ಶ್ರೀ ರಾಘವೇಶ್ವರ ಶ್ರೀಗಳ ಮೇಲೆ ನಡೆಯುತ್ತಿರುವ ಶದ್ಯಮ್ತ್ರವನ್ನು ವಿರೋಧಿಸಿ ನಮ್ಮ ಮನಸ್ಸಿನಲ್ಲಿರುವ ಶ್ರೀಗಳ ಕುರಿತಾದ, ಸತ್ಯದ ಪರವಾದ ಭಾವವನ್ನು ವ್ಯಕ್ತಪಡಿಸುವುದಕ್ಕಾಗಿ ನಾಳೆ ಅಂದರೆ 19ನೆ ತಾರೀಖು ಶನಿವಾರದಂದು ಸಿರಸಿಯ ವಿಕಾಸಾಶ್ರಮ ಬಯಲಿನಲ್ಲಿ ಭಾವಾಭಿವ್ಯಕ್ತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾರಕೂರು ಸಂಸ್ಥಾನದ ಶ್ರೀ ಸಂತೋಷ್ ಗುರೂಜಿಯವರು ವಹಿಸಲಿದ್ದಾರೆ.

ಪ್ರಮುಖ ಭಾಷಣಕಾರರಾಗಿ ಯುವಾ ಭಾರತ್ ಖ್ಯಾತಿಯ ಶ್ರೀ ನಿಕೇತ್ ರಾಜ್ ಮೌರ್ಯ ಹಾಗೂ ಕಲಬುರ್ಗಿಯ ಸಾಮಾಜಿಕ ಕಾರ್ಯಕರ್ತರಾದ ಶ್ರೀ ವೈ.ಏನ್.ಗೌಡರ್ ಅವರು ಭಾಗವಹಿಸಲಿದ್ದಾರೆ.

ಶಿಷ್ಯ-ಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿಕೆ.

IMG-20151217-WA0075

Facebook Comments Box