ಶ್ರೀ ರಾಮಾಶ್ರಮ, ಬೆಂಗಳೂರು 15/09/2015

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ವೇದಕಂಠ ಪಾಠದಲ್ಲಿ ಅಸಾಧಾರಣ ಸಾಧನೆ ಮಾಡಿದ ತಮಿಳು ನಾಡಿನ ಹರಿ ಯೋಗರಾಜ್ ಇವರಿಗೆ

~
ಲೋಕಾರ್ಪಣೆ: : ವಿದ್ವಾನ್ ಜಗದೀಶ ಶರ್ಮಾ, ಲೋಹಿತ ಶರ್ಮಾ ಬರೆದಿರುವ, ವೇಣುಗೋಪಾಲ್, ಜಯರಾಮ ಕೊರಿಕ್ಕಾರ್ಲೋ, ಅನುರಾಧಾ ಪಾರ್ವತಿ ಆಂಗ್ಲಕ್ಕೆ ತಂದಿರುವ ಮಹಾಭಾರತ ಉಪಕಥೆಗಳು – ೨ ಆಂಗ್ಲ ಕೃತಿ

~
ಸರ್ವಸೇವೆ : ಸಿಗಂದೂರು ಪ್ರಧಾನ ಅರ್ಚಕ ಶೇಷಗಿರಿ ಭಟ್ ಕುಟುಂಬದಿಂದ ಸರ್ವ ಸೇವೆ ನಡೆಯಿತು.
~
ಉಪಸ್ಥಿತಿ : ಮಹಾಮಂಡಲದ ಮಾತೃ ಪ್ರಧಾನೆ ಈಶ್ವರೀ ಬೇರ್ಕಡವು, ಛಾತ್ರ ಚಾತುರ್ಮಾಸ್ಯ ಸಮಿತಿ ಉಪಾಧ್ಯಕ್ಷ ಡಾ.ಗೋಪಿನಾಥ್, ಸಿಗಂದೂರು ಪ್ರಧಾನ ಅರ್ಚಕ ಶೇಷಗಿರಿ ಭಟ್ ಮತ್ತಿತರರು

ನಿರೂಪಣೆ : ಕಾರ್ತಿಕ್ ಭಟ್

Audio:

Download: Link

Video:

Facebook Comments Box