದು ಭಗವಂತನ ಭಗವಂತನ ಲೀಲೆ……..!!!! ಎಂಥಾ ಸೌಂದರ್ಯ……!!!!
“ಹರೇ ರಾಮ”
September 22, 2010 at 10:12 PM
ಜಗತ್ತನ್ನು ಸಾಕ್ಷಿಭಾವದಿ೦ದ ನೋಡುತ್ತ ನಿ೦ತರೆ…. ಮೂಲದ ಸ್ಮರಣೆಯೊ….
September 22, 2010 at 10:18 PM
ಸಹಜ ವಾಗಿರುವುದೆಲ್ಲ ಸುಂದರ ವಾಗಿರುತ್ತದೆ…
ಆದರೆ ಸುಂದರವಾಗಿರುವುದೆಲ್ಲವೂ ಸಹಜ ವೆನ್ನುವಂತಿಲ್ಲ…
“ಸತ್ಯಂ ಶಿವಂ ಸುಂದರಂ.”
September 23, 2010 at 1:33 PM
ಹರೇರಾಮ,
ಚಿತ್ರ ತುಂಬಾ ಸಹಜವಾಗಿ ಬಂದಿದೆ.
ಇದಕ್ಕೆ ರೆಡ್ ಪಾಂಡಾ ಎನ್ನುತ್ತಾರೆ.
ಹೆಚ್ಚಿನ ಮಾಹಿತಿ ಇಲ್ಲಿದೆ
http://en.wikipedia.org/wiki/Red_Panda
September 23, 2010 at 7:58 PM
Idu maguvinanthe mugda… sandesha ellara manasu idaranthe irali ennuvudallave..?
September 23, 2010 at 10:21 PM
ಬಿಳಿಯ ಪರದೆಯ ಮೇಲೆ ವಿಧ ವಿಧ ಚಿತ್ರಗಳ ಮೂಡಿದರೇನು,
ನಾ ಕೇವಲ ಬಿಳಿ ಪರದೆ,
ಸತ್ವ-ರಜ-ತಮ ಕುಣಿದರೇನು,
ನಾನಾತ್ಮವಲ್ಲ, ನಾ ಆತ್ಮ
.
ಸೀಮಾತೀತ.. ಅತೀತ ಆನ೦ದ
ಅಕಾರಣ ಸ೦ತೋಷ ಬಹು ಸಲ.. ಯಾವುದೋ ಸ್ಪರ್ಶ.. ಪ್ರೇಮ ಸ್ಪರ್ಶ
ಬಳಿಯಲ್ಲೆ ಸುಳಿವ ಭಾಸ, ಆಲ೦ಗಿಸಿದರೆ ಸೀಮೋಲ೦ಘನ
September 24, 2010 at 9:02 PM
manomohaka