One drop said to the other, “I am the teardrop of a girl who loved a man and lost him..!
” Who are you?
” Who are you?
“Well, I am the teardrop of the girl who won him……………..!!!!!!!!!!!!”
Source:- Sri’s Collection.
Facebook Comments Box
January 8, 2010 at 8:00 PM
……………………..!!!!!!!!!!!!!!!!!
January 9, 2010 at 9:18 AM
ಪ್ರೇಮವೇ ದೈವ.. ಎಂದು ಪ್ರೇಮವೇ ಜೀವ ..
January 9, 2010 at 9:25 AM
Moral of the story- men make women weep!!!!!?
January 9, 2010 at 12:25 PM
Search for deeper meanings..
January 9, 2010 at 3:41 PM
Samsthana that is a feminist interpretation. Said in the lighter vein.
joy and sorrow are two sides of the same coin? there is no actual difference between gain or loss in the river of life?
January 9, 2010 at 9:08 PM
geddu sotavaru and sotu geddavaru ???????????!!!!!!!!
konege sotu / geddu sattavaru……… karana hettavaru ????????
January 9, 2010 at 9:09 PM
bellagiruvudella halalla
January 10, 2010 at 9:46 AM
Duniya Gol Hai
Sansaar Saagar ke do kinare (Sukh-Dukh)
dono se aaye aansoon kahin to milne he the…
Pranaam!
Jai Ganesh !
January 11, 2010 at 9:55 AM
ಮೊದಲಿನವಳಿಗೇ ಅವ ಸಿಕ್ಕಿದ್ದರೆ ” ಈ ಎರಡೂ ಹನಿಗಳೂ ” ಇರುತ್ತಿರಲಿಲ್ಲವೇನೋ !!
January 11, 2010 at 10:41 AM
ALL IS WELL……………..
January 11, 2010 at 10:54 AM
ಪ್ರೀತಿಗೂ ಪ್ರೇಮಕ್ಕೂ ಒಂದೇ ಶಬ್ದ ಇಂಗ್ಲಿಷ್ ಭಾಷೆಯಲಿ..
“ಲವ್”
ನೋವಿಗೂ ನಲಿವಿಗೂ ಒಂದೇ ಸನ್ನೆ ಮೂಕ ಬಾಷೆಯಲಿ..
“ಕಣ್ಣ ಹನಿ”
January 11, 2010 at 4:47 PM
ಹರೇರಾಮ , ದೇವರ ಕಾಣಬೇಕು ಎಂಬ ಹಂಬಲದ ಹನಿ , ಕಂಡನಂತರದ ಹನಿಗಳೇ ಇವು? ನನಗೂ ದೊರೆಯುವವೇ ಈ ಹನಿಗಳು ???????????????
January 12, 2010 at 12:56 PM
Moral of the story-
ಏನೇ ಆದ್ರೂ ಅಳು ಅಂತು ತಪ್ಪುವುದಿಲ್ಲ ……
ಆದ್ದರಿಂದ ಹುಡಿಗೀರ ಸಹವಾಸಕ್ಕೆ ಹೋಗದೆ ಇರುವುದು ಶ್ರೇಷ್ಟ….
ಎಸ್ಟೆ ಅಂದ್ರು ಅದು ಮಾಯೆ !!!!!!!!!!!!!!!!!
“Prevention is better than cure”..!!!!!!!!!!!!!!
January 13, 2010 at 6:34 AM
ಕಣ್ಣಂಚಿನ ಹನಿ ಯಾವಾಗಲೂ ದುಃಖ ವನ್ನೇ ಸೂಚಿಸುವುದಿಲ್ಲ… ಹೃದಯದಾಳದ ಆಸೆಗೆ, ಭಾಷೆಗೆ ಹೊರ ಜಗತ್ತು ಸ್ಪಂದಿಸಿದಾಗ ಅಂತಃಕರಣದ ಮಿಡಿತಕ್ಕೆ ಒಸರುವಾ ಹನಿ.. ಕಣ್ಣೀರು… ಅರಿವಾಗುವವರಿಗೆ ಅದೂ ಒಂದು ಭಾಷೆ….
ಹೃದಯದ ಭಾಷೆ..
January 17, 2010 at 4:04 PM
ಒಂದನೇ ಕಣ್ಣೀರ ಬಿಂದು ಲೌಕಿಕವಾದದ್ದು…………….
ಎರಡನೇ ಕಣ್ಣೀರ ಬಿಂದು ಅಲೌಕಿಕ………….
ಮೊದಲನೇ ಕಣ್ಣೀರ ಬಿಂದು ವಿಷಯಾಸತ್ತಕ್ಕೆ ಎಳೆದು, ಸರ್ವನಾಶ ಮಾಡಲು ಬಂದ ಕಣ್ಣೀರ ಬಿಂದು!!!!!!
ಎರಡನೇ ಕಣ್ಣೀರ ಬಿಂದು ಶತ್ರು ಬಾಧೆಯನ್ನು ನಾಶಪಡಿಸಿ, ಅನಂತವಾದ ಸೃಷ್ಠಿಯಲ್ಲಿ ಪರಮಪುರುಷನನ್ನಾಗಿ ಮಾಡಿ ಮನುಕುಲದ ಸಂಸ್ಕೃತಿಯನ್ನು ಕಾಪಾಡಿ ಧರ್ಮಧ್ವಜ ಎತ್ತಿ ಹಿಡಿಯಲು ಬಂದ ಕುಲದೇವತೆ, ಅವಳೇ ಆನಂದಮಯೀ!!!!!!
ಏಕೆಂದರೆ ಇಲ್ಲಿ ಒಂದನೇ ಕಣ್ಣೀರ ಬಿಂದು ಮತ್ತು ಎರಡನೇ ಕಣ್ಣೀರ ಬಿಂದು ಬರೆದ ಮಹಾನ್ ಪುರುಷ “ತ್ರಿಕಾಲ ಜ್ಞಾನಿ-ಯೋಗೀಂದ್ರ ಶ್ರೀರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು” ಎಂಬುದನ್ನು ಮರೆಯದಿರಿ!!!!!
ಪ್ರಣಾಮಗಳು
ಗುರುಭಕ್ತೆ ಗಂಗಕ್ಕ
February 4, 2010 at 6:33 PM
Hare Raama, Bayasiddu sikkadre sikkiddille heltha novu. Sikkidavakke sikkiddu saakaayidille heltha bhaavane ?????