Category ಅಂಕಣಗಳು

ಗೋವಾಣಿ : Cow Story 10 : ಶ್ರೀಶ್ರೀ ಸಂದರ್ಶನ – ಗೋಬ್ಯಾಂಕ್

ಪುರಾತನ ಕಾಲದಲ್ಲಿ ಶ್ರೀಮಂತಿಕೆಯನ್ನು ಗೋ ಸಂಪತ್ತಿನ ಆಧಾರದಲ್ಲಿ ಅಳೆಯಲಾಗುತ್ತಿತ್ತು. ಹಣವನ್ನು ಠೇವಣಿ ಇರಿಸುವಂತೆ ಗೋವುಗಳನ್ನು ಸಂರಕ್ಷಿಸಲು ಗೋ ಬ್ಯಾಂಕ್ ರಚನೆಯ ಪರಿಕಲ್ಪನೆ ಮೂಡಿತು. ಈ ಕುರಿತ ಚಿಂತನೆಯನ್ನು ಹಂಚಿಕೊಂಡಿದ್ದಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಗೋಬ್ಯಾಂಕ್ 1. ಗೋಬ್ಯಾಂಕ್ – ಈ ವಿಶಿಷ್ಟ ಕಲ್ಪನೆ ಬಂದಿದ್ದು ಹೇಗೆ? ಸಮಾಜಕ್ಕೆ ಇದರ… Continue Reading →

ಗೋವಾಣಿ : Cow Story 9 : ಶ್ರೀಶ್ರೀ ಸಂದರ್ಶನ – ಗೋಬಂಧುವಾಗ ಬನ್ನಿ …

ಗೋವು ಸಾಕುವ ಮನಸ್ಸಿದೆಯೇ? ಮನೆಯಲ್ಲಿ ಸಾಕುವ ಸ್ಥಳಾವಕಾಶ ಇಲ್ಲವೇ? ಬೇಸರಿಸಿಕೊಳ್ಳಬೇಡಿ. ಗೋ ಶಾಲೆಗಳಲ್ಲಿರುವ ಗೋವುಗಳನ್ನು ದತ್ತು ತೆಗೆದುಕೊಳ್ಳಿ. ಇದಕ್ಕಾಗಿಯೇ “ಗೋ ಬಂಧು” ಯೋಜನೆ ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವ ಕೆಲಸವನ್ನು ಗೋಪ್ರೇಮಿಗಳು ಬಳಸಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಗೋಬಂಧುವಾಗ ಬನ್ನಿ …  1. ಗೋ ಬಂಧು ಯೋಜನೆಯಲ್ಲಿ ತೊಡಗಿಕೊಳ್ಳುವುದು… Continue Reading →

Gold grows in the country, but what about its future!?

There is no home where milk doesn’t flow; no mouth is without sumptuous meals; no man deprived of holy perfumes; no heart without contentment; no human who doesn’t follow virtuous path; no life without character! The land has no ear… Continue Reading →

Nivedita: She became one with us when our own people couldn’t!

Some people don’t belong here – in spite of being our own people!   Born in Bharat; brought up in Bharat; bread and butter, clothing, learning and social standing is provided by Bharat; when they die they are buried or burned with… Continue Reading →

ಗೋವಾಣಿ : Cow Story 8 : ಶ್ರೀಶ್ರೀ ಸಂದರ್ಶನ – ‘ಗೋ’ರಕ್ಷಕ-ಸಂರಕ್ಷಣೆಗೆ ಸೂಕ್ತ ನಿಯಮ-ಕಾನೂನು ಅವಶ್ಯ

ಗೋ ಸಂರಕ್ಷಣೆ ಮತ್ತು ಗೋರಕ್ಷಕರ ವಿಚಾರ ಇಂದು ಸುದ್ದಿಯ ಕೇಂದ್ರಬಿಂದು. ಗೋರಕ್ಷಕರ ಹೆಸರಿನಲ್ಲಿ ದುಷ್ಕರ್ಮಿಗಳು ನಡೆಸುತ್ತಿರುವ ದುಷ್ಕ್ರತ್ಯಗಳಿಂದಾಗಿ ನೈಜ ಗೋರಕ್ಷಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಗೋಸಂರಕ್ಷಣೆ ಮತ್ತು ಗೋರಕ್ಷಕರ ವಿಚಾರದಲ್ಲಿ ಸೂಕ್ತ ನಿಯಮ ಕಾನೂನು ರಚನೆಯಾಗಬೇಕಾಗದ್ದು ಇಂದಿನ ಅವಶ್ಯ ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ‘ಗೋ’ರಕ್ಷಕ-ಸಂರಕ್ಷಣೆಗೆ ಸೂಕ್ತ ನಿಯಮ-ಕಾನೂನು ಅವಶ್ಯ 1…. Continue Reading →

ಗೋವಾಣಿ : Cow Story 7 : ಶ್ರೀಶ್ರೀ ಸಂದರ್ಶನ – ದೇಶ ಸಂರಕ್ಷಣೆಯಷ್ಟೇ ಮುಖ್ಯ ಗೋಸಂರಕ್ಷಣೆ

ದೇಶಿಯತೆಯ ಬುನಾದಿ ಇದ್ದರಷ್ಟೆ ದೇಶಕ್ಕೊಂದು ಗಟ್ಟಿ ಅಸ್ತಿತ್ವ. ದೇಶಿಯತೆಯಲ್ಲಿ ನಮ್ಮ ಸಂಸ್ಕೃತಿ, ಭಾಷೆ, ಆಚರಣೆ, ಪಾರಂಪರಿಕ ವ್ಯವಸ್ಥೆ ಎಲ್ಲವೂ ಬಂತು. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ನಮ್ಮದು ಗೋಕೇಂದ್ರಿತ ಬದುಕಿನ ವ್ಯವಸ್ಥೆಯಾಗಿತ್ತು. ಆದರೆ ಕಾಲಕ್ರಮೇಣ ನಶಿಸಿಹೋದ ಈ ವ್ಯವಸ್ಥೆಯ ಪುನರುತ್ಥಾನಕ್ಕೆ ಇದು ಸಕಾಲ. ದೇಶೀ ಗೋಸಂರಕ್ಷಣೆ ಗೊಂದಲವಿಲ್ಲದೆ ನಡೆಯಬೇಕಾದ ಕಾರ್ಯ ಎಂಬುದನ್ನು ವಿವರಿಸಿದ್ದಾರೆ  ಜಗದ್ಗುರು ಶಂಕರಾಚಾರ್ಯ  ಶ್ರೀಶ್ರೀರಾಘವೇಶ್ವರಭಾರತೀ… Continue Reading →

ಗೋವಾಣಿ : Cow Story 6 : ಶ್ರೀಶ್ರೀ ಸಂದರ್ಶನ – ಜಾಗೃತ ಸಂತರಿಂದ ಸಮಾಜವೂ ಜಾಗೃತ

ಸಂತರು ಜಾಗೃತರಾಗಿ ಶಿಷ್ಯರನ್ನು ಜಾಗೃತ ಗೊಳಿಸಿ ಗೋಸಂರಕ್ಷಣೆ ಕೆಲಸಕ್ಕೆ ಮುಂದಾದರೆ ಬೇರೇನೂ ಬೇಕಿಲ್ಲ. ಮಠ ಮಂದಿರಗಳು ಗೋ ಕೇಂದ್ರಿತ ಬದುಕಿನ ಪ್ರಯೋಗಶಾಲೆ ಆಗಬೇಕು. ಮಾದರಿಯೂ ಆಗಬೇಕು ಎಂಬುದನ್ನು ಸ್ವತಃ ಸಾಧಿಸಿ ತೋರುತ್ತಿರುವ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಈ ಕುರಿತ ಅನಿಸಿಕೆ ಹಂಚಿಕೊಂಡಿದ್ದಾರೆ.. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಜಾಗೃತ ಸಂತರಿಂದ ಸಮಾಜವೂ ಜಾಗೃತ –  ಮಠ, ಮಂದಿರಗಳಿಂದಲೇ… Continue Reading →

Divinity within the King’s heart expressed itself…

Dasharatha’s plight is like someone who searched his necklace all over the place only to realize that it was always sitting in his neck! In his quest for a son he searched for a solution all over the universe, but… Continue Reading →

ಗೋವಾಣಿ : Cow Story 5 : ಶ್ರೀಶ್ರೀ ಸಂದರ್ಶನ – ಗೋ ಸಂಜೀವಿನಿ : ಇದು ಮಾನವೀಯತೆಯ ಪ್ರತೀಕ

ಮಳೆ ಬೆಳೆ ಇಲ್ಲ ಎಂದು ಊಟ ಮಾಡುವುದು ಬಿಡ್ತೇವೆಯೆ? ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ,ತಮ್ಮ, ಅಕ್ಕ, ತಂಗಿ, ಮಕ್ಕಳು ಕಾಯಿಲೆ ಬಿದ್ದಾಗ ಬೀದಿಗೆ ತಳ್ಳುತ್ತೇವೆಯೆ? ಪೇಟೆಗಳಲ್ಲಿ ಮನೆ ಮಂದಿನಾಯಿ, ಬೆಕ್ಕುಗಳಿಗೂ ಚಿಕಿತ್ಸೆ ಕೊಡಿಸುತ್ತಿಲ್ಲವೆ? ವಯಸ್ಸಾಯಿತು ಎಂದು ಅಜ್ಜ, ಅಜ್ಜಿಯನ್ನು ಕಸಾಯಿಖಾನೆಗೆ ದಬ್ಬುತ್ತೇವೆಯೆ? ಇಲ್ಲ ಎಂದಾದ ಮೇಲೆ ಗೋವುಗಳಿಗೇಕೆ ಅಂಥ ಶಿಕ್ಷೆ..? ಮಾನವೀಯತೆ ತೋರಿ.. ಅದಕ್ಕಾಗಿಯೇ ಈ… Continue Reading →

ಗೋವಾಣಿ : Cow Story 4: ಶ್ರೀಶ್ರೀ ಸಂದರ್ಶನ – ಗೋಪರ ಧ್ವನಿಯೇ ಭಾರತೀಯ ಗೋಪರಿವಾರ

ಗೋ ಸಂರಕ್ಷಣೆ, ಸಂವರ್ಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಮಾರ್ಗದರ್ಶನದಲ್ಲಿ ರೂಪುಗೊಂಡಿರುವಂಥದ್ದು ಭಾರತೀಯ ಗೋಪರಿವಾರ. ಇದು ಗೋವುಗಳ ಪರ ಧ್ವನಿಯಾಗಿ, ಒಂದು ಮಾಧ್ಯಮವಾಗಿ ಸಮಾಜದಲ್ಲಿ ಬೆರೆಯಲಿದೆ. ಜಾಗೃತಿ ಮೂಡಿಸಲಿದೆ. ಈ ಕುರಿತ ಎಲ್ಲ ವಿವರಗಳನ್ನು ಗೋವಾಣಿ ಜತೆ ಹಂಚಿಕೊಂಡಿದ್ದಾರೆ ಪರಿವಾರದ ದಿಗ್ದರ್ಶಕರಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ಗೋಪರ ಧ್ವನಿಯೇ ಭಾರತೀಯ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑