Category ಅಂಕಣಗಳು

15-12-2012: ಮೂರೂರು ರಾಮಕಥೆ ಆರನೇ ದಿನ (Photos)

ಕುಮಟಾ ತಾಲೂಕಿನ ಮೂರೂರಿನಲ್ಲಿ ನಡೆಯುತ್ತಿರುವ ರಾಮಕಥೆಯ ಆರನೇ ದಿನದ ಫೋಟೋಗಳು:

14-12-2012: ಮೂರೂರು ರಾಮಕಥೆ ಐದನೇ ದಿನ (Photos)

ಕುಮಟಾ ತಾಲೂಕಿನ ಮೂರೂರಿನಲ್ಲಿ ನಡೆಯುತ್ತಿರುವ ರಾಮಕಥೆಯ ಐದನೇ ದಿನದ ಫೋಟೋಗಳು:

13-12-2012: ಮೂರೂರು ರಾಮಕಥೆ ನಾಲ್ಕನೇ ದಿನ (Photos)

13-12-2012: Moorur Ramakatha Photo

12-12-2012: ಮೂರೂರು ರಾಮಕಥೆ ಮೂರನೇ ದಿನ (Photos)

ಮೂರೂರು (ಕುಮಟಾ ತಾಲೂಕು, ಕರ್ನಾಟಕ):
ಕುಮಟಾ ಮತ್ತು ಹೊನ್ನಾವರ ಹವ್ಯಕ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಮೂರೂರಿನ “ಪ್ರಗತಿ ವಿದ್ಯಾಲಯದಲ್ಲಿ” ನಡೆಯುತ್ತಿರುವ ರಾಮಕಥೆಯ ಮೂರನೇ ದಿನದ ಫೋಟೋಗಳು ಇಲ್ಲಿವೆ:

11-12-2012: ಮೂರೂರು ರಾಮಕಥೆ ಎರಡನೇ ದಿನ

ಮೂರೂರಿನಲ್ಲಿ ನಡೆಯುತ್ತಿರುವ ರಾಮಕಥಾ ಕಾರ್ಯಕ್ರಮದ ಎರಡನೇ ದಿನವಾದ ಇಂದು ಕೇಳುಗರ ಮನಸೂರೆಗೊಂಡಿದ್ದತ್ತು. ಶ್ರೀಗಳ ಅಮೋಘ ವಾಗ್ಝರಿಯು ಶಿಷ್ಯಸಾಗರದ ಮನಸ್ಸನ್ನು ಹಿಡಿದಿಟ್ಟಿತ್ತು.
ಇಂಪಾದ ಹಾಡುಗಳು, ಸೊಂಪಾದ ರೂಪಕಗಳು ಅತಿರಂಜಿತವಾಗಿದ್ದವು.

10-12-2012: ಮೂರೂರು ರಾಮಕಥೆಯ ಮೊದಲದಿನ

ಮೂರೂರು, (ಕುಮಟಾ ತಾಲೂಕು, ಕರ್ನಾಟಕ): ದಿನಾಂಕ 10-12-2012ರಿಂದ ಪ್ರಾರಂಭಗೊಂಡ ರಾಮಕಥಾ ಕಾರ್ಯಕ್ರಮದ ಮೊದಲನೇ ದಿನದ ಫೋಟೋಗಳು ಇಲ್ಲಿವೆ:

ಗ್ರಾಮರಾಜ್ಯ

ವಿಪರ್ಯಾಸಗಳನ್ನು ಹೋಗಲಾಡಿಸಿ ಗ್ರಾಮೀಣರ ಬದುಕನ್ನು ಹಸಿರಾಗಿಸುವುದು, ನಾಗರಿಕರ ಜೀವನವನ್ನು ಹಸನಾಗಿಸುವದು ಈ ಗ್ರಾಮರಾಜ್ಯಯೋಜನೆಯ ಮೂಲೋದ್ದೇಶ.

ಶತಾವಧಾನಕ್ಕೆ ಶ್ರೀಗಳ ಶುಭಹಾರೈಕೆ

ನವೆಂಬರ್ 29, 30 ಹಾಗೂ ಡಿಸೆಂಬರ್ 30 ರಂದು ಬೆಂಗಳೂರಿನಲ್ಲಿ ಜಯನಗರದಲ್ಲಿ ನಡೆಯಲಿರುವ “ತುಂಬುಗನ್ನಡ ಶತಾವಧಾನ ಕಾರ್ಯಕ್ರಮಕ್ಕೆ” ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶುಭಾಶೀರ್ವಾದಪೂರ್ವಕ ಶುಭ ಹಾರೈಕೆ.

ದೀಪಾವಳಿಯ ಶುಭ ಹಾರೈಕೆಗಳು

ಶರನ್ನವರಾತ್ರಿ ಶುಭ ಹಾರೈಕೆಗಳು

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑