ಶ್ರೀ ರಾಮಚಂದ್ರಾಪುರ ಮಠ,ಪೆರಾಜೆ

ಮಾಣಿ ಮಠ, ಪೆರಾಜೆ

ಮಾಣಿ ಮಠ, ಪೆರಾಜೆ

  • ಈ ಮಠಕ್ಕೆ ಸ್ಥಳದ ಆಯ್ಕೆ: ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರು
  • ಕೈಂತಜೆ(ಕುಳ್ಳಜ್ಜೆ) ಮನೆಯಲ್ಲಿ ಮೊಕ್ಕಾಂ ಇರುವ ಸಂದರ್ಭ  ಈ ಸ್ಥಳಕ್ಕೆ ಶ್ರೀಸಂಸ್ಥಾನದವರ ಆಗಮನವಾಗಿತ್ತು.ಈ ಪ್ರದೇಶದಲ್ಲಿ ಆಂಜನೇಯನ ವಾತಾವರಣವಿರುವ ಕಾರಣ ಇಲ್ಲಿ ಮಠ ನಿರ್ಮಿಸಬೇಕೆಂಬ ಗುರುಗಳ ಆಶಯ.
  • 1967ನೇ ಇಸವಿ ಜೂನ್ ತಿಂಗಳಿನಲ್ಲಿ ಶ್ರೀ ಬಿ ಆರ್ ಕಾಮತರಿಂದ ಸುಮಾರು 20 ಎಕ್ರೆ ಸ್ಥಳ ಖರೀದಿ.
    2005ರ ಕಿರೀಟೋತ್ಸವದ ಸಂದರ್ಭ 2.46 ಎಕ್ರೆ ಖರೀದಿ.
    ಒಟ್ಟು 24.34 ಎಕ್ರೆ.

ಮಠದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮಗಳು

  • ನಾಗರಪಂಚಮೀ
  • ಯಜುರುಪಾಕರ್ಮ
  • ಗಣೇಶಚತುರ್ಥೀ
  • ಲಲಿತಾಪಂಚಮೀ
  • ದೀಪಾವಳೀ-ಗೋಪೂಜೆ
  • ಪ್ರತಿಷ್ಠಾ ವರ್ಧಂತೀ
  • ಕುಂಭ ಮಾಸ ವಿಶೇಷ ಪೂಜೆ
  • ಶ್ರೀರಾಮನವಮೀ
  • ಹನುಮ ಜಯಂತಿ
  •  ಆಂಜನೇಯ ಗುಡಿಯ ಕೊಡುಗೆ: ಪಡೀಲು ಹಾರಕರೆ ಶಂಕರ ಭಟ್ ಮತ್ತು ಮಕ್ಕಳಿಂದ. 2003 ರಲ್ಲಿ
  • ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಕಿರೀಟೋತ್ಸವ 2004ರಲ್ಲಿ ನಡೆದಿದೆ.  2ಎಕ್ರೆ ವಿಸ್ತಾರದ ಕಿರೀಟೋತ್ಸವ ಅಂಗಳ ಇದೆ
  •  ಉಪ್ಪಿನಂಗಡಿ ಮಂಡಲದ ಸಭೆ-ತಿಂಗಳ ಕೊನೆಯ ಭಾನುವಾರ
  • ಮಾಣಿ ವಲಯ ಸಭೆ– ತಿಂಗಳ ಪ್ರಥಮ ಭಾನುವಾರ
  • ಮಾಣಿ ವಲಯ ಮಾತೃವಿಭಾಗದ ಕುಂಕುಮಾರ್ಚನೆ– ತಿಂಗಳ 2ನೇ ಮಂಗಳವಾರ
  • ಮಠದ ಪೂಜೆ – ಬೆಳಿಗ್ಗೆ 7 –ಮಧ್ಯಾಹ್ನ 12- ರಾತ್ರಿ 7.
  • ಇಲ್ಲಿ ಶ್ರೀ ಭಾರತೀ ಪ್ರಕಾಶನದ ಎಲ್ಲಾ ಪ್ರಕಟಣೆಗಳು ಲಭ್ಯವಿರುತ್ತವೆ.
  • ಮಾ ಗೋ ಪ್ರೊಡಕ್ಟ್ಸ್ ನ ಎಲ್ಲಾ ಗವ್ಯೋತ್ಪನ್ನಗಳು ಮಾರಾಟಕ್ಕೆ ಲಭ್ಯವಿರುತ್ತದೆ.

~

ಅಮೃತಧಾರಾ ಗೋಶಾಲೆ ಪೆರಾಜೆ. ಗಿರ್ ತಳಿ ಸಮವರ್ಧನಾ ಕೇಂದ್ರ.

  • 2010ರಲ್ಲಿ ಪ್ರಾರಂಭ
  • ಗೋವುಗಳು-10, ನಂದಿಗಳು-2, ಕರುಗಳು-3
  • ಉತ್ಪನ್ನಗಳು- ಅರ್ಕ ತಯಾರಿ
  • ಗವ್ಯೋತ್ಪನ್ನ ಮಾರಾಟ ಕೇಂದ್ರವಿದೆ.
  • ಗೋಬಂಧು ಯೋಜನೆ- ರೂ 18000 ವಾರ್ಷಿಕ . ದಾನಿಗಳ ಹೆಸರಿನಲ್ಲಿ ಗೋವು ಸಾಕಣೆ

ಕಛೇರಿ ವಿಳಾಸ:
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ, ಪೆರಾಜೆ, ಮಾಣಿ
ಅಂಚೆ: ಬುಡೋಳಿ, ಬಂಟ್ವಾಳ ತಾಲೂಕು ದ.ಕ.  574253
ಸ್ಥಿರವಾಣಿ: 08255-274318
ಜಂಗಮವಾಣಿ: 09449487052, 09632930151
ಮಿಂಚಂಚೆ: info@perajemata.in
ಅಂತರಜಾಲ: www.perajemata.in

~**~

Facebook Comments Box