life is not unfair.. we dont know what we want, if we have clarity and the intention is good, then life is very very fair, ocean of opportunities..
.
ಭೂಮಿ ನೀರು ಗಾಳಿ ಗ೦ಧ.. ಸುಖ ಪಡಲು ಏನು ಬೇಕೊ ಎಲ್ಲವೂ ಇದೆ.
ಸಹಜ ಉಸಿರಾಟವ ಮರೆತು, ಅಸಹಜ ಮಾರೀಚನ ನರ್ತನವ ನೋಡುತ್ತ ಕುಳಿತಿರುವ ನಮಗೆ ಮು೦ದೆ ಯುದ್ಧವೇ ಕಾದಿದೆ, ಸಹಾಯಕ್ಕೆ ಯಾರು ಬರುವರೋ????
ಜೀವನ ವೆಂಬ ಬಯಲು ನಾಟಕ ರಂಗ ದಲ್ಲಿ ನಾವೆಲ್ಲ ಬೇರೇ ಬೇರೇ ಪಾತ್ರ ಧಾರಿ ಗಳು.ಸುಖ ಸಂತೋಷ ಬೇನೆ ಬೇಸರ ಗಳು
ಪಾತ್ರ ಕ್ಕೆ ಸೀಮಿತ ವಾಗಿದ್ದರೆ “ನಾನು” ಅಬಾಧಿತ.ಈ ಪಂಚ ಭೂತ ಗಳ ಆಯುಷ್ಯ ಯುಗ ಯುಗಾಂತರ ಗಳು.ಇದೇ ಕಡಲ ತೀರ ಬಳಿ ಅದೆಷ್ಟೊ ಜೀವ ಕೋಟಿ ಗಳು ಹಾದು ಹೋಗಿವೆ….ಈಗಲೂ…ಇನ್ನೂ…..
September 10, 2010 at 8:51 AM

September 10, 2010 at 10:33 AM
“ಧರ್ಮರಾಯ-ಯುಧಿಷ್ಟಿರ” – ಗುರಿಮುಟ್ಟುವ ತನಕ ಹಿಂತಿರುಗಿ ನೋಡದಿರು.
September 10, 2010 at 2:03 PM
Life is neither fair nor unfair.It is neutral .Live / take it as it is .Only we have to be fair .
September 13, 2010 at 4:24 PM
न्यायात् पथः प्रविचलन्ति पदं न धीराः….
September 14, 2010 at 10:52 PM
ಜೀವನ ವೆಂಬ ಬಯಲು ನಾಟಕ ರಂಗ ದಲ್ಲಿ ನಾವೆಲ್ಲ ಬೇರೇ ಬೇರೇ ಪಾತ್ರ ಧಾರಿ ಗಳು.ಸುಖ ಸಂತೋಷ ಬೇನೆ ಬೇಸರ ಗಳು
ಪಾತ್ರ ಕ್ಕೆ ಸೀಮಿತ ವಾಗಿದ್ದರೆ “ನಾನು” ಅಬಾಧಿತ.ಈ ಪಂಚ ಭೂತ ಗಳ ಆಯುಷ್ಯ ಯುಗ ಯುಗಾಂತರ ಗಳು.ಇದೇ ಕಡಲ ತೀರ ಬಳಿ ಅದೆಷ್ಟೊ ಜೀವ ಕೋಟಿ ಗಳು ಹಾದು ಹೋಗಿವೆ….ಈಗಲೂ…ಇನ್ನೂ…..
September 17, 2010 at 11:10 AM
Hareram
We be able to enjoy the life as it is and how it is
that’s real life
September 18, 2010 at 9:36 PM
Hare Rama
We need to overcome obtacle in life -Guru will give us strength