ಇದೋ ಮನುಜರಿಗೆ ಪ್ರಾಣಿಗಳ ಪಾಠ..!
ಸುಮ್ಮನೊಬ್ಬಂಟಿಯೆಂತಿಹುದು...ಬೇಸರವಹುದು....
ನಾವಿರುವೆವು ಜೊತೆಯಾಗಿ...
ನಂಬಲಸಾಧ್ಯವಾದರೂ ಸತ್ಯವೀ ಅದ್ವೈತ..!
ಹೀಗೂ ಒಂದು ಆಶೀರ್ವಾದವಿರಬಹುದೇ..?
ಜುಲೈ 5, 2010
Articles/Srimukha
July 5, 2010 at 9:29 PM
ನಾವೆಂದು ಕಲಿಯುವೆವು ಈ ಪಾಠವನ್ನು ???
July 5, 2010 at 10:34 PM
ತು೦ಬುವ ಹೊಟ್ಟೆ ಪ್ರಾಣಿಗಳಿಗೆ, ತು೦ಬದ ಹೊಟ್ಟೆ ನಮಗೆ . ತು೦ಬಿಸಿ ತು೦ಬಿಸಿ ಬಟ್ಟೆಯ ಅಳತೆ ಜಾಸ್ತಿಯಾಯಿತು
July 5, 2010 at 10:39 PM
“ಸುಮ್ಮನೊಬ್ಬಂಟಿಯೆಂತಿಹುದು…ಬೇಸರವಹುದು…. ಮ೦ಕುತಿಮ್ಮ” ತಿಮ್ಮಗುರುವಿಗೆ ಗುರುದಕ್ಷಿಣೆ ತಲಿಪುಸುವುದು ಹೇಗೆ? ತಾಯಿಯ ಋಣ ತೀರಿಸುವುದು ಹೇಗೆ? ಕೊಟ್ಟ ಅನ್ನವ ಹ೦ಚುವ ಮೂಲಕವೆ?
July 5, 2010 at 10:41 PM
ಗುರುಗಳೇ, ಅಶೋಕೆಯ ನೆನಪ ನಮಲ್ಲು ಹ೦ಚಿಕೊಳ್ಳಿ
July 9, 2010 at 11:11 AM
ಆ ಮನಸ್ಸಿದೆ..
July 6, 2010 at 9:06 AM
ಹರೇ ರಾಮ
ಇಂಥ ಕಾಲ ಮತ್ತೆ ಯಾವಾಗ ? ಅಶೋಕೆಯಲ್ಲಿ {ಗೋಕರ್ಣದ}ಈ ವೈಭವ ಮತ್ತೆ ಮರುಕಳಿಸಬಹುದೇ?
ಪ್ರಣಾಮಗಳು
July 6, 2010 at 10:50 AM
Nature’s True Love……..
July 6, 2010 at 12:39 PM
Hareraama
Shoka villada ASHOKE Dwesha villda EE LOOKKE
AAgale Booloka vaguvadu Goloka
July 6, 2010 at 3:03 PM
naanu mookalade..
July 6, 2010 at 7:26 PM
ಮಾನವ ನೂಡೀ ಕಲಿಯಲಿ ಜೀವ ಜಗತ್ತಿನ ಜೊತೆ ಯಾಟವಾ……..
July 7, 2010 at 9:12 AM
ಪ್ರಕೃತಿಯ ಮೂಲಕ ನಮಗೆ ಪಾಠ. ಘೋರತೆಯಲ್ಲಿಯೂ ಶಾಂತತೆ ಇರುತ್ತದೆ..ಶಾಂತತೆಯಲ್ಲಿಯೂ ಘೋರತೆ ಇರುತ್ತದೆ. ಕಾಲ ಬಂದಾಗ ಎರಡಕ್ಕೂ ಸಿದ್ಧವಿರಬೇಕು ಎಂಬುದು ಅಲ್ಲವೇ ಗುರುಗಳೇ?? ಹರೇರಾಮ.
July 7, 2010 at 3:49 PM
Great
July 7, 2010 at 4:44 PM
ನನ್ನೊಡಲು ಅರ್ಥವಾಗಿರಬೇಕು ನನ್ನ ಗುರುವಿನಾಳಕೆ…. ನಾನೇಕೆ ನುಡಿಯಲಿ…? ಮಾತು ಸಾಲ ಹೇಳಲು…ಭಾವ ಸಾಕು ಅರ್ಥವಾಗಲು…!
July 8, 2010 at 11:16 PM
oh..now i can see these beautiful photos !! ಎಲ್ಲೆಲ್ಲೂ ಇರುವ ದೇವರು… ಎಲ್ಲರಿಗೂ ಕಾಣಿಸುವ ದೇವರು…. ಮನುಜರಿಗೇಕೆ ಮರೀಚಿಕೆ?????????
July 8, 2010 at 11:19 PM
ಶಾಂತಿಗಾಗಿ ಯುದ್ಧ ಮಾಡುವ ನಾವು ….ಇವುಗಳಿಂದ ಕಲಿಯಬೇಕಾದ್ದು ತುಂಬಾ ಇದೆ.
July 15, 2010 at 10:41 AM
ದ್ವೇಷ ಮೂರ್ಖ ಮನುಷ್ಯನಿಗೇ ಮೀಸಲು 🙂 isn’t it?
Your email address will not be published. Required fields are marked *
Comment
Name *
Email *
Website
Save my name, email, and website in this browser for the next time I comment.
© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress
Theme by Anders Noren — Up ↑
July 5, 2010 at 9:29 PM
ನಾವೆಂದು ಕಲಿಯುವೆವು ಈ ಪಾಠವನ್ನು ???
July 5, 2010 at 10:34 PM
ತು೦ಬುವ ಹೊಟ್ಟೆ ಪ್ರಾಣಿಗಳಿಗೆ, ತು೦ಬದ ಹೊಟ್ಟೆ ನಮಗೆ
.
ತು೦ಬಿಸಿ ತು೦ಬಿಸಿ ಬಟ್ಟೆಯ ಅಳತೆ ಜಾಸ್ತಿಯಾಯಿತು
July 5, 2010 at 10:39 PM
“ಸುಮ್ಮನೊಬ್ಬಂಟಿಯೆಂತಿಹುದು…ಬೇಸರವಹುದು…. ಮ೦ಕುತಿಮ್ಮ”
ತಿಮ್ಮಗುರುವಿಗೆ ಗುರುದಕ್ಷಿಣೆ ತಲಿಪುಸುವುದು ಹೇಗೆ? ತಾಯಿಯ ಋಣ ತೀರಿಸುವುದು ಹೇಗೆ? ಕೊಟ್ಟ ಅನ್ನವ ಹ೦ಚುವ ಮೂಲಕವೆ?
July 5, 2010 at 10:41 PM
ಗುರುಗಳೇ, ಅಶೋಕೆಯ ನೆನಪ ನಮಲ್ಲು ಹ೦ಚಿಕೊಳ್ಳಿ
July 9, 2010 at 11:11 AM
ಆ ಮನಸ್ಸಿದೆ..
July 6, 2010 at 9:06 AM
ಹರೇ ರಾಮ
ಇಂಥ ಕಾಲ ಮತ್ತೆ ಯಾವಾಗ ? ಅಶೋಕೆಯಲ್ಲಿ {ಗೋಕರ್ಣದ}ಈ ವೈಭವ ಮತ್ತೆ ಮರುಕಳಿಸಬಹುದೇ?
ಪ್ರಣಾಮಗಳು
July 6, 2010 at 10:50 AM
Nature’s True Love……..
July 6, 2010 at 12:39 PM
Hareraama
Shoka villada ASHOKE
Dwesha villda EE LOOKKE
AAgale Booloka vaguvadu Goloka
July 6, 2010 at 3:03 PM
naanu mookalade..
July 6, 2010 at 7:26 PM
ಮಾನವ ನೂಡೀ ಕಲಿಯಲಿ ಜೀವ ಜಗತ್ತಿನ ಜೊತೆ ಯಾಟವಾ……..
July 7, 2010 at 9:12 AM
ಪ್ರಕೃತಿಯ ಮೂಲಕ ನಮಗೆ ಪಾಠ. ಘೋರತೆಯಲ್ಲಿಯೂ ಶಾಂತತೆ ಇರುತ್ತದೆ..ಶಾಂತತೆಯಲ್ಲಿಯೂ ಘೋರತೆ ಇರುತ್ತದೆ. ಕಾಲ ಬಂದಾಗ ಎರಡಕ್ಕೂ ಸಿದ್ಧವಿರಬೇಕು ಎಂಬುದು ಅಲ್ಲವೇ ಗುರುಗಳೇ?? ಹರೇರಾಮ.
July 7, 2010 at 3:49 PM
Great
July 7, 2010 at 4:44 PM
ನನ್ನೊಡಲು ಅರ್ಥವಾಗಿರಬೇಕು ನನ್ನ ಗುರುವಿನಾಳಕೆ….
ನಾನೇಕೆ ನುಡಿಯಲಿ…?
ಮಾತು ಸಾಲ ಹೇಳಲು…ಭಾವ ಸಾಕು ಅರ್ಥವಾಗಲು…!
July 8, 2010 at 11:16 PM
oh..now i can see these beautiful photos !!
ಎಲ್ಲೆಲ್ಲೂ ಇರುವ ದೇವರು… ಎಲ್ಲರಿಗೂ ಕಾಣಿಸುವ ದೇವರು…. ಮನುಜರಿಗೇಕೆ ಮರೀಚಿಕೆ?????????
July 8, 2010 at 11:19 PM
ಶಾಂತಿಗಾಗಿ ಯುದ್ಧ ಮಾಡುವ ನಾವು ….ಇವುಗಳಿಂದ ಕಲಿಯಬೇಕಾದ್ದು ತುಂಬಾ ಇದೆ.
July 15, 2010 at 10:41 AM
ದ್ವೇಷ ಮೂರ್ಖ ಮನುಷ್ಯನಿಗೇ ಮೀಸಲು 🙂
isn’t it?