21-ಸೆ-2013: ಸುಳ್ಯ ಶಾಸಕ ಅಂಗಾರರ ಮನೆಗೆ ಶ್ರೀಗಳ ಭೇಟಿ, ಪಾದುಕಾ ಪೂಜೆ

ನಮ್ಮ ಮಧ್ಯೆ ಭೇದ ಭಾವ ಬೇಡ, ನಾವೆಲ್ಲರೂ ಪರಸ್ಪರ ಪ್ರೀತಿಸಿ, ಒಂದಾಗಿ ಬದುಕಬೇಕು.
ದೈವಿಕ ಭಕ್ತಿ ಇರುವ ಎಲ್ಲರೂ ಒಂದೇ. ಗುರುವಿನ ಮುಂದೆ ಸಮನಾಗುತ್ತಾರೆ.
ಮೊಗೇರ ಸಮಾಜದ ಎಲ್ಲರಿಂದಿಗೂ ಬೆರೆಯುವ ಮತ್ತು ಇಡೀ ಸಮಾಜಕ್ಕೆ ದರ್ಶನ ನೀಡುವ ನಿಟ್ಟಿನಲ್ಲಿ ಅಂಗಾರರ ಮನೆಗೆ ಆಗಮಿಸಿದ್ದೇವೆ.
ಸಮಾಜದ ಎಲ್ಲರನ್ನೂ ಬೆಸೆಯುವ ನಿಟ್ಟಿನಲ್ಲಿ ಶ್ರೀರಾಮನು ನಡೆದ ಹಾದಿಯಲ್ಲಿ ತಮ್ಮದೂ ಒಂದು ಕಿರು ಪ್ರಯತ್ನ ಇದು.

– ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು,
ಶ್ರೀ ಸಂಸ್ಥಾನ ಗೋಕರ್ಣ – ಶ್ರೀ ರಾಮಚಂದ್ರಾಪುರ ಮಠ, ಹೊಸನಗರ

~*~

“ಇದು ನನ್ನ ಜೀವನದ ಧನ್ಯತೆಯ ಮತ್ತು ನೆಮ್ಮದಿಯ ದಿನ”

– ಶ್ರೀ ಎಸ್.ಅಂಗಾರ, ಶಾಸಕರು
“ಕೌಸ್ತುಭಕುಟೀರ”,
ಸುಳ್ಯ ದ.ಕ

ಫೋಟೋ ಕೃಪೆ: ಹೊಸದಿಗಂತ (http://hosadigantha.in)

Facebook Comments Box